Milk price hike

Mother Dairy: ಹಾಲಿನ ದರ ಲೀಟರ್`ಗೆ 4 ರೂ ಹೆಚ್ಚಳ; ನಾಳೆಯಿಂದಲೇ ಜಾರಿ!
ದೇಶ

Mother Dairy: ಹಾಲಿನ ದರ ಲೀಟರ್`ಗೆ 4 ರೂ ಹೆಚ್ಚಳ; ನಾಳೆಯಿಂದಲೇ ಜಾರಿ!

ಮದರ್ ಡೈರಿ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಪ್ರತಿದಿನ ಸುಮಾರು 35 ಲಕ್ಷ ಲೀಟರ್ ಹಾಲು ಮಾರಾಟ ಮಾಡುತ್ತದೆ. ದೇಶದ ವಿವಿಧ ಮಾರುಕಟ್ಟೆಗಳನ್ನು ಸೇರಿಸಿದರೆ ಸಂಸ್ಥೆಯ ಒಟ್ಟು ದೈನಂದಿನ ಹಾಲು ಮಾರಾಟ 50 ಲಕ್ಷ ಲೀಟರ್‌..

ನಂದಿನಿ ಮೊಸರು ಬೆಲೆ ಇಳಿಕೆಗೆ ಸಿಎಂ ಡಿ.ಕೆ ಶಿವಕುಮಾರ್ ಸೂಚನೆ; ಇನ್ನೂ ಜಾರಿಗೆ ತರದ KMF
ರಾಜ್ಯ

ನಂದಿನಿ ಮೊಸರು ಬೆಲೆ ಇಳಿಕೆಗೆ ಸಿಎಂ ಡಿ.ಕೆ ಶಿವಕುಮಾರ್ ಸೂಚನೆ; ಇನ್ನೂ ಜಾರಿಗೆ ತರದ KMF

ಕರ್ನಾಟಕ ಹಾಲು ಮಹಾಮಂಡಳಿಯು ಒಂದು ಲೀಟರ್ ಮೊಸರಿನ ಬೆಲೆಯನ್ನು 54 ರೂಪಾಯಿಗಳಿಂದ 68 ರೂಪಾಯಿಗೆ ಹಾಗೂ ಅರ್ಧ ಲೀಟರ್ ಮೊಸರಿನ ಬೆಲೆಯನ್ನು 28 ರೂಪಾಯಿಯಿಂದ 34 ರೂಪಾಯಿಗೆ ಏರಿಸಿತ್ತು.

'ಶೋಭಾ ಕರಂದ್ಲಾಜೆ ಕೈ ಗುಣವೇ ಸರಿ ಇಲ್ಲ'; ನಿಖಿಲ್ ಕುಮಾರಸ್ವಾಮಿ ಸುಮ್ಮನೆ ಬುರುಡೆ ಬಿಡೋದು ಬೇಡ: ಎಚ್‌.ಸಿ ಬಾಲಕೃಷ್ಣ
ರಾಜ್ಯ

'ಶೋಭಾ ಕರಂದ್ಲಾಜೆ ಕೈ ಗುಣವೇ ಸರಿ ಇಲ್ಲ'; ನಿಖಿಲ್ ಕುಮಾರಸ್ವಾಮಿ ಸುಮ್ಮನೆ ಬುರುಡೆ ಬಿಡೋದು ಬೇಡ: ಎಚ್‌.ಸಿ ಬಾಲಕೃಷ್ಣ

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ತೀರಾ ಕಡಿಮೆ ಇದೆ. ರೈತರಿಗೆ ಅನುಕೂಲವಾಗಲಿ ಎಂದೇ ಬೆಲೆಯನ್ನು ಹೆಚ್ಚಿಸಲಾಗಿದೆ. ಅಮಾಯಕ ರೈತರಿಗೆ ಸಹಾಯವಾಗಲಿ ಬಿಡಿ ಎಂದು ಹೇಳಿದರು.

ಹೇಳಿದ್ದೊಂದು, ಮಾಡಿದ್ದೊಂದು; ಗ್ಯಾರಂಟಿ ಯೋಜನೆ ನಿರ್ವಹಿಸಲಾಗದಿದ್ದರೆ ಕ್ಷಮೆ ಕೇಳಿ ರದ್ದು ಮಾಡಿ, ಬೆಲೆ ಏರಿಕೆ ವಾಪಸ್‌ ಪಡೆಯಿರಿ: BJP ಆಗ್ರಹ
ರಾಜಕೀಯ

ಹೇಳಿದ್ದೊಂದು, ಮಾಡಿದ್ದೊಂದು; ಗ್ಯಾರಂಟಿ ಯೋಜನೆ ನಿರ್ವಹಿಸಲಾಗದಿದ್ದರೆ ಕ್ಷಮೆ ಕೇಳಿ ರದ್ದು ಮಾಡಿ, ಬೆಲೆ ಏರಿಕೆ ವಾಪಸ್‌ ಪಡೆಯಿರಿ: BJP ಆಗ್ರಹ

ಗ್ಯಾರಂಟಿ ಯೋಜನೆಗಳನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ಸಾರ್ವಜನಿಕರ ಕ್ಷಮೆ ಕೇಳಿ ಅವುಗಳನ್ನು ರದ್ದುಗೊಳಿಸಬೇಕು ಹಾಗೂ ಬೆಲೆ ಏರಿಕೆಗಳನ್ನು ವಾಪಸ್‌ ಪಡೆಯಬೇಕು.

ನಿಮಗೆ ರೈತರ ಮೇಲೆ ನಿಜವಾದ ಕಾಳಜಿ ಇದ್ದರೆ....
ಕಾಂಗ್ರೆಸ್ ಸರ್ಕಾರಕ್ಕೆ ಯೋಗ್ಯತೆ ಇದ್ದರೆ...: ಸಂಸದ ಸುಧಕಾರ್ ಸವಾಲು!
ರಾಜ್ಯ

ನಿಮಗೆ ರೈತರ ಮೇಲೆ ನಿಜವಾದ ಕಾಳಜಿ ಇದ್ದರೆ.... ಕಾಂಗ್ರೆಸ್ ಸರ್ಕಾರಕ್ಕೆ ಯೋಗ್ಯತೆ ಇದ್ದರೆ...: ಸಂಸದ ಸುಧಕಾರ್ ಸವಾಲು!

ರೈತರಿಗೆ ಹೆಚ್ಚಿನ ಬೆಲೆ ನೀಡುವ ನಿಜವಾದ ಕಾಳಜಿ ಸರ್ಕಾರಕ್ಕಿದ್ದರೆ ರಾಜ್ಯದ ಬೊಕ್ಕಸದಿಂದಲೇ ಪ್ರತಿ ಲೀಟರ್ ಹಾಲಿಗೆ 10 ಸಹಾಯಧನ ನೀಡಲಿ. ಇದರಿಂದ ರೈತರಿಗೆ ಉತ್ತಮ ಬೆಲೆ ದೊರೆಯುವುದರ ಜತೆಗೆ ಗ್ರಾಹಕರಿಗೂ ಕೈಗೆಟುಕುವ ದರದಲ್ಲಿ ಹಾಲು ಸಿಗಲಿದೆ.

Watch | ಮದುವೆ ಆದೋರು ಮಕ್ಕಳ ಮಾಡ್ಕೊಳ್ಳೋಕೆ ಯೋಚ್ನೆ ಮಾಡ್ಬೇಕು...
ವಿಡಿಯೋ

Watch | ಮದುವೆ ಆದೋರು ಮಕ್ಕಳ ಮಾಡ್ಕೊಳ್ಳೋಕೆ ಯೋಚ್ನೆ ಮಾಡ್ಬೇಕು...

ಹಾಲಿನ ದರ ಏರಿಕೆ ಮಾಡಿದ್ದೇಕೆ?: ಸಿಎಂ ಕೊಟ್ಟ ಕಾರಣ ಹೀಗಿದೆ; Video
ರಾಜ್ಯ

ಹಾಲಿನ ದರ ಏರಿಕೆ ಮಾಡಿದ್ದೇಕೆ?: ಸಿಎಂ ಕೊಟ್ಟ ಕಾರಣ ಹೀಗಿದೆ; Video

ನಮ್ಮ ಹೈನುಗಾರರ ಜೀವನೋಪಾಯವನ್ನು ರಕ್ಷಿಸುವ ಹಾಗೂ ಗ್ರಾಹಕರಿಗೆ ‘ನಂದಿನಿ’ ಉತ್ಪನ್ನಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಸದಾ ಬದ್ಧವಾಗಿದೆ. ದರ ಏರಿಕೆಗೆ ಕಾರವೇನೆಂದು ಹೇಳಿದ್ದಾರೆ.

'ಇತಿಹಾಸದಲ್ಲೇ ಮೊದಲು.. ರೈತರಿಗೆ 7 ರೂಪಾಯಿ ಹಾಲಿನ ಖರೀದಿ ದರ ಹೆಚ್ಚಳ': ಹಾಲು ದರ ಏರಿಕೆಗೆ DK ಸುರೇಶ್ ಸಮರ್ಥನೆ!
ರಾಜ್ಯ

'ಇತಿಹಾಸದಲ್ಲೇ ಮೊದಲು.. ರೈತರಿಗೆ 7 ರೂಪಾಯಿ ಹಾಲಿನ ಖರೀದಿ ದರ ಹೆಚ್ಚಳ': ಹಾಲು ದರ ಏರಿಕೆಗೆ DK ಸುರೇಶ್ ಸಮರ್ಥನೆ!

ಈ ನಡುವೆ ಸರ್ಕಾರದ ನಿರ್ಧಾರದ ದರ ಏರಿಕೆ ಕುರಿತು ಪರ-ವಿರೋಧ ನಿಲುವುಗಳು ವ್ಯಕ್ತವಾಗುತ್ತಿರುವಂತೆಯೇ ಈ ಕುರಿತು ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿ ನಿಲುವು ಸಮರ್ಥಿಸಿಕೊಂಡಿದ್ದಾರೆ.

MLC ಚುನಾವಣೆ ಸೋತಿದ್ದಕ್ಕೆ ಹಾಲಿನ ದರ ಏರಿಕೆ: ಸಿಎಂ ಡಿಕೆಶಿ ವಿರುದ್ಧ  ಹರಿಹಾಯ್ದ ವಿಜಯೇಂದ್ರ
ರಾಜ್ಯ

MLC ಚುನಾವಣೆ ಸೋತಿದ್ದಕ್ಕೆ ಹಾಲಿನ ದರ ಏರಿಕೆ: ಸಿಎಂ ಡಿಕೆಶಿ ವಿರುದ್ಧ ಹರಿಹಾಯ್ದ ವಿಜಯೇಂದ್ರ

ಒಂದು ಕಡೆ ಭೀಕರ ಬರಗಾಲವಿದೆ. ರೈತರಿಗೆ ಹೆಕ್ಟೇರ್‌ಗೆ 50 ಸಾವಿರ ರೂ. ಪರಿಹಾರ ಕೊಡಬೇಕೆಂದು ಬಿಜೆಪಿ ಒತ್ತಾಯ ಮಾಡಿತ್ತು. ಬರಗಾಲದ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಹೈನುಗಾರಿಕೆಗೆ ಪ್ರೋತ್ಸಾಹ ಕೊಡಲು ನಾಲ್ಕು ರೂ.ಗೆ ಏರಿಸಿದ್ರು,