Mysuru, Election

ಮೈಸೂರು: ನಾಲ್ಕು ಹುಲಿಗಳು ಪತ್ತೆ; ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭ; Video
ರಾಜ್ಯ

ಮೈಸೂರು: ನಾಲ್ಕು ಹುಲಿಗಳು ಪತ್ತೆ; ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭ; Video

ಎರಡು ದಿನಗಳ ಹಿಂದಷ್ಟೇ ಗ್ರಾಮದ ರೈತ ಪರಮೇಶ್ ಅವರ ಮೇಲೆ ಹುಲಿ ದಾಳಿ ಮಾಡಿತ್ತು. ಗಾಯಗೊಂಡಿರುವ ರೈತ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಹಿಂದ ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇನೆ: ಕೆ.ಎನ್ ರಾಜಣ್ಣ
ರಾಜಕೀಯ

ಅಹಿಂದ ನಾಯಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇನೆ: ಕೆ.ಎನ್ ರಾಜಣ್ಣ

ಅಹಿಂದ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು) ನಾಯಕರನ್ನು ಒಗ್ಗೂಡಿಸಿ, ಅವರ ನಡುವಿನ ಗೊಂದಲ ಹಾಗೂ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿರುವುದಾಗಿ ಮಾಜಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.

ಮೈಸೂರು: ಸ್ಕೂಟರ್‌ಗೆ KSRCT ಬಸ್ ಡಿಕ್ಕಿ; ಪಿಯುಸಿ ವಿದ್ಯಾರ್ಥಿನಿ ಸಾವು!
ರಾಜ್ಯ

ಮೈಸೂರು: ಸ್ಕೂಟರ್‌ಗೆ KSRCT ಬಸ್ ಡಿಕ್ಕಿ; ಪಿಯುಸಿ ವಿದ್ಯಾರ್ಥಿನಿ ಸಾವು!

ನಗರದ ಎನ್.ಆರ್. ಮೊಹಲ್ಲಾ ನಿವಾಸಿಗಳಾದ ವೆಂಕಟೇಶ್ ಹಾಗೂ ಜ್ಯೋತಿ ದಂಪತಿಯ ಪುತ್ರಿ ವೈಷ್ಣವಿ (17) ಮೃತಪಟ್ಟ ವಿದ್ಯಾರ್ಥಿನಿ. ಮೈಸೂರು ಅರಮನೆ ಸನಿಹದ ಚಾಮರಾಜ ವೃತ್ತದ ಬಳಿ ಈ ದುರಂತ ನಡೆದಿದೆ.

Watch | ಮೈಸೂರಿನಲ್ಲಿ ರೈತರ ಪ್ರತಿಭಟನೆ; ಡಿಸಿ ಕಚೇರಿಗೆ ಮುತ್ತಿಗೆ ಯತ್ನ
ವಿಡಿಯೋ

Watch | ಮೈಸೂರಿನಲ್ಲಿ ರೈತರ ಪ್ರತಿಭಟನೆ; ಡಿಸಿ ಕಚೇರಿಗೆ ಮುತ್ತಿಗೆ ಯತ್ನ

ಮೈಸೂರು: ಯೂಟ್ಯೂಬರ್ ಮಧು ಗೌಡ ಪತಿ ವಿರುದ್ಧ ಹಿಟ್ & ರನ್ ಆರೋಪ; ಪ್ರಕರಣ ದಾಖಲು, ಕಾರು ಸೀಜ್!
ರಾಜ್ಯ

ಮೈಸೂರು: ಯೂಟ್ಯೂಬರ್ ಮಧು ಗೌಡ ಪತಿ ವಿರುದ್ಧ ಹಿಟ್ & ರನ್ ಆರೋಪ; ಪ್ರಕರಣ ದಾಖಲು, ಕಾರು ಸೀಜ್!

ಗಾಯಾಳು ಅಭಿಷೇಕ್ ತಮ್ಮ ಒಂಬತ್ತು ತಿಂಗಳ ಮಗುವಿನ ನಾಮಕರಣ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ರಾಜಮನೆತನದ ವಿರುದ್ಧ ಹೇಳಿಕೆ: ಮೈಸೂರಿನಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ತೀವ್ರ ಪ್ರತಿಭಟನೆ..!
ರಾಜ್ಯ

ರಾಜಮನೆತನದ ವಿರುದ್ಧ ಹೇಳಿಕೆ: ಮೈಸೂರಿನಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ತೀವ್ರ ಪ್ರತಿಭಟನೆ..!

ಇತ್ತೀಚಿನ ಬೆಳವಣಿಗೆಗೆ ಸಂಬಂಧಿಸಿದಂತೆ ರಾಜಮನೆತನದ ವಿರುದ್ಧ ಪ್ರತಿಭಟನೆ ಕೈಬಿಡುವಂತೆ ಪ್ರಮೋದಾದೇವಿ ಒಡೆಯರ್ ವಿವಿಧ ಸಂಘಟನೆಗಳಿಗೆ ಮನವಿ ಮಾಡಿದ್ದರೂ, ಹೋರಾಟ ಸಮಿತಿ ಪ್ರತಿಭಟನೆ ಮುಂದುವರಿಸಿದೆ.

'ಬಾಂಬೆ ಡೇಸ್‌' ಪುಸ್ತಕ ಬಿಡುಗಡೆ ಮಾಡಲ್ಲ, ಮತ್ತಷ್ಟು ಅಸಹ್ಯ ಮಾಡಿಸುವುದಕ್ಕೆ ನನಗೆ ಇಷ್ಟ ಇಲ್ಲ: ಎಚ್‌. ವಿಶ್ವನಾಥ್‌
ರಾಜಕೀಯ

'ಬಾಂಬೆ ಡೇಸ್‌' ಪುಸ್ತಕ ಬಿಡುಗಡೆ ಮಾಡಲ್ಲ, ಮತ್ತಷ್ಟು ಅಸಹ್ಯ ಮಾಡಿಸುವುದಕ್ಕೆ ನನಗೆ ಇಷ್ಟ ಇಲ್ಲ: ಎಚ್‌. ವಿಶ್ವನಾಥ್‌

ಪುಸ್ತಕ ಹೊರಬಂದರೆ ಮೂರೂ ರಾಜಕೀಯ ಪಕ್ಷಗಳ ಹಿರಿಯ ನಾಯಕರು ಬೆತ್ತಲಾಗುತ್ತಾರೆ. ಎಲ್ಲರೂ ಗಾಜಿನ ಮನೆಯಲ್ಲೇ ಕುಳಿತಿದ್ದೀರಿ. ಸಾರ್ವಜನಿಕರಿಗೆ ಎಲ್ಲವೂ ಅರ್ಥವಾಗುತ್ತದೆ' ಎಂದು ಈ ಹಿಂದೆ ವಿಶ್ವನಾಥ್ ಎಚ್ಚರಿಕೆ ನೀಡಿದ್ದರು.

ಮೈಸೂರು: ನೀರಿನ ಪಂಪ್‌ ಸ್ವಚ್ಛಗೊಳಿಸುವಾಗ ವಿದ್ಯುತ್‌ ಶಾಕ್‌; ರಾಜಸ್ಥಾನ ಮೂಲದ ಯುವಕ ಸಾವು; Video
ರಾಜ್ಯ

ಮೈಸೂರು: ನೀರಿನ ಪಂಪ್‌ ಸ್ವಚ್ಛಗೊಳಿಸುವಾಗ ವಿದ್ಯುತ್‌ ಶಾಕ್‌; ರಾಜಸ್ಥಾನ ಮೂಲದ ಯುವಕ ಸಾವು; Video

ಮೃತ ಯುವಕನನ್ನು ರಾಜಸ್ಥಾನ ಮೂಲದ ಪ್ರಕಾಶ್‌ ಎಂದು ಗುರುತಿಸಲಾಗಿದ್ದು, ಆತ ಬೈಲಕುಪ್ಪೆಯಲ್ಲಿ ಹಾರ್ಡ್‌ವೇರ್‌ ಅಂಗಡಿ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

'ಪ್ರತಿಭಟನೆಗಳಿಂದ ಏನೂ ಸಾಧಿಸಲಾಗದು, ಇನ್ನು 30 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ': ಅಮಿತ್ ಶಾ; Video
ದೇಶ

'ಪ್ರತಿಭಟನೆಗಳಿಂದ ಏನೂ ಸಾಧಿಸಲಾಗದು, ಇನ್ನು 30 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ': ಅಮಿತ್ ಶಾ; Video

ಬಿಜೆಪಿ ಗೆದ್ದಾಗಲೆಲ್ಲ ಪ್ರತಿಪಕ್ಷಗಳು ಚುನಾವಣಾ ಫಲಿತಾಂಶವನ್ನು ಪ್ರಶ್ನಿಸುತ್ತವೆ, ಚುನಾವಣೆಯಲ್ಲಿನ ಸೋಲನ್ನು ಮುಚ್ಚಿಹಾಕಲು ‘ಮತಗಳ್ಳತನ’ದ ಆರೋಪವನ್ನು ನೆಪವಾಗಿ ಬಳಸಲಾಗುತ್ತಿದೆ ಎಂದು ಹೇಳಿದರು.