Advertisement
ಕನ್ನಡಪ್ರಭ >> ವಿಷಯ

Modi Cabinet

Pralhad Joshi,

ಮೋದಿ ನೀಡಿರುವ ಹೊಣೆಗಾರಿಕೆ ನಿಭಾಯಿಸಲು ಸಿದ್ಧವಾಗುತ್ತಿದ್ದೇನೆ: ಪ್ರಹ್ಲಾದ್ ಜೋಶಿ  Jun 01, 2019

2019ರ ಲೋಕಸಭೆ ಚುನಾವಣೆ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಸ್ವಲ್ಪ ಮಟ್ಟಿನ ಅದೃಷ್ಟ ಹೊತ್ತು ತಂದಿದೆ. ಒಂದು ಲಕ್ಷ ಮತಗಳ ಅಂತರದಿಂದ ಗೆದ್ದಿರುವ ಜೋಶಿ ...

Modi cabinet extends PM Kisan scheme to all farmers, PL pension scheme for traders

ದೇಶದ ಎಲ್ಲಾ ರೈತರಿಗೂ ಪಿಎಂ ಕಿಸಾನ್ ಯೋಜನೆ ವಿಸ್ತರಣೆ, ಚಿಲ್ಲರೆ ವ್ಯಾಪಾರಿಗಳಿಗೆ ಪಿಂಚಣಿ  May 31, 2019

ಸತತ ಎರಡನೇ ಅವಧಿಗೆ ಪ್ರಧಾನಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರು ತಮ್ಮ ಮೊದಲ ಸಂಪುಟ ಸಭೆಯಲ್ಲಿ...

HD KUmaraswamy

ಮೋದಿ ಸಂಪುಟ ಸೇರಿದ ರಾಜ್ಯ ಸಂಸದರಿಗೆ ಶುಭ ಹಾರೈಸಿದ ಸಿಎಂ  May 31, 2019

ಪ್ರಧಾನಿ ಮೋದಿಯವರ ನೂತನ ಸಚಿವ ಸಂಪುಟದಲ್ಲಿ ಸಚಿವರಾಗಿ ನೇಮಕವಾಗಿರುವ ರಾಜ್ಯದ ನಾಲ್ವರು ನಾಯಕರಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.

D. V. Sadananda Gowda Suresh Angadi Pralhad Joshi

ಮೋದಿ ಸಂಪುಟದಲ್ಲಿ ರಾಜ್ಯಕ್ಕೆ ಬಂಪರ್: ಜೋಷಿ, ಡಿವಿಎಸ್, ಸುರೇಶ್ ಅಂಗಡಿಗೆ ಖಾತೆ ಹಂಚಿಕೆ  May 31, 2019

ಪ್ರಧಾನಿ ನರೇಂದ್ರ ಮೋದಿಯವರ ಸಚಿವ ಸಂಪುಟದ ಖಾತೆ ಹಂಚಿಕೆ ತೀರ್ಮಾನವಾಗಿದ್ದು ರಾಜ್ಯದ ಮೂವರು ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.

Check out, New Team Modi Leaves Out These Big Names

ಮೋದಿ ಸರ್ಕಾರ 2.0: ಸಂಪುಟದಿಂದ ಮಿಸ್ ಆದ ಪ್ರಭಾವಿ ಮಾಜಿ ಕೇಂದ್ರ ಸಚಿವರಿವರು!  May 31, 2019

ನರೇಂದ್ರ ಮೋದಿ ಅವರು 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಮೋದಿ ಕ್ಯಾಬಿನೆಟ್ ಗೆ ಒಟ್ಟು 57 ನಾಯಕರು ಸಚಿವರಾಗಿ ಸೇರ್ಪಡೆಯಾಗಿದ್ದಾರೆ.

Sushma Swaraj

ಸಂಪುಟದಿಂದ ಹೊರಗುಳಿದ ಸುಷ್ಮಾ ಸ್ವರಾಜ್: ಭಾವನಾತ್ಮಕ ಟ್ವೀಟ್ ಮಾಡಿ ವಿದಾಯ ಹೇಳಿದ ನಾಯಕಿ  May 31, 2019

ನರೇಂದ್ರ ಮೋದಿಯವರ ಎರಡನೇ ಅವಧಿಯ ಸರ್ಕಾರದಲ್ಲಿ ಸಚಿವ ಸ್ಥಾನ ಕಳೆದುಕೊಂಡಿರುವ ಹಿರಿಯ ಸಂಸದೆ, ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ತಾವು ವಿದಾಯದ ಟ್ವೀಟ್ ಮಾಡಿದ್ದಾರೆ.

Yeddyurappa’s aides find no place in Modi’s new Cabinet

ಮೋದಿ 2.0: ಯಡಿಯೂರಪ್ಪ ನಿಕಟವರ್ತಿಗಳಿಗೆ ಸಚಿವ ಸ್ಥಾನವಿಲ್ಲ!  May 31, 2019

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ನಿಕಟವರ್ತಿಗಳಿಗೆ ಇದೀಗ ತೀವ್ರ ಅಸಮಾಧಾನವಾಗಿದೆ. ಗುರುವಾರ ರಚನೆಯಾದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದಲ್ಲಿ....

Arun Jaitley unlikely to be a minister in new govt on account of ill health

ನೂತನ ಮೋದಿ ಸಂಪುಟಕ್ಕೆ ಅರುಣ್ ಜೇಟ್ಲಿ ಸೇರ್ಪಡೆ ಇಲ್ಲ..?; ಕಾರಣ ಏನು ಗೊತ್ತಾ!  May 24, 2019

ಯಾವ ಯಾವ ನಾಯಕರನ್ನು ಮೋದಿ ಸರ್ಕಾರದ ಸಂಪುಟಕ್ಕೆ ಸೇರಿಸಬೇಕು ಎಂಬ ಚರ್ಚೆ ನಡೆಯುತ್ತಿರುವಂತೆಯೇ ನೂತನ ಮೋದಿ ಕ್ಯಾಬಿನೆಟ್ ನಿಂದ ಮಾಜಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

Page 1 of 1 (Total: 8 Records)

    

GoTo... Page


Advertisement
Advertisement