social_icon
  • Tag results for research

ಅಮೆರಿಕದಲ್ಲಿ ಮೂರನೇ ಅತಿ ದೊಡ್ಡ ಅಕ್ರಮ ವಲಸಿಗರು ಭಾರತೀಯರು: ಪ್ಯೂ ರಿಸರ್ಚ್ ಅಂದಾಜು

ನ್ಯೂ ಪ್ಯೂ ಸಂಶೋಧನಾ ಕೇಂದ್ರದ ಅಂದಾಜಿನ ಪ್ರಕಾರ ಅಮೆರಿಕದಲ್ಲಿ ಸುಮಾರು 725,000 ಅಕ್ರಮ ಭಾರತೀಯ ವಲಸೆಗಾರರಿದ್ದು, ಮೆಕ್ಸಿಕೋ ಮತ್ತು ಎಲ್ ಸಾಲ್ವಡಾರ್ ನಂತರ ಮೂರನೇ ಅತಿ ದೊಡ್ಡ ಅಕ್ರಮ ವಲಸಿಗರಾಗಿದ್ದಾರೆ.

published on : 23rd November 2023

ಸರ್ಕಾರಿ ಶಾಲೆಗೂ ಕಾಲಿಟ್ಟ ಕೃತಕ ಬುದ್ದಿಮತ್ತೆ: ಪಾಠ ಸಂಯೋಜನೆಯಲ್ಲಿ ಶಿಕ್ಷಕರಿಗೆ AI ಟೂಲ್ ನೆರವು

ಸರ್ಕಾರಿ ಶಾಲೆಗೂ ಕೃತಕ ಬುದ್ದಿಮತ್ತೆ (Artificial intelligence) ಕಾಲಿಟ್ಟಿದ್ದು, ಪಾಠ ಸಂಯೋಜನೆಯಲ್ಲಿ ಶಿಕ್ಷಕರಿಗೆ AI ಟೂಲ್ ನೆರವು ನೀಡುತ್ತದೆ ಎನ್ನಲಾಗಿದೆ.

published on : 6th November 2023

KSRTC ಉದ್ಯೋಗಿಗಳಿಗೆ ವೈದ್ಯಕೀಯ ತಪಾಸಣೆ: ಜಯದೇವ ಸಂಸ್ಥೆಯೊಂದಿಗೆ ಒಪ್ಪಂದ

ಕೆಎಸ್ ಆರ್ ಟಿಸಿ ತನ್ನ ಎಲ್ಲಾ ಉದ್ಯೋಗಿಗಳಿಗೆ 10 ರೀತಿಯ ಹೃದಯ ವೈದ್ಯಕೀಯ ತಪಾಸಣೆಗಳನ್ನು ನಡೆಸಲು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಗುರುವಾರ ಐದು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

published on : 2nd November 2023

ಅತಿವೃಷ್ಟಿ, ಅನಾವೃಷ್ಠಿ, ಬರಗಾಲ: ಬದಲಾದ ವಾತಾವರಣಕ್ಕೆ ತಕ್ಕಂತೆ ರೈತ ಪರ ಸಂಶೋದನೆಗಳಾಗಬೇಕು- ಸಿಎಂ

ಕೃಷಿ ವಿಶ್ವ ವಿದ್ಯಾಲಯಗಳಿಂದ ಎಷ್ಟು ಪದವೀದರರು ಹೊರಗೆ ಬಂದರು ಎನ್ನುವುದು ಮುಖ್ಯವಲ್ಲ. ಎಷ್ಟು ತಳಿಗಳನ್ನು ಅಭಿವೃದ್ಧಿ ಪಡಿಸಿದ್ದೀರಿ ಎನ್ನುವುದು ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

published on : 6th October 2023

ಅಮೆರಿಕದ ಮೂವರ ವಿಜ್ಞಾನಿಗಳಿಗೆ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

ಟಿವಿ ಮತ್ತು ಲ್ಯಾಂಪ್ಸ್ ಗಳಲ್ಲಿ ಬಳಸುವ ಸಣ್ಣ "ಕ್ವಾಂಟಮ್ ಡಾಟ್‌ಗಳನ್ನು" ಅಭಿವೃದ್ಧಿಪಡಿಸಿದ್ದಕ್ಕಾಗಿ ಅಮೆರಿಕದ ಮೂವರು ವಿಜ್ಞಾನಿಗಳಿಗೆ 2023ನೇ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಬುಧವಾರ ಘೋಷಿಸಲಾಗಿದೆ.

published on : 4th October 2023

ಬೆಂಗಳೂರು ಸಮೀಪ ‘ನಾಲೆಡ್ಜ್‌ -ಹೆಲ್ತ್‌- ಇನ್ನೋವೇಶನ್ ಆ್ಯಂಡ್ ರೀಸರ್ಚ್‌’ಸಿಟಿ: ಎಂ.ಬಿ. ಪಾಟೀಲ್

ನಗರದ ಹೊರವಲಯದಲ್ಲಿ ಸುಮಾರು 2000 ಎಕರೆ ಪ್ರದೇಶದಲ್ಲಿ ‘ನಾಲೆಡ್ಜ್‌ -ಹೆಲ್ತ್‌- ಇನ್ನೋವೇಶನ್ ಆ್ಯಂಡ್ ರೀಸರ್ಚ್‌’ ಸಿಟಿ ಸ್ಥಾಪಿಸುವ ಉದ್ದೇಶವಿದ್ದು, ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ....

published on : 1st September 2023

ಶೇ.80ರಷ್ಟು ಭಾರತೀಯರಿಗೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಒಲವು: ಸಮೀಕ್ಷೆ

2024ರ ಲೋಕಸಭಾ ಚುನಾವಣೆಗೆ ದೇಶದ ಪ್ರಮುಖ ರಾಜಕೀಯ ಪಕ್ಷಗಳು ಭರದ ಸಿದ್ಧತೆ ನಡೆಸಿರುವಂತೆಯೇ ಇತ್ತ ದೇಶದ ಶೇ.80ರಷ್ಟು ಭಾರತೀಯರು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರ ಒಲವು ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ.

published on : 30th August 2023

ತುಳು ಭಾಷೆಯಲ್ಲಿ ಮೊಟ್ಟ ಮೊದಲ ಸಂಶೋಧನಾ ಅಧ್ಯಯನ ಪ್ರಕಟ: ಪಿಹೆಚ್ ಡಿ ಗಳಿಸಿದ ಮಂಗಳೂರಿನ ಡಾ ವಿ ಕೆ ಯಾದವ್

ತುಳು ಭಾಷೆಯಲ್ಲಿ ಸಂಶೋಧನಾ ಅಧ್ಯಯನವನ್ನು ಪ್ರಕಟಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಈ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರೊಬ್ಬರು ಪಾತ್ರರಾಗಿದ್ದಾರೆ. 

published on : 23rd August 2023

ಈ ಶತಮಾನದ ಅಂತ್ಯಕ್ಕೆ ಹಸಿರಾಗಿ ಪರಿವರ್ತನೆಯಾಗುತ್ತದೆ "ಥಾರ್ ಮರುಭೂಮಿ"! ಹೇಗೆ? ಯಾಕೆ? ಇಲ್ಲಿದೆ ಮಾಹಿತಿ...

ವಿಸ್ತಾರವಾದ ಮರುಭೂಮಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತದ ಥಾರ್ ಮರುಭೂಮಿ ಈ ಶತಮಾನದ ಅಂತ್ಯಕ್ಕೆ ಹಸಿರಾಗಿ ಪರಿವರ್ತನೆಯಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ. 

published on : 17th August 2023

ಸ್ಟಾರ್ಟ್‌ಅಪ್‌, ಉದ್ದಿಮಗಳಲ್ಲಿ ಸಂಶೋಧನೆಯ ಉತ್ತೇಜನಕ್ಕಾಗಿ ಕರ್ನಾಟಕ ರಿಸರ್ಚ್‌ ಫೌಂಡೇಶನ್‌ ಸ್ಥಾಪನೆ!

ರಾಜ್ಯದಲ್ಲಿ ಸ್ಟಾರ್ಟ್‌ ಅಪ್‌ಗಳು ಮತ್ತು ಉದ್ದಿಮೆಗಳು ನೂತನ ಉತ್ಪನ್ನಗಳ ಸಂಶೋಧನೆಗೆ ಮತ್ತು ಉತ್ಪಾದನೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಂಶೋಧನಾ ಫೌಂಡೇಶನ್‌ ನ್ನು ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌.ಎಸ್‌ ಬೋಸರಾಜು ತಿಳಿಸಿದರು. 

published on : 12th August 2023

36 ಜನರಿದ್ದ ಎನ್ಐಒ ಸಂಶೋಧನಾ ಹಡಗನ್ನು ರಕ್ಷಿಸಿದ ಕಡಲ ಕೋಸ್ಟ್ ಗಾರ್ಡ್; ತೈಲ ಸೋರಿಕೆ ತಡೆ

ಕ್ಷಿಪ್ರಗತಿಯ ಕಾರ್ಯಾಚರಣೆ ಕೈಗೊಂಡ ಭಾರತೀಯ ಕೋಸ್ಟ್ ಗಾರ್ಡ್, ಸಂಭಾವ್ಯ ವಿಪತ್ತೊಂದನ್ನು ತಡೆಗಟ್ಟಿದೆ.

published on : 2nd August 2023

ಮಧುಮೇಹದ ರಾಜಧಾನಿಯಾಗುತ್ತಿದೆ ಭಾರತ?; ದೇಶದಲ್ಲಿ 101 ಮಿಲಿಯನ್ ಮಂದಿಗೆ ಸಕ್ಕರೆ ಖಾಯಿಲೆ: ICMR ವರದಿ

ಭಾರತ ಜಗತ್ತಿನ ಮಧುಮೇಹ ರೋಗದ ರಾಜಧಾನಿಯಾಗುತ್ತಿದೆಯೇ? ಇಂತಹುದೊಂದು ಪ್ರಶ್ನೆಗೆ ಕಾರಣವಾಗಿರುವುದು ಇತ್ತೀಚೆಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮಾಡಿರುವ ವರದಿ...

published on : 19th June 2023

PES ವಿವಿಯ ವಿದ್ಯಾರ್ಥಿಗಳ ಚಿಪ್ಸ್ ಮತ್ತು ರಿಯಾಕ್ಟರ್ ಅಭಿವೃದ್ಧಿಗೆ ಕೇಂದ್ರದಿಂದ ಧನಸಹಾಯ

ಪಿಇಎಸ್ ವಿಶ್ವವಿದ್ಯಾಲಯವು ಮೂರು ವರ್ಷಗಳ ಕಾಲ ಹೋಮ್ ಗ್ರೂಪ್ ಕಂಪ್ಯೂಟರ್ ಚಿಪ್‌ಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ಕೇಂದ್ರ ಸರ್ಕಾರದಿಂದ 46.79 ಲಕ್ಷ ರೂಪಾಯಿಗಳ ಆರ್ಥಿಕ ನೆರವು ಪಡೆದಿದೆ ಎಂದು ತಿಳಿದುಬಂದಿದೆ.

published on : 9th June 2023

1,500 ಕೋಟಿ ರೂ. ಸಾಲ ಪಾವತಿಸಿದ ಅದಾನಿ ಪೋರ್ಟ್ಸ್; ಇನ್ನೂ ಸಾವಿರ ಕೋಟಿ ರೂ. ಬಾಕಿ

ಹಿಂಡನ್ ಬರ್ಗ್ ವರದಿ ಹೊರಬಿದ್ದ ನಂತರ ವಹಿವಾಟಿನಲ್ಲಿ ತೀವ್ರ ಕುಸಿತ ಕಂಡ ಬಿಲಿಯನೇರ್ ಗೌತಮ್ ಅದಾನಿ ನೇತೃತ್ವದ ಸಂಸ್ಥೆಯು ಮತ್ತೆ ಪುಟಿದೇಳಲು ಹಲವು ತಂತ್ರಗಳನ್ನು ಅನುಸರಿಸುತ್ತಿದ್ದು, ಅದಾನಿ ಒಡೆತನದ ಅದಾನಿ ಪೋರ್ಟ್ಸ್ ಮತ್ತು ಎಸ್ ಇಝಡ್ ಈಗಾಗಲ್ 1,500 ಕೋಟಿ ರೂಪಾಯಿ ಸಾಲವನ್ನು ಪಾವತಿಸಿದೆ, ಇನ್ನೂ 1,000 ಕೋಟಿ ರೂಪಾಯಿಗಳನ್ನು ಮರುಪಾವತಿಸುವುದಾಗಿ ಭರವಸೆ ನೀಡಿದೆ.

published on : 21st February 2023

ರಾಜ್ಯ ಬಜೆಟ್ 2023: ಸಂಶೋಧನೆ, ಯುವಕರ ಕೌಶಲ್ಯಕ್ಕೆ ಸರ್ಕಾರ ಒತ್ತು

ಸರ್ಕಾರವು ರಾಜ್ಯ ಬಜೆಟ್‌ನಲ್ಲಿ ಸಂಶೋಧನೆಗೆ ವಿಶೇಷ ಗಮನವನ್ನು ನೀಡಿದೆ, ಜೊತೆಗೆ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಯುವಕರನ್ನು ಉತ್ತೇಜಿಸವ ಕ್ರಮಗಳನ್ನು ಕೈಗೊಂಡಿದೆ.

published on : 18th February 2023
1 2 > 

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9