ರಾಜ್ಯLPG Cylinder Shortage: ಯಲಹಂಕದಲ್ಲಿ ಗ್ಯಾಸ್ ಆಧಾರಿತ ವಿದ್ಯುತ್ ಘಟಕ ಬಂದ್; ಆದರೂ ವಿದ್ಯುತ್ ಸರಬರಾಜಿಗೆ ತೊಂದರೆ ಇಲ್ಲ..!
ಗುರುವಾರ ಬೆಳಿಗ್ಗೆ 10.30ರವರೆಗೆ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಅತಿ ಹೆಚ್ಚು 18,800 ಮೆಗಾವಾಟ್ ವಿದ್ಯುತ್ ಬೇಡಿಕೆ ದಾಖಲಾಗಿದೆ. ಕಳೆದ ವರ್ಷ ಮಾರ್ಚ್ 7 ಮತ್ತು 19ರಂದು 18,395 ಮೆಗಾವಾಟ್ ಬೇಡಿಕೆ ದಾಖಲಾಗಿತ್ತು.