NCLT

SBI ಬ್ಯಾಂಕ್ಗೆ ₹12,668 ಕೋಟಿ ಸಾಲ ಬಾಕಿ: ಮಾಜಿ ವೀಡಿಯೊಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ ದಿವಾಳಿ ಎಂದ NCLT
ವಿಡಿಯೋಕಾನ್ ಸಮೂಹ ಸಂಸ್ಥೆಗಳ ಮಾಜಿ ಪ್ರವರ್ತಕ ವೇಣುಗೋಪಾಲ್ ಧೂತ್ ಅವರನ್ನು ಎಸ್ಬಿಐನ 12,668 ಕೋಟಿ ರೂ. ಸಾಲದ ಬಾಕಿಗೆ, NCLT ದಿವಾಳಿ ಎಂದು ಘೋಷಿಸಿದ್ದು, ಅವರ ಆಸ್ತಿ ಮುಟ್ಟುಗೋಲಿಗೆ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:

ಇನ್ನು ಪ್ರೀತಿ ಉಳಿದಿಲ್ಲ: ಅಕ್ರಮ ಷೇರು ವರ್ಗಾವಣೆ ಕುರಿತಂತೆ ಸಹೋದರಿ ಶರ್ಮಿಳಾ ವಿರುದ್ಧ NCLT ಕದ ತಟ್ಟಿದ ಜಗನ್!
ಕಳೆದ ತಿಂಗಳು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ (NCLT) ಹೈದರಾಬಾದ್ ಪೀಠವು ಅರ್ಜಿಯ ಮುಂದಿನ ವಿಚಾರಣೆಗೆ ನವೆಂಬರ್ನಲ್ಲಿ ನಿಗದಿಪಡಿಸಿದ ನಂತರ ಜಗನ್ ಮತ್ತು ಶರ್ಮಿಳಾ ನಡುವಿನ ಜಗಳ ಕಾನೂನು ಹೋರಾಟದ ರೂಪದಲ್ಲಿ ಹೊಸ ತಿರುವು ಪಡೆದುಕೊಂಡಿದೆ.
ಅಧ್ಯಕ್ಷ ಸ್ಥಾನದಿಂದ ವಜಾ: ರಾಷ್ಟ್ರೀಯ ಕಂಪನಿ ಕಾನೂನು ಮಂಡಳಿಯಿಂದ ಸೈರಸ್ ಮಿಸ್ತ್ರಿ ಅರ್ಜಿ ತಿರಸ್ಕೃತ
ಟಾಟಾ ಸನ್ಸ್ ನ ಅಧ್ಯಕ್ಷ ಸ್ಥಾನದಿಂದ ತನ್ನನ್ನು ತೆಗೆದುಹಾಕಿದ್ದನ್ನು ಪ್ರಶ್ನಿಸಿ ಟಾಟಾ ಗ್ರೂಪ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (ಎನ್ಸಿಎಲ್ಟಿ) ವಜಾ ಮಾಡಿದೆ.

