- Tag results for profession
![]() | ಕೋವಿಡ್ ಕುರಿತು ತಪ್ಪು ಮಾಹಿತಿ ಹರಡುವ ವೈದ್ಯರ ವಿರುದ್ಧ ಕ್ರಮ: ರಾಜ್ಯ ಸರ್ಕಾರ ಎಚ್ಚರಿಕೆಕೋವಿಡ್-19 ಕುರಿತು ತಪ್ಪು ಮಾಹಿತಿ ಹರಡುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲವು ವೈದ್ಯರಿಗೆ ಮಂಗಳವಾರ ಎಚ್ಚರಿಕೆ ನೀಡಿದೆ. |
![]() | ಲಂಡನ್: ಶ್ರೀಮಂತರ ಪರ ಕ್ಯೂ ನಿಲ್ಲುವುದೇ ಈತನ ಉದ್ಯೋಗ; ದಿನಕ್ಕೆ 16,000 ರೂ. ಸಂಪಾದನೆಫ್ರೆಡಿ ಮಾಡುವ ಉದ್ಯೋಗವೇ ಕ್ಯೂನಲ್ಲಿ ನಿಲ್ಲುವುದು. ಆ ಮೂಲಕ ಕ್ಯೂ ನಿಂತುಕೊಂಡೂ ಹಣ ಸಂಪಾದಿಸಬಹುದು ಎನ್ನುವುದನ್ನು ಆತ ಸಾಬೀತು ಪಡಿಸಿದ್ದಾನೆ. |
![]() | ಡ್ರಗ್ ಪೆಡ್ಲರ್ ಗಳಿಗೆ ಸುಲಭ ತುತ್ತಾಗುತ್ತಿರುವ ಐಟಿ ಉದ್ಯೋಗಿಗಳು: ಕೇರಳ ಪೊಲೀಸರ ಕಾರ್ಯಾಚರಣೆಕೊಚ್ಚಿಯ ತಿರಿಕ್ಕಕರ ಪ್ರದೇಶದಲ್ಲಿ ಅಪಾರ್ಟ್ ಮೆಂಟ್ ಒಂದರ ಮೇಲೆ ದಾಳಿ ನಡೆಸಿದ್ದ ಪೊಲೀಸರು ಮೂವರು ಟೆಕ್ಕಿಗಳನ್ನು ಬಂಧಿಸಿದ್ದರು. |
![]() | ತಾಯಿ, ವೃತ್ತಿಪರ ಅಥ್ಲೀಟ್ ಎರಡೂ ಆಗಿರುವುದು ಸವಾಲಿನ ಸಂಗತಿ ಆದರೆ ತೃಪ್ತಿಕರವೂ ಹೌದು: ಸಾನಿಯಾ ಮಿರ್ಜಾತಾಯಿ, ವೃತ್ತಿಪರ ಅಥ್ಲೀಟ್ ಎರಡೂ ಆಗಿರುವುದು ಸವಾಲಿನ ಸಂಗತಿ, ಆದರೆ ಸಂತೋಷದಾಯಕವೂ ಹೌದು ಎಂದು ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹೇಳಿದ್ದಾರೆ. |
![]() | ಎಂಜಿನಿಯರಿಂಗ್ ಸೇರಿ ಎಲ್ಲಾ ವೃತ್ತಿಪರ ಕೋರ್ಸುಗಳು ಕನ್ನಡದಲ್ಲಿ: ಸಚಿವ ಅಶ್ವತ್ಥ್ ನಾರಾಯಣ್2022-23ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಎಂಜಿನಿಯರಿಂಗ್ ಸೇರಿ ಎಲ್ಲಾ ವೃತ್ತಿಪರ ಕೋರ್ಸುಗಳನ್ನು ಕನ್ನಡದಲ್ಲಿ ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ಹೇಳಿದ್ದಾರೆ. |
![]() | ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಸಿಇಟಿ ಅಂಕ ಮಾತ್ರ ಪರಿಗಣಿಸಿ: ಸಚಿವ ಅಶ್ವಥ್ ನಾರಾಯಣಗೆ ಸುರೇಶ್ ಕುಮಾರ್ ಮನವಿದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಪಡಿಸಿರುವುದರಿಂದ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿ ಇ ಟಿ ಅಂಕಗಳನ್ನು ಮಾತ್ರ ಪರಿಗಣಿಸುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್, ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ. |
![]() | ವೃತ್ತಿಯಲ್ಲಿ ಸಾಧನೆ ಮಾಡುವ ಮಹಿಳೆ ವೈಯಕ್ತಿಕ ಬದುಕಲ್ಲಿ ಎಡವುದೇಕೆ?ಆಕೆ ಸುಮಾರು 50 ವರ್ಷದ ಆಸುಪಾಸಿನ ಮಹಿಳೆ, ಕಲಾವಿದೆಯಾಗಿ ಕರ್ನಾಟಕದಾದ್ಯಂತ ಸಾಕಷ್ಟು ಜನಪ್ರಿಯ. ಹೆಸರು, ಸೌಂದರ್ಯ, ಸಂಪಾದನೆ, ಐಶ್ವರ್ಯ ಎಲ್ಲವೂ ಇದೆ, ಇಂತಹ ಮಹಿಳೆ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುವಾಗ 'ನಾನು ಡಿಪ್ರೆಷನ್ ನಲ್ಲಿದ್ದೇನೆ, ನನ್ನೊಳಗೆ ಸಾಕಷ್ಟು ತೊಳಲಾಟಗಳಿವೆ ಎಂದರು. |
![]() | ಶಾಲಾ ಮಟ್ಟದಲ್ಲಿ ವೃತ್ತಿಪರ ಶಿಕ್ಷಣ ಪ್ರೋತ್ಸಾಹಕ್ಕೆ ಜೂನಿಯರ್ ಸ್ಕಿಲ್ಸ್ ಚಾಂಪಿಯನ್ಶಿಪ್-2021 ಘೋಷಣೆಎಳೆಯ ವಯಸ್ಸಿನಲ್ಲೇ ಕೌಶಲ ಸಂಯೋಜನೆ ಮಾಡಲು ಮತ್ತು ಕುಶಲ ಭಾರತ ಯೋಜನೆಗೆ ಒತ್ತು ನೀಡಲು ಉದ್ದೇಶಿಸಿರುವ ಚಾಂಪಿಯನ್ಶಿಪ್ |