• Tag results for pongal

ಪವನ್ ಒಡೆಯರ್ ನಿರ್ದೇಶನದ 'ರೆಮೋ' ಸಂಕ್ರಾಂತಿಗೆ ರಿಲೀಸ್?

ನಿರ್ದೇಶಕ ಪವನ್ ಒಡೆಯರ್ ರೆಮೋ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಇತ್ತೀಚೆಗಷ್ಟೆ ಚಿತ್ರತಂಡ ಸಿನಿಮಾದ ಟೀಸರ್ ರಿಲೀಸ್ ಮಾಡಿದ್ದು, ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

published on : 30th November 2021

ಪೊಂಗಲ್ ಹಬ್ಬದ ಅಂಗವಾಗಿ ತಮಿಳು ಸಮುದಾಯಕ್ಕೆ ಶುಭ ಹಾರೈಸಿದ ಬ್ರಿಟನ್ ಪ್ರಧಾನಿ! 

ಪೊಂಗಲ್ ಹಬ್ಬದ ಅಂಗವಾಗಿ ಬ್ರಿಟನ್ ಹಾಗೂ ಜಗತ್ತಿನ ಇತರೆಡೆ ನೆಲೆಸಿರುವ ತಮಿಳಿನ ಅನಿವಾಸಿ ಭಾರತೀಯರಿಗೆ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಶುಭಾಶಯ ಕೋರಿದ್ದಾರೆ.

published on : 14th January 2021

ಪೊಂಗಲ್ ಸ್ಪೆಷಲ್: ಜಲ್ಲಿಕಟ್ಟು ಸ್ಪರ್ಧೆಗೆ ತಮಿಳುನಾಡಿನಲ್ಲಿ ಅದ್ದೂರಿ ಚಾಲನೆ

ಸಂಕ್ರಾಂತಿ ನಿಮಿತ್ತ ತಮಿಳುನಾಡಿನಲ್ಲಿ ನಡೆಸುವ ಸಾಂಪ್ರದಾಯಿಕ ಜಲ್ಲಿಕಟ್ಟು ಸ್ಪರ್ಧೆಗೆ ಅದ್ದೂರಿ ಚಾಲನೆ ನೀಡಲಾಗಿದೆ.

published on : 14th January 2021

ಪೊಂಗಲ್ ಹಬ್ಬ: ಚಿತ್ರಮಂದಿರ ಶೇ.100 ಭರ್ತಿಗೆ ತಮಿಳುನಾಡು ಸರ್ಕಾರ ಅನುಮತಿ; ತಜ್ಞರ ವಿರೋಧ

ಪೊಂಗಲ್ ನಿಂದ ತಮಿಳುನಾಡಿನಲ್ಲಿ ಚಿತ್ರಮಂದಿರಗಳ ಸಂಪೂರ್ಣ ಭರ್ತಿಗೆ ಸರ್ಕಾರ ಅನುಮತಿ ನೀಡಿದ್ದು ಈ ಕ್ರಮವನ್ನು ಸಾರ್ವಜನಿಕ ಆರೋಗ್ಯ ತಜ್ಞರು ವಿರೋಧಿಸಿದ್ದಾರೆ.

published on : 4th January 2021

ರಾಶಿ ಭವಿಷ್ಯ