Russia, China

ಕೊರೋನಾ ವೈರಸ್ : ಚೀನಾಕ್ಕೆ ಪ್ರಯಾಣಿಸಬೇಡಿ, ಹೊಸ ಸಲಹೆ ನೀಡಿದ ಕೇಂದ್ರ ಸರ್ಕಾರ
ಕೊರೋನಾ ವೈರಸ್ ಹರಡುವಿಕೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಚೀನಾಕ್ಕೆ ಪ್ರಯಾಣಿಸುವುದನ್ನು ತಡೆಯುವಂತೆ ಕೇಂದ್ರ ಸರ್ಕಾರ ಹೊಸ ಸಲಹೆ ನೀಡಿದೆ.

ಕೊರೋನಾ ವೈರಸ್: ಚೀನಾದಿಂದ ಭಾರತಕ್ಕೆ ಬರುವವರಿಗೆ ಇ-ವೀಸಾ ಸೌಲಭ್ಯ ತಾತ್ಕಾಲಿಕ ಸ್ಥಗಿತ
ಚೀನಾದಿಂದ ಬರುವ ಪ್ರಯಾಣಿಕರು ಹಾಗೂ ವಿದೇಶಿಗರಿಗೆ ಇ-ವೀಸಾ ಸೌಲಭ್ಯವನ್ನು ಭಾರತ ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಕರೋನಾ ವೈರಸ್: ಸಾವಿನ ಸಂಖ್ಯೆ 304ಕ್ಕೆ ಏರಿಕೆ, 14000 ಸಾವಿರಕ್ಕೇರಿದ ಸೋಂಕಿತರ ಸಂಖ್ಯೆ
ಚೀನಾದಲ್ಲಿ ಕರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಈ ವರೆಗೂ ಮಾರಣಾಂತಿಕ ವೈರಸ್ ದಾಳಿಗೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 304ಕ್ಕೆ ಏರಿಕೆಯಾಗಿದೆ.

ಕರೋನಾ ವೈರಸ್: ವುಹಾನ್ ನಿಂದ ಹೊರಟ ಭಾರತೀಯರನ್ನು ಹೊತ್ತ 2ನೇ ವಿಮಾನ
ಚೀನಾದಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕರೋನಾ ವೈರಸ್ ಪರಿಣಾಮ ಚೀನಾದ ವುಹಾನ್ ನಲ್ಲಿರುವ ಭಾರತೀಯರ ಸ್ಥಳಾಂತರಕ್ಕೆ ಹೊರಟ ಇಂಡಿಯನ್ ಏರ್ ಲೈನ್ಸ್ ವಿಮಾನ ಪ್ರಯಾಣಿಕರನ್ನು ಹೊತ್ತು ಭಾರತದತ್ತ ಟೇಕ್ ಆಫ್ ಆಗಿದೆ.

ಕೊರೋನಾ ವೈರಸ್: ತೀವ್ರ ಜ್ವರದಿಂದಾಗಿ ಚೀನಾದಲ್ಲಿ ವಿಶೇಷ ವಿಮಾನ ಹತ್ತದ ಆರು ಭಾರತೀಯರು
ಕೊರೋನಾ ವೈರಸ್ ಪೀಡಿತ ವುಹಾನ್ ನಗರದಲ್ಲಿ ತೀವ್ರ ಜ್ವರದಿಂದಾಗಿ ಆರು ಭಾರತೀಯರನ್ನು ಮೊದಲ ವಿಶೇಷ ಏರ್ ಇಂಡಿಯಾ ವಿಮಾನ ಹತ್ತುವುದನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರೋನಾ ವೈರಸ್: ವುಹಾನ್ ನಿಂದ ಭಾರತೀಯರ ಸ್ಥಳಾಂತರಕ್ಕೆ ಹೊರಟ ಏರ್ ಇಂಡಿಯಾ ಬಿ 747 ವಿಮಾನ
ಕರೋನಾ ವೈರಸ್ ಪೀಡಿತ ಚೀನಾದ ಹುಬೈ ಪ್ರಾಂತ್ಯದಲ್ಲಿ ವಾಸಿಸುತ್ತಿರುವ 600 ಭಾರತೀಯರೊಂದಿಗೆ ಭಾರತ ಸರ್ಕಾರ ಸಂಪರ್ಕ ಸಾಧಿಸಿದ ಒಂದು ದಿನದ ನಂತರ ಅವರನ್ನು ಸ್ಥಳಾಂತರಿಸಲು ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ 423 ಆಸನಗಳ ಬಿ 747 ವಿಮಾನ ದೆಹಲಿ ವಿಮಾನ ನಿಲ್ದಾಣದಿಂದ ಶುಕ್ರವಾರ 1230 ಗಂಟೆಗೆ ಹೊರಟಿದೆ.

'ಕೊರೊನಾ' ದಾಳಿ : 'ಜಾಗತಿಕ ತುರ್ತು' ಘೋಷಿಸಿದ ವಿಶ್ವ ಆರೋಗ್ಯ ಸಂಘಟನೆ, ಚೀನಾದಲ್ಲಿ ಮೃತರ ಸಂಖ್ಯೆ 213ಕ್ಕೆ ಏರಿಕೆ
ಚೀನಾ ದೇಶದಲ್ಲಿ ಕೊರೊನಾ ವೈರಸ್ ಸೋಂಕಿಗೆ ಬಲಿಯಾದವರ ಸಂಖ್ಯೆ 213ಕ್ಕೆ ಹೆಚ್ಚಳವಾಗಿ ವಿದೇಶಗಳಿಗೂ ವೈರಸ್ ವ್ಯಾಪಿಸಿರುವ ಹಿನ್ನಲೆಯಲ್ಲಿ ಕೊರೊನಾ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಘಟನೆ ಜಾಗತಿಕ ತುರ್ತು ಘೋಷಿಸಿದೆ.

ಕೊರೋನಾ ವೈರಸ್: ಉಯ್ಘರ್ ಮುಸ್ಲಿಮರ ಮೇಲಿನ ಹಿಂಸೆಗೆ ’ಅಲ್ಲಾಹ್’ ಕೊಟ್ಟ ಶಿಕ್ಷೆ!
ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್ ಉಯ್ಘರ್ ಮುಸ್ಲಿಮರ ಮೇಲಿನ ಹಿಂಸಾಚಾರಕ್ಕೆ ಅಲ್ಲಾಹ್ ಕೊಟ್ಟ ಶಿಕ್ಷೆ ಎಂದು ಮುಸ್ಲಿಮ್ ಮೌಲ್ವಿಯೊಬ್ಬರು ಹೇಳಿದ್ದಾರೆ.

ಮಾರಕ ಕೊರೋನಾ ವೈರಸ್ಗೆ ಬಾವಲಿ ಸೂಪ್ ಕಾರಣನಾ? ಈ ಚೀನೀ ಯುವತಿ ವಿಡಿಯೋ ವೈರಲ್ ಆಗಿದ್ದೇಕೆ!
ತಾಂತ್ರಿಕ ಮತ್ತು ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿರುವ ಚೀನಾವನ್ನೇ ಮಾರಣಾಂತಿಕ ಕಾಯಿಲೆ ಕೊರೇನಾ ವೈರಸ್ ನರಕವನ್ನಾಗಿಸಿದೆ. ಇನ್ನು ಕೊರೋನಾ ವೈರಸ್ ಮಹಾಮಾರಿ ಬೆನ್ನಲ್ಲೇ ಚೀನೀ ಯುವತಿಯೋರ್ವಳು ಬಾವಲಿ ಸೂಪ್ ಕುಡಿಯುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ.

