ಸಿನಿಮಾ ಸುದ್ದಿಪುನೀತ್ ಮುಂದಿನ ವರ್ಷ ಆರಾಧನೆಯಲ್ಲಿ ಪಾಲ್ಗೋಳ್ಳುತ್ತೇನೆ ಎಂದಾಗ ಕುಸಿದು ಬಿದ್ದ ವೀಣಿ: ಅದರ ಸೂಚನೆ ಏನಾಗಿತ್ತು?
ಸ್ಯಾಂಡಲ್ವುಡ್ ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವಿಧಿವಶರಾಗಿದ್ದು ಚಿತ್ರರಂಗದಲ್ಲಿ ಶೂನ್ಯ ಆವರಿಸಿದೆ. ಇದರ ಮಧ್ಯೆ ಪುನೀತ್ ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಡೆದಿದ್ದ ಘಟನೆ ವಿಡಿಯೋ ಇದೀಗ ವೈರಲ್ ಆಗಿದೆ.