• Tag results for roof

ಚಿನ್ನಸ್ವಾಮಿ ಸ್ಟೇಡಿಯಂ ಛಾವಣಿಯಿಂದ ಮಳೆ ನೀರು ಸೋರಿಕೆ: ಬಿಸಿಸಿಐನ ಗೇಲಿ ಮಾಡಿದ ನೆಟ್ಟಿಗರು, ವಿಡಿಯೋ!

ಪ್ರವಾಸಿ ದಕ್ಷಿಣ ಆಫ್ರಿಕಾ ಮತ್ತು ಟೀಂ ಇಂಡಿಯಾ ನಡುವಿನ 5 ಟಿ20 ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು ಉಭಯ ತಂಡಗಳು ಸಮಬಲ ಸಾಧಿಸಿದ್ದರಿಂದ ಟೈನಲ್ಲಿ ಅಂತ್ಯವಾಗಿದೆ.

published on : 20th June 2022

ಹೊಸ ನೋಟುಗಳ ನಕಲು ಇನ್ನು ಮುಂದೆ ಮತ್ತಷ್ಟು ಕಠಿಣ; ಹೆಚ್ಚುವರಿ ಭದ್ರತಾ ವೈಶಿಷ್ಟ್ಯ ಅಳವಡಿಕೆ!

ಆರ್ ಬಿಐ ಮುಂದಿನ ದಿನಗಳಲ್ಲಿ ಮುದ್ರಿಸುವ ಹೊಸ ನೋಟುಗಳನ್ನು ನಕಲು ಮಾಡುವುದಕ್ಕೆ ಕಠಿಣವಾಗಿರಲಿವೆ.

published on : 31st May 2022

ಅಕ್ರಮದ ಬಗ್ಗೆ ಯಾರ ಬಳಿ ದಾಖಲೆ ಇದ್ದರೂ ನೀಡಲಿ, ತನಿಖೆ ಮಾಡಿಸುತ್ತೇವೆ; ಕಾಂಗ್ರೆಸ್ ಭ್ರಷ್ಟಾಚಾರದ ಗಂಗೋತ್ರಿ: ಸಿಎಂ ಬೊಮ್ಮಾಯಿ

ಎಸ್ಐ ನೇಮಕಾತಿ ಹಗರಣ ಸೇರಿದಂತೆ ಯಾವುದೇ ಭ್ರಷ್ಟಾಚಾರ, ಅಕ್ರಮಗಳ ಕುರಿತು ಹೇಳಿಕೆ ನೀಡುವವರು ಅದಕ್ಕೆ ಪೂರಕವಾದ ದಾಖಲೆಗಳನ್ನು ಸಾಕ್ಷ್ಯಗಳನ್ನು ಒದಗಿಸುವುದು ಅವರ ಕರ್ತವ್ಯ ಕೂಡ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುನರುಚ್ಛರಿಸಿದ್ದಾರೆ.

published on : 7th May 2022

ಐಡಿ ಪುರಾವೆ ದೃಢೀಕರಿಸದ ಬ್ಯಾಂಕ್ ಗಳು: ರಕ್ಷಣಾ ಇಲಾಖೆಯ 58 ಸಾವಿರ ನಿವೃತ್ತರಿಗೆ ಪಿಂಚಣಿ ವಿಳಂಬ

ರಕ್ಷಣಾ ಇಲಖೆಯ 58,275 ಪಿಂಚಣಿದಾರರ ಗುರುತನ್ನು ಬ್ಯಾಂಕ್ ಗಳು ದೃಢೀಕರಿಸದೇ ಇರುವ ಪರಿಣಾಮ ಪಿಂಚಣಿ ವಿಳಂಬವಾಗಿದೆ ಎಂದು ರಕ್ಷಣಾ ಸಚಿವಾಲಯ ಬುಧವಾರ (ಮೇ.04 ರಂದು) ತಿಳಿಸಿದೆ.

published on : 4th May 2022

ಮನೆಯ ಮೇಲ್ಛಾವಣಿ ಕುಸಿದು ಮೂವರು ದುರ್ಮರಣ, ಗಾಯಾಳು ಸ್ಥಿತಿ ಗಂಭೀರ

ಮನೆಯ ಮೇಲ್ಛಾವಣಿ ಕುಸಿದು ಮೂವರು ದುರ್ಮರಣ ಹೊಂದಿರುವ ಘಟನೆ ಉತ್ತರ ಪ್ರದೇಶದ ಕಾನ್ಫುರದಲ್ಲಿ ಇಂದು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

published on : 26th August 2021

ವಿಶ್ವ ಪ್ರಸಿದ್ಧ ಗೋಲ್ ಗುಂಬಜ್ ಒಂದು ಭಾಗದ ಮೇಲ್ಛಾವಣಿ ಕುಸಿತ: 450 ವರ್ಷಗಳ ಪ್ರಾಚೀನ ಸ್ಮಾರಕಕ್ಕೆ ಹಾನಿ

ವಿಶ್ವವಿಖ್ಯಾತ ಗೋಲ್ ಗುಂಬಜ್‌ನ ಪೂರ್ವ ಭಾಗದಲ್ಲಿ ಚಜ್ಜಾದ ಒಂದು ಭಾಗದ ಹೊದಿಕೆ ಕುಸಿದಿದೆ. ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದಾಗಿ ಸಂಭವಿಸಿದೆ.

published on : 13th August 2021

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮೇಲ್ಛಾವಣಿ ಕುಸಿತ, ಮೂವರು ವಿದ್ಯಾರ್ಥಿಗಳಿಗೆ ಗಾಯ

ಶತಮಾನದಷ್ಟು ಹಳೆಯದಾದ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಮೇಲ್ಛಾವಣಿ ಕುಸಿದು ಬಿದ್ದಿದ್ದು, ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

published on : 10th February 2021

ಉತ್ತರ ಪ್ರದೇಶದ ಸ್ಮಶಾನದಲ್ಲಿ ಚಾವಣಿ ಕುಸಿತ ಪ್ರಕರಣ: ಲಂಚ, ಅಗ್ಗದ ಗುಣಮಟ್ಟದ ವಸ್ತುಗಳ ಬಳಕೆ ಒಪ್ಪಿಕೊಂಡ ಕಂಟ್ರ್ಯಾಕ್ಟರ್!

ಉತ್ತರ ಪ್ರದೇಶದ ಮುರಾದ್ ನಗರ್ ಸ್ಮಶಾನದಲ್ಲಿ ಜ.03 ರಂದು ಸಂಭವಿಸಿದ್ದ ಚಾವಣಿ ಕುಸಿತ ಪ್ರಕರಣದಲ್ಲಿ ಮುಖ್ಯ ಆರೋಪಿಯು ಚಾವಣಿ ನಿರ್ಮಾಣದಲ್ಲಿ ನಡೆದಿದ್ದ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದಾನೆ. 

published on : 7th January 2021

ಯುಪಿ ಚಾವಣಿ ಕುಸಿತ ಪ್ರಕರಣ: ಆರೋಪಿಗಳ ವಿರುದ್ಧ ಎನ್ಎಸ್ಎ ಅಡಿ ಕೇಸ್ ದಾಖಲಿಸಲು ಸಿಎಂ ಆದೇಶ

ಗಾಜಿಯಾಬಾದ್ ನ ಸ್ಮಶಾನದ ಚಾವಣಿ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರನನ್ನು ಸೋಮವಾರ ಮಧ್ಯೆ ರಾತ್ರಿ ಬಂಧಿಸಿದ ಬೆನ್ನಲ್ಲೇ, ಎಲ್ಲಾ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್ಎಸ್ಎ) ಅಡಿ ಕೇಸ್ ದಾಖಲಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ಆದೇಶಿಸಿದ್ದಾರೆ.

published on : 5th January 2021

ಗಾಜಿಯಾಬಾದ್ ನಲ್ಲಿ ಸ್ಮಶಾನ ಛಾವಣಿ ಕುಸಿತ: ಜ್ಯೂನಿಯರ್ ಎಂಜಿನಿಯರ್ ಸೇರಿ ಮೂವರ ಬಂಧನ, ಕೇಸು ದಾಖಲು 

ಉತ್ತರ ಪ್ರದೇಶದ ಗಜಿಯಾಬಾದ್ ನ ಮುರದ್ ನಗರದಲ್ಲಿ ಸ್ಮಶಾನದ ಛಾವಣಿ ಕುಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದ್ದು, ಕೇಸು ದಾಖಲಾಗಿದೆ.

published on : 4th January 2021

ಉತ್ತರಪ್ರದೇಶ: ಸ್ಮಶಾನದಲ್ಲಿ ಚಾವಣಿ ಕುಸಿತ, ಸಾವಿನ ಸಂಖ್ಯೆ 23 ಕ್ಕೆ ಏರಿಕೆ

ಸಂಬಂಧಿಕನ ಅಂತ್ಯಕ್ರಿಯೆಗೆ ತೆರಳಿದ್ದ ವೇಳೆ ಸ್ಮಶಾನದ ಚಾವಣಿ ಕುಸಿದು 23 ಮಂದಿ ಮೃತಪಟ್ಟಿದ್ದಾರೆ.

published on : 3rd January 2021

ರಾಶಿ ಭವಿಷ್ಯ