ದೇಶ'ಕ್ಯಾರವಾನ್ ಗಳಲ್ಲಿ ಹಿಡನ್ ಕ್ಯಾಮರಾ, ಲೈಂಗಿಕ ದೌರ್ಜನ್ಯ': ಮಲಯಾಳಂ ಚಿತ್ರರಂಗದ ಭಯಾನಕ ಮುಖ ತೆರೆದಿಟ್ಟ ಹಿರಿಯ ನಟಿಯರು...
ಸಿನಿಮಾ ಸೆಟ್ ನಲ್ಲಿ ಪುರುಷರು ತಮ್ಮ ಮೊಬೈಲ್ ಫೋನ್ಗಳಲ್ಲಿ ಈ ರೆಕಾರ್ಡಿಂಗ್ಗಳನ್ನು ವೀಕ್ಷಿಸುತ್ತಿದ್ದುದನ್ನು ನಾನು ಸ್ವತಃ ನೋಡಿದ್ದೇನೆ ಎಂದು ಕೂಡ ಹೇಳಿದ್ದಾರೆ. ಇದನ್ನು ಕಣ್ಣಾರೆ ಕಂಡು ಭಯಕ್ಕೊಳಗಾಗಿ ನಾನು ಹೊಟೇಲ್ ರೂಂನಲ್ಲಿ ಉಳಿದುಕೊಳ್ಳುವುದು ಮತ್ತು ಕಾರವಾನ್ ಬಳಸುವುದನ್ನು ನಿಲ್ಲಿಸಿದೆ ಎಂದು ರಾಧಿಕಾ ಶರತ್ ಕುಮಾರ್ ಹೇಳಿದ್ದಾರೆ.