• Tag results for mystery

ಜನಾರ್ಧನ್ ಚಿಕ್ಕಣ್ಣ 'ಮರ್ಡರ್ ಮಿಸ್ಟ್ರಿ' ಯಲ್ಲಿ ರಂಗಾಯಣ ರಘು ನಾಯಕ!

ತಮ್ಮ ಪಾತ್ರಗಳಿಗೆ ಜನಪ್ರಿಯವಾಗಿರುವ ರಂಗಾಯಣ ರಘು, ನಿರ್ದೇಶಕ ಜನಾರ್ದನ್ ಚಿಕ್ಕಣ್ಣ ಅವರ ಮುಂದಿನ ಚಿತ್ರದಲ್ಲಿ ನಾಯಕನಾಗಿಕಾಣಿಸಿಕೊಳ್ಳಲಿದ್ದಾರೆ.

published on : 12th April 2022

ರಹಸ್ಯ ಮಾಹಿತಿ ಹಂಚಿಕೊಂಡ ಆರೋಪ: ನಿಗೂಢ ಬಾಬಾ ಮತ್ತು ಎನ್ ಎಸ್ ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ವಿರುದ್ಧ ತನಿಖೆ ಸಾಧ್ಯತೆ

ಭಾರತದ ಅತಿದೊಡ್ಡ ಷೇರು ವಿನಿಮಯ ಮಾರುಕಟ್ಟೆ ರಾಷ್ಟ್ರೀಯ ಷೇರು ವಿನಿಮಯ ಮಾರುಕಟ್ಟೆ(NSE)ಯ ರಹಸ್ಯ ಮಾಹಿತಿಗಳನ್ನು ಅದರ ಮಾಜಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಚಿತ್ರಾ ರಾಮಕೃಷ್ಣ ಹೊರಗಿನ ನಿಗೂಢ ವ್ಯಕ್ತಿಯೊಂದಿಗೆ ಹಂಚಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು, ಕೇಂದ್ರ ಸರ್ಕಾರ ತನಿಖೆಗೆ ಆದೇಶ ನೀಡುವ ಸಾಧ್ಯತೆಯಿದೆ. 

published on : 17th February 2022

ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಮಿಕರ ನಿಗೂಢ ಕಣ್ಮರೆ!

ಸಂಡೂರಿನ ಉಕ್ಕು ಸ್ಥಾವರ ಒಂದರಲ್ಲಿ ಕಾರ್ಮಿಕನಾಗಿದ್ದ ಬೀದರ್ ನಿಂದ ಬಂದಿದ್ದ 24 ವರ್ಷದ ಯುವಕನೊಬ್ಬ ಕಳೆದೊಂದು ವಾರದಿಂದ ನಾಪತ್ತೆಯಾಗಿದ್ದಾನೆ. ಇದರಿಂದ ಆತಂಕಗೊಂಡ ಕುಮಾರ್ ನ ಕುಟುಂಬಸ್ಥರು, ಹುಡುಕಿ ಹುಡುಕಿ ಸುಸ್ತಾಗಿ ಕೊನೆಗೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. 

published on : 26th October 2021

ಮಿಸ್ಟರಿ ಥ್ರಿಲ್ಲರ್ ಕಥಾನಕಕ್ಕಾಗಿ ಮತ್ತೊಮ್ಮೆ ಒಂದಾದ 'ದಂಡುಪಾಳ್ಯ' ಶ್ರೀನಿವಾಸ್ ರಾಜು, ಪೂಜಾ ಗಾಂಧಿ!

ನಟಿ ಪೂಜಾ ಗಾಂಧಿ ತಮ್ಮ ಚೊಚ್ಚಲ ಚಿತ್ರ "ಮುಂಗಾರು ಮಳೆ" ಜತೆಗೆ ಕನ್ನಡಿಗರ ಮನೆ ಮಾತಾಗಿದ್ದರು. ನಂತರ, ನಿರ್ದೇಶಕ ಶ್ರೀನಿವಾಸ್ ರಾಜು ಅವರ "ದಂಡುಪಾಳ್ಯ" ಸರಣಿಗಳಲ್ಲಿ ಅವರ ದಿಟ್ಟ ಪಾತ್ರದೊಂದಿಗೆ, ಅವರು ಮತ್ತೆ ಖ್ಯಾತಿಗೆ ಏರಿದರು

published on : 22nd April 2021

ಮತ್ತೆ ನಿಗೂಢ ಖಾಯಿಲೆ: ಪಶ್ಚಿಮ ಗೋದಾವರಿಯಲ್ಲಿ 22 ಮಂದಿ ಆಸ್ವಸ್ಥ, ಆಸ್ಪತ್ರೆಗೆ ದಾಖಲು

ಈ ಹಿಂದೆ ಆಂಧ್ರ ಪ್ರದೇಶದ ಏಲೂರಿನಲ್ಲಿ ಕಾಣಿಸಿಕೊಂಡಿದ್ದ ನಿಗೂಢ ಕಾಯಿಲೆ ಮತ್ತೆ ಸದ್ದು ಮಾಡಿದ್ದು,  ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ 22 ಮಂದಿ ನಿಗೂಢ ಅಸ್ವಸ್ಥತೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

published on : 22nd January 2021

ರಾಶಿ ಭವಿಷ್ಯ