ದೇಶDelimitation Bill:'ಮತಗಳ್ಳತನ ಆಯ್ತು, ಈಗ ಸೀಟುಗಳ ಕಳ್ಳತನ': ಬಿಜೆಪಿಗೆ ಅನುಕೂಲವಾಗುವಂತೆ ಕ್ಷೇತ್ರಗಳ ಗಡಿ ಮರು ನಿಗದಿ, ತೆರಿಗೆ ಹೊರೆ- CJP
ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಾಸ್, ಮತಗಳ ಕಳ್ಳತನ"ದಿಂದ ತೃಪ್ತಿ ಹೊಂದದ ಸರ್ಕಾರ, ಈಗ "ಸ್ಥಾನಗಳ ಕಳ್ಳತನ"ದತ್ತ ಸಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.