• Tag results for professor

ಕೆಲಸವಿಲ್ಲದಿದ್ದರೆ ಸಂಬಳವೂ ಇಲ್ಲ! ಕಾಲೇಜು ಶಿಕ್ಷಣ ಇಲಾಖೆಯಿಂದ ಹೊಸ ಕಾನೂನು ಜಾರಿಗೆ ಚಿಂತನೆ

ಬೆಂಗಳೂರು ನಗರ ಜಿಲ್ಲೆಯ ಸರ್ಕಾರಿ ಕಾಲೇಜುಗಳಲ್ಲಿ ಕಾಲೇಜು ಶಿಕ್ಷಣ ಇಲಾಖೆ ನಡೆಸಿದ ಕೆಲಸದ ಹೊರೆ ವಿಶ್ಲೇಷಣೆಯ ಆಂತರಿಕ ಸಮೀಕ್ಷೆ ವರದಿ ಆಘಾತಕಾರಿ ಅಂಶಗಳನ್ನು ಬಿಚ್ಚಿಟ್ಟಿದೆ. 24 ಪ್ರಾಧ್ಯಾಪಕರು ಕೆಲಸವನ್ನೇ ಮಡದೆ ಸಂಬಳ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

published on : 17th January 2020

ಸರ್ಕಾರಿ ಪ್ರೊಫೆಸರ್ ಗಳಿಗೆ ಹೆಚ್ಚುವರಿ ಕೆಲಸ, ಕಾಲೇಜು ಶಿಕ್ಷಣ ಇಲಾಖೆ ಆದೇಶದಿಂದ ಕಿರಿಕಿರಿ 

ವಾರದಲ್ಲಿ ಪ್ರಾಯೋಗಿಕ ತರಗತಿಗಳೊಂದಿಗೆ ಕಡ್ಡಾಯವಾಗಿ 20 ಗಂಟೆ ಬೋಧನೆ ಸೇರಿದಂತೆ ಹೆಚ್ಚುವರಿಯಾಗಿ ನಾಲ್ಕು ಗಂಟೆಗಳ ಕಾಲ ಪ್ರಿನ್ಸಿಪಾಲರಿಗೆ ಆಡಳಿತಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಕಳೆದ ಡಿಸೆಂಬರ್ 12ರಂದು ಆದೇಶ ಹೊರಡಿಸಿದೆ

published on : 16th January 2020

ಮಹಿಳೆಯೊಂದಿಗೆ ಅಸಭ್ಯವಾಗಿ‌ ವರ್ತಿಸಿದ್ದ ನಿವೃತ್ತ ಪ್ರಾಚಾರ್ಯ ಅರೆಸ್ಟ್

ಮಹಿಳೆಯೊಂದಿಗೆ ಅಸಭ್ಯವಾಗಿ‌ ವರ್ತಿಸಿದ್ದ ನಿವೃತ್ತ ಪ್ರಾಚಾರ್ಯ ಬಂಧನಕ್ಕೊಳಗಾಗಿದ್ದಾರೆ.

published on : 15th January 2020

ತೆಂಗಿನ ಎಲೆಗಳಿಂದ ಸ್ಟ್ರಾ ತಯಾರಿಕೆ: ಪ್ರೊಫೆಸರ್ ಅನ್ವೇಷಣೆಗೆ ವಿದೇಶಗಳಿಂದ ಭಾರಿ ಬೇಡಿಕೆ! 

ಆಂಗ್ಲ ಭಾಷಾ ಪ್ರೊಫೆಸರ್ ಒಬ್ಬರು ತಯಾರಿಸಿರುವ ತೆಂಗಿನ ಎಲೆಗಳ ಸ್ಟ್ರಾ ಈಗ ವಿದೇಶಗಳ ಗಮನ ಸೆಳೆಯುತ್ತಿದೆ. 

published on : 11th January 2020

ಜೆಎನ್ ಯು ಹಿಂಸಾಚಾರ: ಡಾಟಾ, ಸಿಸಿಟಿವಿ ಫುಟೇಜ್, ಸಾಕ್ಷ್ಯಗಳ ಸಂರಕ್ಷಿಸಲು ಜೆಎನ್ ಯು ಪ್ರಾಧ್ಯಾಪಕರಿಂದ ಪಿಐಎಲ್ 

ಜ.೦5 ರಂದು ಜೆಎನ್ ಯು ಕ್ಯಾಂಪಸ್ ನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಸಂಬಂಧಿಸಿದ ಸಾಕ್ಷ್ಯ, ಸಿಸಿಟಿವಿ ದೃಶ್ಯಾವಳಿಗಳು, ಡಾಟಾ ಸಂರಕ್ಷಣೆ ಮಾಡಬೇಕೆಂದು ಮನವಿ ಮಾಡಿ ವಿವಿಯ 3 ಪ್ರಾಧ್ಯಾಪಕರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 

published on : 10th January 2020

ನಿವೃತ್ತ ಪ್ರಾಚಾರ್ಯರಿಗೆ ಬಿತ್ತು ಧರ್ಮದೇಟು

ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ನಿವೃತ್ತ ಪ್ರಾಚಾರ್ಯರೊಬ್ಬರಿಗೆ ನಡು ರಸ್ತೆಯಲ್ಲೇ ಮಹಿಳೆಯರು ಚಪ್ಪಲಿಯಲ್ಲಿ ಹೊಡೆದ ಘಟನೆ ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ನಡೆದಿದೆ.

published on : 8th January 2020

ಬನಾರಸ್ ಹಿಂದೂ ವಿವಿ ಪ್ರೊಫೆಸರ್ ಫೈರೋಜ್ ಖಾನ್ ರಾಜಿನಾಮೆ 

 ಬನಾರಸ್ ಹಿಂದೂ ವಿಶ್ವವಿದ್ಯಾಲಯ ಫ್ರೊಫೆಸರ್ ಫೈರೋಜ್ ಖಾನ್ ರಾಜಿನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

published on : 10th December 2019

ಐಐಟಿ ಮದ್ರಾಸ್ ನಲ್ಲಿ ವಿದ್ಯಾರ್ಥಿನಿ ಸಾವು; ಹಲವರು ಪ್ರೊಫೆಸರ್ ಮೇಲೆ ಅಸಮಾಧಾನ ಹೊಂದಿದ್ದರು: ಫಾತಿಮಾಳ ಸೋದರಿ 

ಫಾತಿಮಾ ಲತೀಫ್ ಆತ್ಮಹತ್ಯೆಯ ನಂತರ ಬೇರೆ ವಿದ್ಯಾರ್ಥಿಗಳು ಕೂಡ ನಮಗೆ ಕರೆ ಮಾಡಿ ಶಿಕ್ಷಣ ಸಂಸ್ಥೆ ಮತ್ತು ಪ್ರೊಫೆಸರ್ ಗಳ ಬಗ್ಗೆ ಇದೇ ರೀತಿಯ ದೂರುಗಳನ್ನು ನೀಡುತ್ತಿದ್ದಾರೆ ಎಂದು ಮೃತ ವಿದ್ಯಾರ್ಥಿನಿಯ ಪೋಷಕರು ಹೇಳುತ್ತಾರೆ.  

published on : 15th November 2019

2017ರಲ್ಲಿ ಗೋಮಾಂಸದ ಬಗ್ಗೆ ಫೇಸ್ ಬುಕ್ ಪೋಸ್ಟ್ ಹಾಕಿದ್ದ ಜಾರ್ಖಂಡ್ ಆದಿವಾಸಿ ಪ್ರೊಫೆಸರ್ ಬಂಧನ

2017ರಲ್ಲಿ ಚೆನ್ನೈನಲ್ಲಿ ನಡೆದ ಗೋಮಾಂಸದ ಪಾರ್ಟಿಯನ್ನು ಸಮರ್ಥಿಸಿಕೊಂಡು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಜಾರ್ಖಂಡ್ ಆದಿವಾಸಿ...

published on : 27th May 2019

ಪಾಕ್ ಪ್ರಧಾನಿ ಪರ ಪೋಸ್ಟ್: ಪ್ರಾಧ್ಯಾಪಕನಿಗೆ ಬುದ್ಧಿಕಲಿಸಿದ ವಿದ್ಯಾರ್ಥಿಗಳು; ಎಂಬಿ ಪಾಟೀಲ್‌ರಿಂದ ವಕಾಲತ್ತು!

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪರ ಪೋಸ್ಟ್ ಮಾಡಿದ್ದ ಬಿಎಲ್ ಡಿಈ ಸಂಸ್ಥೆಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪನಿಗೆ ಅಲ್ಲಿನ ವಿದ್ಯಾರ್ಥಿಗಳೇ...

published on : 3rd March 2019

ಹೆಣ್ಣುಮಕ್ಕಳ ಬಗ್ಗೆ ವಿವಾದಾತ್ಮಕ ಹೇಳಿಕೆ: ಜಾಧವ್ ಪುರ ವಿವಿ ಪ್ರೊಫೆಸರ್ ಕರ್ತವ್ಯ ನಿರ್ವಹಣೆಗೆ ನಿರ್ಬಂಧ

ಯುವತಿಯರ ಕನ್ಯತ್ವದ ಬಗ್ಗೆ ಫೇಸ್‍ಬುಕ್‍ನಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದ ಜಾಧವ್ ಪುರ ವಿವಿಯ ಪ್ರೊಫೆಸರ್ ನ್ನು ಕರ್ತವ್ಯ ನಿರ್ವಹಣೆಯಿಂದ ತೆಗೆದುಹಾಕಲಾಗಿದೆ.

published on : 16th January 2019

'ಕನ್ಯೆಯರು ಮುಚ್ಚಿದ ಬಾಟಲ್ ಹಾಗೆ' ಪ್ರೊಫೆಸರ್‌ನಿಂದ ಕೀಳುಮಟ್ಟದ ಫೇಸ್‍ಬುಕ್‍ ಪೋಸ್ಟ್‌, ಕಿಡಿ!

ಪಶ್ಚಿಮ ಬಂಗಾಳದ ಜಾಧವ್ ಪುರ ವಿಶ್ವವಿದ್ಯಾಲಯದ ಪ್ರೊಫೆಸರ್ ಕನಕ್ ಸರ್ಕಾರ್ ಎಂಬುವರು ಯುವತಿಯರ ಕನ್ಯತ್ವದ ಬಗ್ಗೆ ಫೇಸ್‍ಬುಕ್‍ನಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡುವ ಮೂಲಕ ವಿವಾದವನ್ನು...

published on : 14th January 2019

ಅತ್ಯಾಚಾರ ಯತ್ನಆರೋಪ: ಐಐಟಿ ಗುವಾಹತಿಯಲ್ಲಿ ಕರ್ನಾಟಕದ ಪ್ರಾಧ್ಯಾಪಕನ ಬಂಧನ

ಲೈಂಗಿಕ ಕಿರುಕುಳ ನೀಡಿದ ಹಾಗೂ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಐಐಟಿ ಗುವಾಹತಿಯಲ್ಲಿ ಸಹಾಯಕ...

published on : 5th January 2019