Russia, China

ಮಾಲಿಯಲ್ಲಿ ಐಸಿಸ್ ಉಗ್ರರ ನರಮೇಧ: 70 ನಾಗರಿಕರ ಗುಂಡಿಕ್ಕಿ ಹತ್ಯೆ; ಜೀವಂತವಾಗಿ ಸುಟ್ಟ ಭಯೋತ್ಪಾದಕರು; ವರದಿ
ಸರ್ಕಾರದ ಪರವಾಗಿರುವ ಪಡೆಗಳು ಐಸಿಸ್‌ಗೆ ಮಾಹಿತಿ ನೀಡುತ್ತಿದ್ದಾರೆಂದು ಶಂಕಿಸಲಾದ ವ್ಯಕ್ತಿಗಳ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ, ಪ್ರತೀಕಾರವಾಗಿ ಉಗ್ರರು ಈ ಕೃತ್ಯ ಎಸಗಿರಬಹುದು ಎಂದು ಭದ್ರತಾ ಮೂಲಗಳು ಮತ್ತು ಸ್ಥಳೀಯ..

ಬರೀ ಮಾಂಸದ ಮುದ್ದೆಗಳಷ್ಟೇ ಇವೆ...: 300 ಯೋಧರ ಕೊಂದ ರಷ್ಯನ್ ಸೇನಾಧಿಕಾರಿಯಿಂದ ಸೇನಾ ರಹಸ್ಯ ಲೀಕ್! ಉಕ್ರೇನ್‌ಗೆ ಪಲಾಯನ ಮಾಡಿದ್ದೇ ಒಂದು ರೋಚಕ ಸಾಹಸ
ಉಕ್ರೇನ್ ಹಾಗೂ ರಷ್ಯಾ ಯುದ್ಧದ ನಡುವೆ, ತನ್ನದೇ ದೇಶದ ಸೇನೆಗೆ ದ್ರೋಹ ಬಗೆದು 300ಕ್ಕೂ ಹೆಚ್ಚು ರಷ್ಯನ್ ಸೈನಿಕರ ಹತ್ಯೆಗೆ ಕಾರಣನಾದ ರಷ್ಯಾದ ಯುವ ಸೇನಾಧಿಕಾರಿಯ ರೋಮಾಂಚನಕಾರಿ ಕಥೆ ಈಗ ಜಾಗತಿಕವಾಗಿ ಭಾರಿ ಸಂಚಲನ ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್; 23 ಭಾರತೀಯ ಸಿಬ್ಬಂದಿ ಪಾರು..! Video
‘ಅಫ್ರಾಮ್ಯಾಕ್ಸ್ ರಿಯೊ’ ಹೆಸರಿನ ತೈಲ ಟ್ಯಾಂಕರ್ ಮೇಲೆ ಮಂಗಳವಾರ ‘ನೌಕಾ ಡ್ರೋನ್’ಗಳಿಂದ ದಾಳಿ ನಡೆದಿದ್ದು, ರಷ್ಯಾದ ಪ್ರವಾಸಿ ನಗರ ಸೋಚಿ ಸಮೀಪ ಸಮುದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ರಷ್ಯಾ ತಿಳಿಸಿದೆ.

Pneumonic Plague: 'ಪ್ರಾಚೀನ ಮಹಾಮಾರಿ'; 5 ಆಸ್ಪತ್ರೆಗಳೇ ಬಂದ್; ನೂರಾರು ಜನರಿಗೆ ಕ್ವಾರಂಟೈನ್!
ಶೆಲೆಖೋವ್‌ನ ಆ್ಯಂಟಿ-ಪ್ಲೇಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟವರನ್ನು ದರ್ಯಾ ಶಿಪಿಲೋವಾ ಎಂದು ಗುರುತಿಸಲಾಗಿದೆ. ಅವರು ನ್ಯುಮೋನಿಕ್ ಪ್ಲೇಗ್ ಸೋಂಕಿಗೆ ಒಳಗಾಗಿರಬಹುದು ಎಂದು ವರದಿಯಾಗಿದೆ.

ರಷ್ಯಾ: ಪರಮಾಣು ಸಾಮರ್ಥ್ಯದ ಯುದ್ಧವಿಮಾನ ಪತನ; 6 ಮಂದಿ ಸಜೀವ ದಹನ! Video
ಮಂಗಳವಾರ ರಷ್ಯಾದ ದೂರ ಪೂರ್ವದ ಅಮುರ್ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ತರಬೇತಿ ಹಾರಾಟದ ವೇಳೆ ವಿಮಾನವು ಜನವಸತಿ ಇಲ್ಲದ ಪ್ರದೇಶದಲ್ಲಿ ಪತನಗೊಂಡಿದೆ.

UNSC ಶಾಶ್ವತ ಸದಸ್ಯತ್ವ ಬೇಡಿಕೆಗೆ ರಷ್ಯಾ ಬೆಂಬಲ ಪುನರುಚ್ಚಾರ; ಪಾಶ್ಚಾತ್ಯ ರಾಷ್ಟ್ರಗಳಿಗೆ ಹೆಚ್ಚಿನ ಸ್ಥಾನ ಸಾಧ್ಯವಿಲ್ಲ ಎಂದ ಲಾವ್ರೊವ್
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ವಿಶ್ವ ನಾಯಕರನ್ನುದ್ದೇಶಿಸಿ ಮಾತನಾಡಿದ ಲಾವ್ರೊವ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಯಾವುದೇ ಸುಧಾರಣೆ ಕೈಗೊಂಡರೂ ಮಂಡಳಿ ಹಾಗೂ ಅದರ ಶಾಶ್ವತ ಸದಸ್ಯರ ಅಧಿಕಾರಗಳನ್ನು ದುರ್ಬಲಗೊಳಿಸುವಂತಿರಬಾರದು ಎಂದು ಹೇಳಿದರು.

ಶ್ವೇತಭವನದಲ್ಲಿ ಚೀನಾ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ: ಕ್ಸಿ ಜಿನ್‌ಪಿಂಗ್ ಜೊತೆಗಿನ ಹಳೇಯ ನಂಟು ಸ್ಮರಿಸಿ, 'ನಮ್ಮದು ನಿಜಕ್ಕೂ ಅದ್ಭುತ ಸ್ನೇಹ' ಎಂದ ಟ್ರಂಪ್..!
ಬುಧವಾರ ಕ್ಸಿ ಜಿನ್ ಪಿಂಗ್ ಹಾಗೂ ಅವರ ಪತ್ನಿ ಪೆಂಗ್ ಲಿಯುವಾನ್ ವಾಷಿಂಗ್ಟನ್‌ಗೆ ಆಗಮಿಸಿದಾಗ ಟ್ರಂಪ್ ದಂಪತಿ ಅವರನ್ನು ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲಿ ಸ್ವಾಗತಿಸಿದ್ದರು.

ಉಕ್ರೇನ್ ಯುದ್ಧದಲ್ಲಿ ರಷ್ಯಾ ಪರ ಭಾರತೀಯರು? ಪುಟಿನ್ ವಿರುದ್ಧ ಝೆಲೆನ್ಸ್ಕಿ ಗಂಭೀರ ಆರೋಪ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ತನ್ನ ಸೈನಿಕರಷ್ಟೇ ಅಲ್ಲದೆ ಭಾರತ ಸೇರಿದಂತೆ ಬರೋಬ್ಬರಿ 47 ದೇಶಗಳ ನಾಗರಿಕರನ್ನು ವಂಚಿಸಿ ಬಳಸಿಕೊಳ್ಳುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಸ್ಪರ್ಧೆ ಇರಲಿ, ವೈರತ್ವ ಬೇಡ: Trump ಭೇಟಿ ನಡುವೆ Xi Jinping ಶಾಂತಿ ಮಂತ್ರ; US-China ನಡುವೆ ಹೊಸ ಸ್ನೇಹ ಪರ್ವ?
ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳು ಮತ್ತು ಜಾಗತಿಕ ಪರಿಸ್ಥಿತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಆಳವಾದ ಚರ್ಚೆ ನಡೆಸಲು ಎದುರು ನೋಡುತ್ತಿದ್ದೇವೆ.

