Panchakula

'ಯಾವಾಗಲೂ PUBG ಆಡುತ್ತಿದ್ದ': ಪಂಚಕುಲ ಶಾಲೆ ದಾಳಿ ಆರೋಪಿ ಬಾಲಕನ ಚಟದ ಕುರಿತು ಅಂಕಲ್ ರೋಚಕ ಮಾಹಿತಿ!
ದೇಶ

'ಯಾವಾಗಲೂ PUBG ಆಡುತ್ತಿದ್ದ': ಪಂಚಕುಲ ಶಾಲೆ ದಾಳಿ ಆರೋಪಿ ಬಾಲಕನ ಚಟದ ಕುರಿತು ಅಂಕಲ್ ರೋಚಕ ಮಾಹಿತಿ!

ಅವು ಆಕ್ರಮಣಕಾರಿ ಸ್ವಭಾವದ ಆಟಗಳು. ಆತ PUBG ಆಡುತ್ತಿದ್ದ. ಈಗ ಆತನ ತಂದೆಯೂ ಮಗ PUBG ಹಾಗೂ ಇಂತಹ ಇತರ ಆಟಗಳನ್ನು ಆಡುತ್ತಿದ್ದ ಎಂದು ಖಚಿತಪಡಿಸಿದ್ದಾರೆ. ಇಂತಹ ಆಟಗಳೇ ಆತನ ಈ ಕೃತ್ಯಕ್ಕೆ ಕಾರಣ..

ಪಂಚಕುಲ ಶಾಲೆ ದಾಳಿ: 'ದೇವರ ದಯೆ, ಪ್ರಾಣಾಪಾಯದಿಂದ ಬಾಲಕಿ ಪಾರು'; ಆರೋಪಿ ಬಾಲಕ ವೀಕ್ಷಣಾ ಗೃಹಕ್ಕೆ; ಶಿಕ್ಷಕರ ಅಮಾನತು!
ದೇಶ

ಪಂಚಕುಲ ಶಾಲೆ ದಾಳಿ: 'ದೇವರ ದಯೆ, ಪ್ರಾಣಾಪಾಯದಿಂದ ಬಾಲಕಿ ಪಾರು'; ಆರೋಪಿ ಬಾಲಕ ವೀಕ್ಷಣಾ ಗೃಹಕ್ಕೆ; ಶಿಕ್ಷಕರ ಅಮಾನತು!

ಹರಿಯಾಣದ ಪಂಚಕುಲದಲ್ಲಿರುವ ಸಂಸ್ಕೃತಿ ಮಾಡೆಲ್ ಶಾಲೆಯಲ್ಲಿ 3ನೇ ತರಗತಿ ಬಾಲಕನಿಂದ ತೀವ್ರ ಹಲ್ಲೆಗೀಡಾಗಿ ಸಾವುಬದುಕಿನ ನಡುವೆ ಹೋರಾಡುತ್ತಿದ್ದ LKG ಬಾಲಕಿ ಕೊನೆಗೂ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಆಸ್ಪತ್ರೆ..

LKG ವಿದ್ಯಾರ್ಥಿನಿ ಮೇಲೆ 3ನೇ ತರಗತಿ ಬಾಲಕನಿಂದ ಮಾರಣಾಂತಿಕ ಹಲ್ಲೆ; ಕಲ್ಲು, ಹೂ ಕುಂಡ ಎತ್ತಿಹಾಕಿ ರಾಕ್ಷಸೀಕೃತ್ಯ; Video
ದೇಶ

LKG ವಿದ್ಯಾರ್ಥಿನಿ ಮೇಲೆ 3ನೇ ತರಗತಿ ಬಾಲಕನಿಂದ ಮಾರಣಾಂತಿಕ ಹಲ್ಲೆ; ಕಲ್ಲು, ಹೂ ಕುಂಡ ಎತ್ತಿಹಾಕಿ ರಾಕ್ಷಸೀಕೃತ್ಯ; Video

ಬಾಲಕಿ ಪ್ರಜ್ಞೆ ಕಳೆದುಕೊಂಡ ನಂತರವೂ ಬಾಲಕನ ಹಲ್ಲೆ ನಿಂತಿರಲಿಲ್ಲ. ಆಕೆಯ ಕೂದಲು ಹಿಡಿದು ಶಾಲೆಯ ಆವರಣದಲ್ಲಿ ಎಳೆದಾಡಿದ್ದಾನೆ.

ಸತತ 3ನೇ ವರ್ಷವೂ ಸಿಬ್ಬಂದಿಗೆ ದೀಪಾವಳಿಯ ಭರ್ಜರಿ ಉಡುಗೊರೆ; ಉದ್ಯಮಿ MK Bhatia ನಡೆ ವೈರಲ್
ದೇಶ

ಸತತ 3ನೇ ವರ್ಷವೂ ಸಿಬ್ಬಂದಿಗೆ ದೀಪಾವಳಿಯ ಭರ್ಜರಿ ಉಡುಗೊರೆ; ಉದ್ಯಮಿ MK Bhatia ನಡೆ ವೈರಲ್

ಔಷಧ ಹಾಗೂ ಕಾಸ್ಮೆಟಿಕ್ ತಯಾರಿಕಾ ಕಂಪನಿ ಮಿಟ್ಸ್ ಕಾರ್ಟ್ ಮಾಲೀಕ ಎಂ.ಕೆ ಭಾಟಿಯಾ ತಮ್ಮ ಸಂಸ್ಥೆಯ ನೌಕರರಿಗೆ ಈ ಬಾರಿಯೂ ದುಬಾರಿ ಕಾರು ಗಿಫ್ಟ್ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಹರ್ಯಾಣದ ಪಂಚಕುಲದಲ್ಲಿ ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ: ಪಾರ್ಕ್ ಮಾಡಿದ್ದ ಕಾರಿನಲ್ಲಿ ಶವ ಪತ್ತೆ
ದೇಶ

ಹರ್ಯಾಣದ ಪಂಚಕುಲದಲ್ಲಿ ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ: ಪಾರ್ಕ್ ಮಾಡಿದ್ದ ಕಾರಿನಲ್ಲಿ ಶವ ಪತ್ತೆ

ಡೆಹ್ರಾಡೂನ್‌ನ ನಿವಾಸಿ ಪ್ರವೀಣ್ ಮಿತ್ತಲ್, ಪಂಚಕುಲದ ಬಾಗೇಶ್ವರ ಧಾಮದಲ್ಲಿ ತನ್ನ ಕುಟುಂಬದೊಂದಿಗೆ ಆಧ್ಯಾತ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದರು.

ಪತ್ರಕರ್ತ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಗುರ್ಮಿತ್ ರಾಮ್ ರಹಿಮ್ ಅಪರಾಧಿ
ದೇಶ

ಪತ್ರಕರ್ತ ಛತ್ರಪತಿ ಹತ್ಯೆ ಪ್ರಕರಣದಲ್ಲಿ ಗುರ್ಮಿತ್ ರಾಮ್ ರಹಿಮ್ ಅಪರಾಧಿ

ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹತ್ಯೆ ಪ್ರಕರಣಕ್ಕೆ ಸಂಬಂಧ ಸ್ವಯಂಘೋಷಿತ ದೇವಮಾನವ ಗುರ್ಮಿತ್ ಕಾಮ್ ರಹೀಂ ಬಾಬಾ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ.