• Tag results for publicity

ಕೇವಲ ಪ್ರಚಾರಕ್ಕಾಗಿ ಬಂದ್ ಮಾಡಿದರೆ ನಮ್ಮ ಬೆಂಬಲವಿಲ್ಲ: ನಟ ನಿಖಿಲ್ ಕುಮಾರಸ್ವಾಮಿ

ಕೇವಲ ಮಾಧ್ಯಮದಲ್ಲಿ ಪ್ರಚಾರ ಪಡೆಯಲು ಬಂದ್ ಮಾಡಿದರೆ ನಮ್ಮ ಬೆಂಬಲವಿರುವುದಿಲ್ಲ ಎಂದು ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರು ಭಾನುವಾರ ಹೇಳಿದ್ದಾರೆ.

published on : 26th December 2021

50 ರೂ. ಗೆ ಸೀರೆ ಆಫರ್: ಮಳಿಗೆ ಮುಂದೆ 5,000 ನಾರಿಯರ ಜಮಾವಣೆ; ಮಾಲಿಕನಿಗೆ 10 ಸಾವಿರ ರೂ. ದಂಡ

ಪ್ರಚಾರ ಪ್ರಿಯತೆ ಹೇಗೆ ಎಡವಟ್ಟಾಗಬಹುದು ಎಂಬುದಕ್ಕೆ ಈ ವರದಿ ಅತ್ಯುತ್ತಮ ಉದಾಹರಣೆಯಾಗಬಹುದು. 

published on : 16th October 2021

ಫುಡ್ ಕಿಟ್ ನೀಡುವ ಮೂಲಕ ಅವಮಾನ; ಪಬ್ಲಿಸಿಟಿಗಾಗಿ ಈ ಕೆಲಸ: ಹಿರಿಯ ನಟ ರವಿಚಂದ್ರನ್ ಅಸಮಾಧಾನ

ನನ್ನ ಜೇಬಿನಲ್ಲಿ ಒಂದು ರೂಪಾಯಿ ಇದ್ದರೆ ನಾಳೆಯೇ ಶೂಟಿಂಗ್ ಆರಂಭಿಸುತ್ತೇನೆ ಎಂದು ನಟ ರವಿಚಂದ್ರನ್ ಹೇಳಿದ್ದಾರೆ, ಬೇರೆ ಇಂಡಸ್ಟ್ರಿಗಳ ರೀತಿ ಸಿನಿಮಾ ರಂಗವೂ ಹೋರಾಟ ನಡೆಸುತ್ತಿದೆ ಎಂದು ಹಿರಿಯ ನಟ ರವಿಚಂದ್ರನ್ ಹೇಳಿದ್ದಾರೆ.

published on : 31st May 2021

ರಾಶಿ ಭವಿಷ್ಯ