Russia, China

Nvidia ವಿವಾದ: ಗೂಢಚಾರಿಕೆ ಆರೋಪ; 'ಕಟ್ಟುಕಥೆ' ನಿಲ್ಲಿಸುವಂತೆ ಅಮೆರಿಕಕ್ಕೆ ಚೀನಾ ತಾಕೀತು!
ವಿದೇಶ

Nvidia ವಿವಾದ: ಗೂಢಚಾರಿಕೆ ಆರೋಪ; 'ಕಟ್ಟುಕಥೆ' ನಿಲ್ಲಿಸುವಂತೆ ಅಮೆರಿಕಕ್ಕೆ ಚೀನಾ ತಾಕೀತು!

ಆರೋಪಗಳ ಬಗ್ಗೆ ಬೀಜಿಂಗ್ ಹಲವಾರು ಬಾರಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಶುಕ್ರವಾರ ಹೇಳಿದ್ದಾರೆ.

ಚೀನಾ Spy ಮೋಹಕ್ಕೆ ಬಿದ್ದರಾ ಟೆಕ್ ದಿಗ್ಗಜ..? Nvidia CEO ಕುರ್ಚಿಗೆ ಕುತ್ತು; Jensen Huang ತಲೆದಂಡಕ್ಕೆ ಮುಹೂರ್ತ ಫಿಕ್ಸ್..?
ವಿದೇಶ

ಚೀನಾ Spy ಮೋಹಕ್ಕೆ ಬಿದ್ದರಾ ಟೆಕ್ ದಿಗ್ಗಜ..? Nvidia CEO ಕುರ್ಚಿಗೆ ಕುತ್ತು; Jensen Huang ತಲೆದಂಡಕ್ಕೆ ಮುಹೂರ್ತ ಫಿಕ್ಸ್..?

ಚೀನಾದ ಗೂಢಚಾರಿಣಿ ಎಂದು ಶಂಕಿಸಲಾದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಹುವಾಂಗ್ ಅವರನ್ನು ವಜಾಗೊಳಿಸಲು ಕಂಪನಿಯ ಆಡಳಿತ ಮಂಡಳಿಯು ಸಿದ್ಧತೆ ನಡೆಸುತ್ತಿದೆ.

'Spy' ಜೊತೆಗೆ Nvidia CEO ಸಂಬಂಧ: ಚೀನಾಕ್ಕೆ 7 ಬಿಲಿಯನ್ ಡಾಲರ್ ಮೌಲ್ಯದ ಚಿಪ್ ಖರೀದಿಗೆ ನೆರವು; ವರದಿ
ವಿದೇಶ

'Spy' ಜೊತೆಗೆ Nvidia CEO ಸಂಬಂಧ: ಚೀನಾಕ್ಕೆ 7 ಬಿಲಿಯನ್ ಡಾಲರ್ ಮೌಲ್ಯದ ಚಿಪ್ ಖರೀದಿಗೆ ನೆರವು; ವರದಿ

ಚೀನಾದ ಗುಪ್ತಚರ ಸಂಸ್ಥೆಯ ಆಸ್ತಿಯಾಗಿ ಅಮೆರಿಕ ಸರ್ಕಾರ ಗುರುತಿಸಿದೆ ಎನ್ನಲಾದ ಆಲಿಸ್ ಹುವಾಂಗ್, ಅವರ ಸಹೋದರಿ ಮತ್ತು ಪತಿ ಚೀನಾ ಹಾಗೂ ಸಿಂಗಾಪುರದಲ್ಲಿ ಕಂಪನಿಗಳ ಸಂಕೀರ್ಣ ಜಾಲವನ್ನೇ ನಿರ್ಮಿಸಿ ಎನ್‌ವಿಡಿಯಾ ಚಿಪ್‌ಗಳನ್ನು ಖರೀದಿಸಿದ್ದಾರೆ ಎಂದು ಪತ್ರಿಕೆ ಪತ್ತೆಹಚ್ಚಿದೆ.

Made by China: ಪಾಕಿಸ್ತಾನದ ಅಣೆಕಟ್ಟು ಕಾಮಗಾರಿ ವೇಳೆ ಮತ್ತೆ ಭೂಕುಸಿತ; ಚೀನಾ ಕಂಪನಿಗಳ ಯೋಜನೆಗೆ ಭಾರೀ ಹಿನ್ನಡೆ; Video
ವಿದೇಶ

Made by China: ಪಾಕಿಸ್ತಾನದ ಅಣೆಕಟ್ಟು ಕಾಮಗಾರಿ ವೇಳೆ ಮತ್ತೆ ಭೂಕುಸಿತ; ಚೀನಾ ಕಂಪನಿಗಳ ಯೋಜನೆಗೆ ಭಾರೀ ಹಿನ್ನಡೆ; Video

ಪಾಕಿಸ್ತಾನದ ತರ್ಬೆಲಾ ಅಣೆಕಟ್ಟಿನ ಐದನೇ ಹಂತದ ವಿಸ್ತರಣಾ ಜಲವಿದ್ಯುತ್ ಯೋಜನೆಯ ಕಾಮಗಾರಿ ವೇಳೆ ಈ ಘಟನೆ ಸಂಭವಿಸಿದೆ. 1,530 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಈ ಯೋಜನೆಗೆ ಚೀನಾ ಕಂಪನಿಗಳೂ..

"ಅಮೆರಿಕ-ಚೀನಾ ಸಂಬಂಧ ಹಳ್ಳ ಹಿಡಿಸುವ ಯತ್ನ": Nvidia CEO ವಿರುದ್ಧ ಗೂಢಚಾರಿಕೆ ಆರೋಪ ತಳ್ಳಿಹಾಕಿದ ಬೀಜಿಂಗ್
ವಿದೇಶ

"ಅಮೆರಿಕ-ಚೀನಾ ಸಂಬಂಧ ಹಳ್ಳ ಹಿಡಿಸುವ ಯತ್ನ": Nvidia CEO ವಿರುದ್ಧ ಗೂಢಚಾರಿಕೆ ಆರೋಪ ತಳ್ಳಿಹಾಕಿದ ಬೀಜಿಂಗ್

ಅಮೆರಿಕದ ರಫ್ತು ನಿಯಂತ್ರಣಗಳನ್ನು ಮೀರಿ ಎನ್‌ವಿಡಿಯಾದ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಚಿಪ್‌ಗಳ ರಹಸ್ಯ ಮಾಹಿತಿಗಳನ್ನು ಈ ಮಹಿಳೆಯ ಮೂಲಕ ಚೀನಾ ಸರ್ಕಾರ ಪಡೆದುಕೊಳ್ಳುತ್ತಿತ್ತು ಎಂಬ ಆರೋಪಕ್ಕೆ ಚೀನಾ ಪ್ರತಿಕ್ರಿಯೆ ನೀಡಿದೆ.

ಅಮೆರಿಕಕ್ಕೆ ಬಿಗ್ ಶಾಕ್; ಪರಮಾಣು ಸ್ಥಾವರಗಳ ಮೇಲಿನ ದಾಳಿಗೆ ಖಂಡನೆ, ಇರಾನ್ ಪರ ನಿಂತ ರಷ್ಯಾ; ಯುದ್ಧ ನಿಲ್ಲಿಸಲು ಸರ್ವಪ್ರಯತ್ನ ಎಂದ ಪುಟಿನ್..!
ವಿದೇಶ

ಅಮೆರಿಕಕ್ಕೆ ಬಿಗ್ ಶಾಕ್; ಪರಮಾಣು ಸ್ಥಾವರಗಳ ಮೇಲಿನ ದಾಳಿಗೆ ಖಂಡನೆ, ಇರಾನ್ ಪರ ನಿಂತ ರಷ್ಯಾ; ಯುದ್ಧ ನಿಲ್ಲಿಸಲು ಸರ್ವಪ್ರಯತ್ನ ಎಂದ ಪುಟಿನ್..!

ಪ್ರಾದೇಶಿಕವಾಗಿ ಎದುರಾಗಿರುವ ಪ್ರಮುಖ ವಿಚಾರಗಳು, ಯುದ್ಧದ ನಂತರದ ಪರಿಸ್ಥಿತಿ ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ಪುಟಿನ್ ಅವರೊಂದಿಗೆ ಮಹತ್ವದ ಸಮಾಲೋಚನೆ ನಡೆಸಲಾಗಿದೆ.

ಉಕ್ರೇನ್ ಮೇಲೆ ರಷ್ಯಾದ ದಾಳಿ ತೀವ್ರ; ಶಾಲೆ ಧ್ವಂಸ, 29 ಮಂದಿ ಸಾವು
ವಿದೇಶ

ಉಕ್ರೇನ್ ಮೇಲೆ ರಷ್ಯಾದ ದಾಳಿ ತೀವ್ರ; ಶಾಲೆ ಧ್ವಂಸ, 29 ಮಂದಿ ಸಾವು

ರಷ್ಯಾ ಮಂಗಳವಾರ ಖಾರ್ಕಿವ್‌ನಲ್ಲಿರುವ ಆಸ್ಪತ್ರೆಯ ಮೇಲೆ ದಾಳಿ ಮಾಡಿತ್ತು. ಇದರಲ್ಲಿ 73 ಜನರು ಗಾಯಗೊಂಡಿದ್ದಾರೆ, ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದಾಗ ಸೌಲಭ್ಯದ ಹೃದ್ರೋಗ ವಿಭಾಗಕ್ಕೆ ಹಾನಿಯಾಯಿತು ಎಂದು ಝೆಲೆನ್ಸ್ಕಿ ಹೇಳಿದರು.

Russia ದ್ವಿಮುಖ ನೀತಿ: ಕದನ ವಿರಾಮ ಘೋಷಣೆಯಾದ ಕೆಲವೇ ನಿಮಿಷಗಳಲ್ಲಿ Kyiv ಮೇಲೆ ಪುಟಿನ್ ಸೇನೆ ಕ್ಷಿಪಣಿಗಳ ಮಳೆ, Zelenskyy ಆಕ್ರೋಶ..!
ವಿದೇಶ

Russia ದ್ವಿಮುಖ ನೀತಿ: ಕದನ ವಿರಾಮ ಘೋಷಣೆಯಾದ ಕೆಲವೇ ನಿಮಿಷಗಳಲ್ಲಿ Kyiv ಮೇಲೆ ಪುಟಿನ್ ಸೇನೆ ಕ್ಷಿಪಣಿಗಳ ಮಳೆ, Zelenskyy ಆಕ್ರೋಶ..!

ಮೆಲಾನಿಯಾ ಟ್ರಂಪ್ ಅವರು ವಿಶ್ವಸಂಸ್ಥೆಯ ಅಧಿಕಾರಿಗಳನ್ನು ಭೇಟಿಯಾಗಿ, ಒಲೇಶ್ಕಿ ಪಟ್ಟಣದ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದಿದ್ದರು. ಬಳಿಕ ರಷ್ಯಾ ಮತ್ತು ಉಕ್ರೇನ್‌ನ ನಾಗರಿಕ ಸಂಧಾನಕಾರರೊಂದಿಗೆ ಮಾತುಕತೆ ನಡೆಸಿದ್ದರು.

'ವಿಶ್ವಗುರು ಎಂದು ಕರೆದುಕೊಳ್ಳುವ ಮೋದಿ ಚೀನಾಗೆ ರಿಯಾಯಿತಿ ಕೊಡುತ್ತಿದ್ದಾರೆ': ಅರುಣಾಚಲ ಪ್ರದೇಶದಲ್ಲಿ ಸಂಘರ್ಷ ಮುಂದುವರಿಕೆಗೆ ಕಾಂಗ್ರೆಸ್ ಟೀಕೆ
ದೇಶ

'ವಿಶ್ವಗುರು ಎಂದು ಕರೆದುಕೊಳ್ಳುವ ಮೋದಿ ಚೀನಾಗೆ ರಿಯಾಯಿತಿ ಕೊಡುತ್ತಿದ್ದಾರೆ': ಅರುಣಾಚಲ ಪ್ರದೇಶದಲ್ಲಿ ಸಂಘರ್ಷ ಮುಂದುವರಿಕೆಗೆ ಕಾಂಗ್ರೆಸ್ ಟೀಕೆ

ಕಳೆದ ಕೆಲವು ದಿನಗಳ ಹಿಂದೆ ಅರುಣಾಚಲ ಪ್ರದೇಶದ ಹಲವು ಸ್ಥಳಗಳಲ್ಲಿ ಮುಖಾಮುಖಿ ಸಂಘರ್ಷಗಳು ನಡೆದಿದ್ದು, ಅವು ಇನ್ನೂ ಮುಂದುವರಿದಿವೆ ಎಂದು ಶತ್ರುಜೀತ್ ಕಪೂರ್ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.