Russia, China

ಕೋವಿಡ್ ಪರಿಸ್ಥಿತಿ ನಿಭಾಯಿಸಲು ದಕ್ಷಿಣ ಏಷ್ಯಾ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ, ಭಾರತಕ್ಕೂ ಮುಕ್ತ ಅವಕಾಶ: ಚೀನಾ
ವಿದೇಶ

ಕೋವಿಡ್ ಪರಿಸ್ಥಿತಿ ನಿಭಾಯಿಸಲು ದಕ್ಷಿಣ ಏಷ್ಯಾ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ, ಭಾರತಕ್ಕೂ ಮುಕ್ತ ಅವಕಾಶ: ಚೀನಾ

ಕೋವಿಡ್-19 ಪರಿಸ್ಥಿತಿ ನಿಭಾಯಿಸಲು ಕೆಲ ದಕ್ಷಿಣ ಏಷ್ಯಾ ವಿದೇಶಾಂಗ ಸಚಿವರೊಂದಿಗೆ  ಚೀನಾ ಸಭೆಯನ್ನು ಆಯೋಜಿಸುತ್ತಿದ್ದು, ಭಾರತ ಸೇರಿದಂತೆ ಈ ವಲಯದ ಎಲ್ಲಾ ರಾಷ್ಟ್ರಗಳಿಗೂ ವರ್ಚುಯಲ್ ಕಾನ್ಫರೆನ್ಸ್ ಮುಕ್ತವಾಗಿರುತ್ತದೆ ಎಂದು ಚೀನಾ ಹೇಳಿದೆ. 

ಕೋವಿಡ್-19 ಸೋಂಕು ಉಲ್ಬಣ: ಭಾರತಕ್ಕೆ ವೈದ್ಯಕೀಯ ಸರಕು ಸಾಗಾಣೆ ವಿಮಾನಯಾನ ರದ್ದುಪಡಿಸಿದ ಚೀನಾ!
ವಿದೇಶ

ಕೋವಿಡ್-19 ಸೋಂಕು ಉಲ್ಬಣ: ಭಾರತಕ್ಕೆ ವೈದ್ಯಕೀಯ ಸರಕು ಸಾಗಾಣೆ ವಿಮಾನಯಾನ ರದ್ದುಪಡಿಸಿದ ಚೀನಾ!

ಭಾರತದಲ್ಲಿ ಕೋವಿಡ್-19 2ನೇ ಅಲೆ ಅಬ್ಬರಿಸುತ್ತಿರುವಂತೆಯೇ ಇತ್ತ ಚೀನಾ ವೈದ್ಯಕೀಯ ಸರಕು ಸಾಗಾಣೆ ವಿಮಾನಯಾನವನ್ನು ರದ್ದು ಮಾಡಿದೆ.

ಸಹಾಯಕ್ಕೆ ಬದ್ಧ ಎಂದಿದ್ದ ಚೀನಾದಿಂದ, ಭಾರತಕ್ಕೆ ಕೋವಿಡ್-19 ವೈದ್ಯಕೀಯ ಸರಕು ಸಾಗಣೆ ವಿಮಾನಗಳಿಗೆ ತಡೆ!
ವಿದೇಶ

ಸಹಾಯಕ್ಕೆ ಬದ್ಧ ಎಂದಿದ್ದ ಚೀನಾದಿಂದ, ಭಾರತಕ್ಕೆ ಕೋವಿಡ್-19 ವೈದ್ಯಕೀಯ ಸರಕು ಸಾಗಣೆ ವಿಮಾನಗಳಿಗೆ ತಡೆ!

ಕೋವಿಡ್-19 ಪರಿಸ್ಥಿತಿ ಭಾರತದಲ್ಲಿ ಕೈ ಮೀರುತ್ತಿದ್ದು, ಸಹಾಯ ಮಾಡುವುದಕ್ಕೆ ಬದ್ಧ ಎಂದು ಹೇಳಿದ್ದ ಚೀನಾ ಈಗ ಭಾರತಕ್ಕೆ ವೈದ್ಯಕೀಯ ಪೂರೈಕೆ ಮಾಡಬೇಕಿದ್ದ ವಿಮಾನಗಳನ್ನು ತಡೆದಿದೆ. 

ಕೊರೋನಾ ಉಲ್ಬಣ ಎದುರಿಸುತ್ತಿರುವ ಭಾರತಕ್ಕೆ ನೆರವು ನೀಡಲು ಬದ್ಧ: ಚೀನಾ
ವಿದೇಶ

ಕೊರೋನಾ ಉಲ್ಬಣ ಎದುರಿಸುತ್ತಿರುವ ಭಾರತಕ್ಕೆ ನೆರವು ನೀಡಲು ಬದ್ಧ: ಚೀನಾ

ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ ಸರ್ಕಾರ ಮತ್ತು ಅಲ್ಲಿ ಜನರನ್ನು ಚೀನಾ ದೃಢವಾಗಿ ಬೆಂಬಲಿಸುತ್ತಿದೆ ಮತ್ತು ದೇಶದಲ್ಲಿ ಕೋವಿಡ್ ಪ್ರಕರಣಗಳ ಉಲ್ಬಣವನ್ನು ನಿಭಾಯಿಸಲು ನೆರವು ನೀಡುವ...

ಹೆಚ್ಚುತ್ತಿರುವ ಕೊರೋನಾ ವೈರಸ್ ವಿರುದ್ಧ ಹೋರಾಡಲು ಭಾರತಕ್ಕೆ ಬೆಂಬಲ, ನೆರವಿನ ಹಸ್ತ ಚಾಚಿದ ಚೀನಾ
ದೇಶ

ಹೆಚ್ಚುತ್ತಿರುವ ಕೊರೋನಾ ವೈರಸ್ ವಿರುದ್ಧ ಹೋರಾಡಲು ಭಾರತಕ್ಕೆ ಬೆಂಬಲ, ನೆರವಿನ ಹಸ್ತ ಚಾಚಿದ ಚೀನಾ

ಸದಾ ಗಡಿ ಕ್ಯಾತೆ ತೆಗೆಯುತ್ತಾ ಭಾರತೀಯರ ಕೆಂಗೆಣ್ಣಿಗೆ ಗುರಿಯಾಗುವ ಚೀನಾ, ಕೊರೋನಾ ವೈರಸ್ ಎರಡನೇ ಅಲೆಯ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಅಗತ್ಯ ನೆರವು ಹಾಗೂ ಬೆಂಬಲ ನೀಡುವುದಾಗಿ ಗುರುವಾರ ಹೇಳಿದೆ.

ಗಡಿ ಸಮಸ್ಯೆಯನ್ನು 'ಸೂಕ್ತ ಸ್ಥಾನ'ದಲ್ಲಿ ಇರಿಸಿ, ದೀರ್ಘಾವಧಿಯ ಸಂಬಂಧಗಳತ್ತ ಗಮನ ಹರಿಸಿ: ಭಾರತಕ್ಕೆ ಚೀನಾ
ವಿದೇಶ

ಗಡಿ ಸಮಸ್ಯೆಯನ್ನು 'ಸೂಕ್ತ ಸ್ಥಾನ'ದಲ್ಲಿ ಇರಿಸಿ, ದೀರ್ಘಾವಧಿಯ ಸಂಬಂಧಗಳತ್ತ ಗಮನ ಹರಿಸಿ: ಭಾರತಕ್ಕೆ ಚೀನಾ

ವಾಸ್ತವ ನಿಯಂತ್ರಣ ರೇಖೆಯ(ಎಲ್‌ಎಸಿ) ಉದ್ದಕ್ಕೂ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಚೀನಾ ಬದ್ಧವಾಗಿದ್ದು ಗಡಿ ಸಮಸ್ಯೆಯನ್ನು 'ಸೂಕ್ತ ಸ್ಥಾನದಲ್ಲಿ' ಇರಿಸಿ ಮತ್ತು ದೀರ್ಘಾವಧಿಯ ಅಭಿವೃದ್ಧಿಗೆ ಭಾರತ ಮುಂದಾಗಬೇಕು ಎಂದು ಹೇಳಿದೆ.

ಚೀನಾ ಜತೆ ಸರ್ಕಾರದ ವ್ಯರ್ಥ ಮಾತುಕತೆ, ರಾಷ್ಟ್ರೀಯ ಭದ್ರತೆಗೆ ಅಪಾಯ: ರಾಹುಲ್ ಗಾಂಧಿ
ದೇಶ

ಚೀನಾ ಜತೆ ಸರ್ಕಾರದ ವ್ಯರ್ಥ ಮಾತುಕತೆ, ರಾಷ್ಟ್ರೀಯ ಭದ್ರತೆಗೆ ಅಪಾಯ: ರಾಹುಲ್ ಗಾಂಧಿ

ಕೇಂದ್ರ ಸರ್ಕಾರ ಚೀನಾದೊಂದಿಗೆ ನಡೆಸಿರುವ ಮಾತುಕತೆ ‘ವ್ಯರ್ಥ’ ಎಂದಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು, ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾಗಿದೆ ಎಂದು ಸೋಮವಾರ ಆರೋಪಿಸಿದ್ದಾರೆ.

ವುಹಾನ್ ಲ್ಯಾಬ್ ಕುರಿತ ವಿವಾದದ ನಡುವೆ ಚೀನಾದಿಂದ ಮತ್ತಷ್ಟು ಬಯೋ ಲ್ಯಾಬ್ ಗಳ ನಿರ್ಮಾಣ!
ವಿದೇಶ

ವುಹಾನ್ ಲ್ಯಾಬ್ ಕುರಿತ ವಿವಾದದ ನಡುವೆ ಚೀನಾದಿಂದ ಮತ್ತಷ್ಟು ಬಯೋ ಲ್ಯಾಬ್ ಗಳ ನಿರ್ಮಾಣ!

ವುಹಾನ್ ನಲ್ಲಿರುವ ಪ್ರಯೋಗಾಲಯದಿಂದ ಕೋವಿಡ್-19 ಹುಟ್ಟಿಕೊಂಡಿದೆಯೇ ಎಂಬ ಪ್ರಶ್ನೆಗಳ ನಡುವೆ ದೇಶದಲ್ಲಿ ಹೆಚ್ಚಿನ ಜೈವಿಕ ಪ್ರಯೋಗಾಲಯಗಳ ಸ್ಥಾಪನೆ ಮತ್ತು ಸುರಕ್ಷಿತ ಕಾರ್ಯಾಚರಣೆಗೆ ಕಾನೂನು ವ್ಯಾಪ್ತಿಯನ್ನು ಬಲಪಡಿಸಲು ಚೀನಾ ತನ್ನ ಹೊಸ ಜೈವಿಕ ಸುರಕ್ಷತಾ ಕಾನೂನನ್ನು ಕಾರ್ಯಗತಗೊಳಿಸಿದೆ.

ವಾರ್ಷಿಕ 850ಮಿಲಿಯನ್ ಸ್ಪುಟ್ನಿಕ್ ಡೋಸ್ ತಯಾರಿಸಲಿರುವ ಭಾರತ
ದೇಶ

ವಾರ್ಷಿಕ 850ಮಿಲಿಯನ್ ಸ್ಪುಟ್ನಿಕ್ ಡೋಸ್ ತಯಾರಿಸಲಿರುವ ಭಾರತ

ರಷ್ಯಾದಲ್ಲಿ ಅಭಿವೃದ್ಧಿಯಾಗಿರುವ ಕೋವಿಡ್-19 ಲಸಿಕೆ ಸ್ಪುಟ್ನಿಕ್-V ಗೆ ಭಾರತದಲ್ಲಿ ಅನುಮತಿ ದೊರೆತಿದ್ದು, ಆ ದೇಶದ ಲಸಿಕೆ ಬಳಕೆ ಪ್ರಾರಂಭಿಸಲಿರುವ 60 ನೇ ರಾಷ್ಟ್ರವಾಗಿದೆ ಭಾರತ.