ಕ್ರಿಕೆಟ್ಹೀಗೂ ಉಂಟೆ?; ಕ್ರಿಕೆಟ್ ಇತಿಹಾಸದಲ್ಲೇ ಮೊದಲು, Free Hit ಅಲ್ಲ... Free Ballಗೆ ವಿಚಿತ್ರವಾಗಿ ಬ್ಯಾಟರ್ ಔಟ್, Video
ಮೆಲ್ಬರ್ನ್ನ ಜಂಕ್ಷನ್ ಓವಲ್ನಲ್ಲಿ ನಡೆದ ಮೆಲ್ಬರ್ನ್ ರೆನೆಗೇಡ್ಸ್ ಮತ್ತು ಬ್ರಿಸ್ಬೇನ್ ಹೀಟ್ ನಡುವಿನ ಪಂದ್ಯದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಬ್ರಿಸ್ಬೇನ್ ಹೀಟ್ ನೀಡಿದ್ದ 138 ರನ್ಗಳ ಗುರಿ ಬೆನ್ನಟ್ಟಿದ ರೆನೆಗೇಡ್ಸ್ ತಂಡ..