- Tag results for recession
![]() | ಅಧಿಕೃತ: ಜಗತ್ತಿನ 4 ನೇ ದೊಡ್ಡ ಆರ್ಥಿಕತೆ ಜರ್ಮನಿಯಲ್ಲಿ ಆರ್ಥಿಕ ಹಿಂಜರಿತ!ಗುರುವಾರದಂದು ಯುರೋಪ್ ನ ಅತಿ ದೊಡ್ಡ ಆರ್ಥಿಕತೆ ಹಾಗೂ ಜಗತ್ತಿನ 4 ನೇ ಅತಿ ದೊಡ್ಡ ಆರ್ಥಿಕತೆಯಾಗಿರುವ ಜರ್ಮನಿ ಆರ್ಥಿಕ ಹಿಂಜರಿತ ಅಥವಾ ರಿಸೆಷನ್ ಎದುರಿಸುತ್ತಿರುವುದನ್ನು ಖಚಿತಪಡಿಸಿದೆ. |
![]() | OLX Layoff: ಒಎಲ್ಎಕ್ಸ್ನಲ್ಲೂ ಉದ್ಯೋಗ ಕಡಿತ; 1,500 ಸಿಬ್ಬಂದಿ ವಜಾಜಾಗತಿಕ ಆರ್ಥಿಕ ಹಿನ್ನಡೆ ಜಗತ್ತಿನ ದೈತ್ಯ ಕಂಪೆನಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದು, ಸಿಬ್ಬಂದಿಗಳ ವಜಾ ಪ್ರಹಸನ ಮುಂದುವರೆದಿರುವಂತೆಯೇ ಇತ್ತ ಒಎಲ್ಎಕ್ಸ್ ಕೂಡ ಸಿಬ್ಬಂದಿ ವಜಾಗೆ ಮುಂದಾಗಿದೆ. |
![]() | 2023ರಲ್ಲಿ ಜಗತ್ತಿನ ಮೂರನೇ ಒಂದು ಭಾಗದಲ್ಲಿ ಆರ್ಥಿಕ ಹಿಂಜರಿತ: ಐಎಂಎಫ್ ಎಚ್ಚರಿಕೆಹೊಸ ವರ್ಷಾಚರಣೆ ಬೆನ್ನಲ್ಲೇ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಶಾಕಿಂಗ್ ಎಚ್ಚರಿಕೆ ನೀಡಿದ್ದು, ಈ ವರ್ಷ ಜಗತ್ತಿನ ಮೂರನೇ ಒಂದು ಭಾಗದಲ್ಲಿ ಆರ್ಥಿಕ ಹಿಂಜರಿತ ಉಂಟಾಗಲಿದೆ ಎಂದು ಹೇಳಿದೆ. |
![]() | ಹಿಂಜರಿತದತ್ತ ಸಾಗುತ್ತಿದೆ ಜಾಗತಿಕ ವಿತ್ತ ಜಗತ್ತು! (ಹಣಕ್ಲಾಸು)ಹಣಕ್ಲಾಸು-336 ರಂಗಸ್ವಾಮಿ ಮೂನಕನಹಳ್ಳಿ |