ವಿದೇಶಪಿಪಿಇ ಕಿಟ್ ಕೊರತೆ: ಬ್ರಿಟನ್ ಸರ್ಕಾರದ ವಿರುದ್ಧ ಭಾರತ ಮೂಲದ ಗರ್ಭಿಣಿ ವೈದ್ಯೆ ಪ್ರತಿಭಟನೆ, ಕ್ರೌಡ್ ಫಂಡಿಂಗ್ ನಿಂದ 53 ಸಾವಿರ ಪೌಂಡ್ ಶೇಖರಣೆ
ಕೊವಿಡ್ -19 ವಿರುದ್ಧ ಹೋರಾಡುತ್ತಿರುವ ಭಾರತೀಯ ಮೂಲದ ಗರ್ಭಿಣಿ ವೈದ್ಯೆಯೊಬ್ಬರು ವೈದ್ಯರಿಗೆ ಬೇಕಾದ ವೈಯಕ್ತಿಕ ಸುರಕ್ಷಾ ಸಾಧನಗಳ(ಪಿಪಿಇ) ಕಿಟ್ ಕೊರತೆಯನ್ನು ಖಂಡಿಸಿ ಬ್ರಿಟನ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.