Rahul Gandhi, Priyanka

ಹೈದ್ರಾಬಾದ್‌ಗೆ ಭೇಟಿ ನೀಡುವ ಮೂಲಕ ರಾಹುಲ್ ಗಾಯಕ್ಕೆ ಉಪ್ಪು ಹಚ್ಚುತ್ತಿದ್ದಾರೆ: ನಖ್ವಿ
ದೇಶ

ಹೈದ್ರಾಬಾದ್‌ಗೆ ಭೇಟಿ ನೀಡುವ ಮೂಲಕ ರಾಹುಲ್ ಗಾಯಕ್ಕೆ ಉಪ್ಪು ಹಚ್ಚುತ್ತಿದ್ದಾರೆ: ನಖ್ವಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೈದ್ರಾಬಾದ್‌ಗೆ ಭೇಟಿ ನೀಡುವ ಮೂಲಕ ಗಾಯಕ್ಕೆ ಉಪ್ಪು ಹಚ್ಚುತ್ತಿದ್ದಾರೆ ಎಂದು ಕೇಂದ್ರ ಸಚಿವ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ...

ಹೈದರಾಬಾದ್ ವಿವಿ ಭೇಟಿ ನೀಡಲಿರುವ ರಾಹುಲ್ ಗಾಂಧಿ
ದೇಶ

ಹೈದರಾಬಾದ್ ವಿವಿ ಭೇಟಿ ನೀಡಲಿರುವ ರಾಹುಲ್ ಗಾಂಧಿ

ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆಗೆ ಶರಣಾಗಿರುವುದಕ್ಕೆ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಮತ್ತು ವಿಶ್ವ ವಿದ್ಯಾನಿಲಯದ ಉಪ ಕುಲಪತಿಯವರೇ...

ಪಿಎಚ್‌ಡಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ವಿವಿ ಕುಲಪತಿ ರಾಜಿನಾಮೆಗೆ ರಾಹುಲ್ ಆಗ್ರಹ
ಪ್ರಧಾನ ಸುದ್ದಿ

ಪಿಎಚ್‌ಡಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ವಿವಿ ಕುಲಪತಿ ರಾಜಿನಾಮೆಗೆ ರಾಹುಲ್ ಆಗ್ರಹ

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ವಿವಿ ಕುಲಪತಿ ಪಿ.ಅಪ್ಪಾ ರಾವ್...

ರಾಹುಲ್ ಗಾಂಧಿ ಭಾಷಣದಲ್ಲಿದ್ದು ಬರೀ ರಾಜಕೀಯ ಮಾತ್ರ
ದೇಶ

ರಾಹುಲ್ ಗಾಂಧಿ ಭಾಷಣದಲ್ಲಿದ್ದು ಬರೀ ರಾಜಕೀಯ ಮಾತ್ರ

ಇಲ್ಲಿನ ಮ್ಯಾನೇಜ್‌ಮೆಂಟ್ ಕಾಲೇಜು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಷಣದ ಬಗ್ಗೆ ಅಲ್ಲಿನ ವಿದ್ಯಾರ್ಥಿಗಳು...

ಕ್ರಿಕೆಟ್ ನಿಂದ ರಾಜಕಾರಣಿಗಳು ದೂರು ಉಳಿಬೇಕು: ರಾಹುಲ್ ಗಾಂಧಿ
ದೇಶ

ಕ್ರಿಕೆಟ್ ನಿಂದ ರಾಜಕಾರಣಿಗಳು ದೂರು ಉಳಿಬೇಕು: ರಾಹುಲ್ ಗಾಂಧಿ

ರಾಜಕಾರಣಿಗಳು ಕ್ರಿಕೆಟ್ ಆಡಳಿತದಿಂದ ದೂರವಿರಬೇಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.

ಸರಕು ಮತ್ತು ಸೇವಾ ತೆರಿಗೆ ವಿಧೇಯಕಕ್ಕೆ ನಮ್ಮ ಬೆಂಬಲವಿದೆ: ರಾಹುಲ್ ಗಾಂಧಿ
ದೇಶ

ಸರಕು ಮತ್ತು ಸೇವಾ ತೆರಿಗೆ ವಿಧೇಯಕಕ್ಕೆ ನಮ್ಮ ಬೆಂಬಲವಿದೆ: ರಾಹುಲ್ ಗಾಂಧಿ

ನಮ್ಮ ಬೇಡಿಕೆಗಳನ್ನುಪ ಎನ್ ಡಿಎ ಸರ್ಕಾರ ಒಪ್ಪಿಕೊಂಡಿದ್ದೇ ಆದರೆ, ಸರಕು ಮತ್ತು ಸೇವಾ ತೆರಿಗೆ ವಿಧೇಯಕ್ಕೆವನ್ನು ಬೆಂಬಲಿಸುತ್ತೇವೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ಹೇಳಿದ್ದಾರೆ...

ಯುರೋಪ್ ಪ್ರವಾಸದಿಂದ ಮರಳಿದ ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ?
ದೇಶ

ಯುರೋಪ್ ಪ್ರವಾಸದಿಂದ ಮರಳಿದ ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭಾನುವಾರ ಯುರೋಪ್ ಪ್ರವಾಸದಿಂದ ದೆಹಲಿಗೆ ವಾಪಸ್ ಆಗುವ ಮೂಲಕ ಎಲ್ಲಾ ಊಹಾಪೋಹಗಳಿಗೂ ತೆರೆ...

ಸೋನಿಯಾ, ರಾಹುಲ್ ಗೆ ಜಾಮೀನು ಸಿಗಲೆಂದು ತಿರುಪತಿ ತಿಮ್ಮಪ್ಪನಿಗೆ ಬೆರಳು ಹರಕೆ!
ಜಿಲ್ಲಾ ಸುದ್ದಿ

ಸೋನಿಯಾ, ರಾಹುಲ್ ಗೆ ಜಾಮೀನು ಸಿಗಲೆಂದು ತಿರುಪತಿ ತಿಮ್ಮಪ್ಪನಿಗೆ ಬೆರಳು ಹರಕೆ!

ತಮ್ಮ ನೆಚ್ಚಿನ ಸಿನಿಮಾ ನಟರ, ರಾಜಕಾರಣಿಗಳ ಒಳಿತಿಗಾಗಿ ಅಭಿಮಾನಿಗಳು ಹರಕೆ ಹೊತ್ತುಕೊಳ್ಳುವುದು ಸಾಮಾನ್ಯ.ಆದರೆ ಈ ಅಭಿಮಾನ ಕೆಲವೊಮ್ಮೆ...

ದ್ವಿಪೌರತ್ವ ಪ್ರಕರಣ: ರಾಹುಲ್ ಗಾಂಧಿ ವಿರುದ್ಧ ಸಂಸತ್ತಿನ ನೈತಿಕ ಸಮಿತಿಗೆ ದೂರು
ದೇಶ

ದ್ವಿಪೌರತ್ವ ಪ್ರಕರಣ: ರಾಹುಲ್ ಗಾಂಧಿ ವಿರುದ್ಧ ಸಂಸತ್ತಿನ ನೈತಿಕ ಸಮಿತಿಗೆ ದೂರು

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ದ್ವಿ ಪೌರತ್ವ ಹೊಂದಿರುವ ಸಂಬಂಧ ಸೂಕ್ತ ತನಿಖೆ ನಡೆಸಬೇಕು ಎಂದು ಬಿಜೆಪಿ ಸಂಸದ ಮಹೀಶ್ ಗಿರಿ ಲೋಕಸಭೆ ಸ್ಪೀಕರ್ ....