Parthiv Patel

ಧೋನಿ ಕ್ರೀಸ್‌ನಲ್ಲಿ ಇರುವವರೆಗೂ ಗೆಲುವು ಸುಲಭವಲ್ಲ: ಪಾರ್ಥಿವ್ ಪಟೇಲ್
ಮಹೇಂದ್ರ ಸಿಂಗ್ ಧೋನಿ ಕ್ರೀಸ್‌ನಲ್ಲಿ ಇರುವವರೆಗೂ ಪಂದ್ಯ ಮುಗಿಯುವುದಿಲ್ಲ ಎಂದು ರಾಯಲ್ ಚಾಲೆಂಜರ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಅವರು ಹೇಳಿದ್ದಾರೆ.

ಆರ್‌ಸಿಬಿ ಆಟಗಾರ ಪಾರ್ಥಿವ್ ಪಟೇಲ್ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ!
ಐಪಿಎಲ್ ನಲ್ಲಿ ಆರ್‌ಸಿಬಿ ತಂಡಕ್ಕೆ ಸತತ ಸೋಲು ಒಂದು ಕಡೆಯಾದರೆ ಇನ್ನು ತಂದೆ ಬ್ರೈನ್ ಹೆಮರೇಡ್ಜ್ ಗೆ ತುತ್ತಾಗಿ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿರುವುದು ಆರ್ಸಿಬಿ ತಂಡದ ಆಟಗಾರ ಪಾರ್ಥಿವ್ ಪಟೇಲ್...

ನನ್ನಿಂದಾಗಿ ಇವತ್ತು ಎಂಎಸ್ ಧೋನಿ ಟೀಂ ಇಂಡಿಯಾದಲ್ಲಿದ್ದಾರೆ: ಪಾರ್ಥೀವ್ ಪಟೇಲ್
ಟೀ ಇಂಡಿಯಾದ ಆಟಗಾರ ಪಾರ್ಥಿವ್ ಪಟೇಲ್ ನಾನು ಅವತ್ತು ಉತ್ತಮ ಪ್ರದರ್ಶನ ನೀಡಿದ್ದರೆ ಇವತ್ತು ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದಲ್ಲಿ ಇರುತ್ತಿರಲಿಲ್ಲ ಎಂದು ಹೇಳಿದ್ದಾರೆ...

ಪಾರ್ಥಿವ್ ಹುಟ್ಟುಹಬ್ಬಕ್ಕೆ ಛೋಟಾ ಶಕ್ತಿಮಾನ್ ಫೋಟೋ ಹಾಕಿ ಕಾಲೆಳೆದ ಸೆಹ್ವಾಗ್
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಸದಾ ಕಾಲ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡುತ್ತಿರುತ್ತಾರೆ...

ಗುಜರಾತ್‌ಗೆ 3 ಪ್ರಕಾರದ ಚಾಂಪಿಯನ್ ಪಟ್ಟ ಗೆದ್ದುಕೊಟ್ಟ ಪಾರ್ಥಿವ್ ಪಟೇಲ್
ಟೀಂ ಇಂಡಿಯಾ ಟೆಸ್ಟ್ ತಂಡದ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ನಾಯಕತ್ವದಲ್ಲಿ ಗುಜರಾತ್ ತಂಡ ಚೊಚ್ಚಲ ರಣಜಿ ಟ್ರೋಫಿ ಗೆದ್ದಿದ್ದು ಇತಿಹಾಸ. ಇದೀಗ ಮತ್ತೊಂದು...

ರಣಜಿ: ಪಾರ್ಥಿವ್ ಪಟೇಲ್‌ರ ಶತಕದಿಂದ ಚೊಚ್ಚಲ ಪದಕ ಗೆದ್ದ ಗುಜರಾತ್ ಪಡೆ
ನಿನ್ನೆ ಇಂದೋರ್ ನ ಹೊಲ್ಕರ್ ಸ್ಟೇಡಿಯಂನಲ್ಲಿ ನಡೆದ ಮುಂಬೈ ಮತ್ತು ಗುಜರಾತ್ ರಣಜಿ ಕ್ರಿಕೆಟ್ ತಂಡದ ಫೈನಲ್ ...

ಯುವಿಯನ್ನು ಚಾಚಾಜೀ ಎಂದು ಪಾರ್ಥೀವ್ ಕರೆದಿದ್ದೇಕೆ?
ಭಾರತ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ರನ್ನು ಮತ್ತೋರ್ವ ಆಟಗಾರ ಪಾರ್ಥೀವ್ ಪಟೇಲ್ ಚಾಚಾಜೀ ಎಂದು ಕರೆಯುವ ಮೂಲಕ ಕಾಲೆಳೆದಿದ್ದಾರೆ...

ಏಷ್ಯಾಕಪ್‌ಗೂ ಮುನ್ನ ಧೋನಿಗೆ ಗಾಯ, ತಂಡಕ್ಕೆ ಪಾರ್ಥಿವ್ ವಿಕೆಟ್ ಕೀಪರ್
ಏಷ್ಯಾ ಕಪ್ ಟಿ20 ಟೂರ್ನಿಗಾಗಿ ಬಾಂಗ್ಲಾದೇಶದಲ್ಲಿರುವ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅಭ್ಯಾಸದ ವೇಳೆ ಗಾಯಗೊಂಡಿದ್ದು, ಗುಜರಾತ್...

