ದೇಶPutin ಜೊತೆ Selfie: ರಾತ್ರೋರಾತ್ರಿ Viral ಆದ ಕೇರಳದ ಪೋರ; ಯಾರೀ 'AI Kid Of India'..?
ಇನ್ನೂ ಈ ಕ್ಷಣವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೋಜಿಗಾಗಿ ವೀಡಿಯೆ ಮಾಡುತ್ತಿದ್ದ ಪುಟ್ಟ ಬಾಲಕನಾಗಿದ್ದಾಗಿನಿಂದ 17ನೇ ವಯಸ್ಸಿನಲ್ಲಿ ಅಧ್ಯಕ್ಷ ಪುಟಿನ್ ಅವರನ್ನು ಭೇಟಿಯಾಗುವವರೆಗೆ, ಜೀವನದಲ್ಲಿ ಇಷ್ಟೊಂದು ಅವಕಾಶಗಳು ಸಿಗುತ್ತವೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ.