ವಿಜ್ಞಾನ-ತಂತ್ರಜ್ಞಾನಇಸ್ರೋದ ಮೂನ್ ಮಿಷನ್ ತಂಡದಿಂದ ಚಂದ್ರಯಾನ 2 ಯೋಜನಾ ನಿರ್ದೇಶಕಿ ಹೊರಕ್ಕೆ
ಭಾರತದ ಮಹತ್ವದ ಯೋಜನೆ ಚಂದ್ರಯಾನ 2 ಯೋಜನಾ ನಿರ್ದೇಶಕಿಯಾಗಿದ್ದ ಎಂ. ವನಿತಾ ಅವರನ್ನು ಮುಂಬರುವ ಚಂದ್ರಯಾನ 3 ಯೋಜನೆಯಿಂದ ಕೈಬಿಡಲಾಗಿದೆ. ಚಂದ್ರಯಾನ 2ನ ಎಲ್ಲಾ ವ್ಯವಸ್ಥೆಗಳ ಜವಾಬ್ದಾರಿಯನ್ನು ಎಂ. ವನಿತಾ ವಹಿಸಿಕೊಂಡಿದ್ದರು. ಆದರೆ ಈಗ ವನಿತಾ ಸ್ಥಾನಕ್ಕೆ ಪಿ ವೀರಮುತುವೇಲು ಅವರನ್ನು ನೇಮಕ ಮಾಡಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೇಂದ್ರ ಕಚೇರಿ ಆದೇ