ರಾಜ್ಯನಿರ್ಗಮನಕ್ಕೂ ಮುನ್ನ ಆಯಕಟ್ಟಿನ ಹುದ್ದೆಗಳಿಗೆ ಆಪ್ತರ ನಿಯೋಜನೆ: SHRC ಅಧ್ಯಕ್ಷರಾಗಿ ನಿವೃತ್ತ ನ್ಯಾಯಮೂರ್ತಿ PN ದೇಸಾಯಿ ನೇಮಕ!
ಮೇ 28 ರಂದು ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಕೆಲವೇ ದಿನಗಳ ಮೊದಲು, ಮೇ 21 ರ ಸುಮಾರಿಗೆ ನ್ಯಾಯಮೂರ್ತಿ ದೇಸಾಯಿ ಅವರನ್ನು ನೇಮಕ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿತು.