ದೇಶ'ಅರೆನಗ್ನ ಫೋಟೋಗಳು ವೈರಲ್': ಹಣಕ್ಕಾಗಿ ಗಂಡನಿಂದಲೇ Porn Shoot; ಪತ್ನಿ ಅಳಲು!
ಉತ್ತರ ಪ್ರದೇಶದ ಸಂತ ಕಬೀರ್ ನಗರದಲ್ಲಿ ಈ ಘಟನೆ ನಡೆದಿದ್ದು, ವೃತ್ತಿಯಲ್ಲಿ ಸರ್ಕಾರಿ ವೈದ್ಯರಾಗಿರುವ ಡಾ. ವರುಣೇಶ್ ದುಬೆ ಎಂಬಾತ ತನ್ನ ಪತ್ನಿ ಸಿಂಪಿ ಪಾಂಡೆ ಎಂಬುವವರ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾನೆ.