ದೇಶಬಸ್ಸಿಗೆ ದಾರಿ ಬಿಡದೆ ರಸ್ತೆ ಮಧ್ಯೆ ಸ್ಕೂಟಿ ನಿಲ್ಲಿಸಿದ ಮಹಿಳೆ! ಮುಂದೆನಾಯ್ತು? ವಿಡಿಯೋ
ಬಸ್ಸಿಗೆ ದಾರಿ ಬಿಡದೆ ಮಹಿಳೆಯೊಬ್ಬರು ರಸ್ತೆ ಮಧ್ಯದಲ್ಲಿ ತನ್ನ ಸ್ಕೂಟಿಯನ್ನು ನಿಲ್ಲಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸರಿಯಾದ ಮಾರ್ಗದಲ್ಲಿ ಬಾರದ ಬಸ್ ಚಾಲಕನಿಗೆ ಈ ಮಹಿಳೆ ರಸ್ತೆ ಬಿಡದೆ ಪಾಠ ಕಲಿಸಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.