- Tag results for salary
![]() | ಭಾರತೀಯ ಉದ್ಯೋಗಿಗಳಿಗೆ ಶೇ.15-30 ರಷ್ಟು ವೇತನ ಹೆಚ್ಚಳ ಸಾಧ್ಯತೆ; ಏಷ್ಯಾದಲ್ಲೇ ಗರಿಷ್ಠಭಾರತೀಯ ಉದ್ಯೋಗಿಗಳು, ನೌಕರರು ಈ ವರ್ಷ ಶೇ.15-30 ರಷ್ಟು ವೇತನ ಹೆಚ್ಚಳವನ್ನು ಕಾಣಲಿದ್ದಾರೆ ಹಾಗೂ ಇದು ಏಷ್ಯಾದಲ್ಲೇ ಗರಿಷ್ಠ ವೇತನ ಹೆಚ್ಚಳ ಪ್ರಮಾಣವಾಗಿರಲಿದೆ ಎಂದು ಕಾರ್ನ್ ಫೆರ್ರಿ ಸಮೀಕ್ಷೆ ಹೇಳಿದೆ. |
![]() | ಬೆಂಗಳೂರು: ಮಧ್ಯಮ ವರ್ಗದ ಸಂಬಳದಾರರ ಮನೆ ಬಾಡಿಗೆ ಭತ್ಯೆ 50% ಹೆಚ್ಚಳಕ್ಕೆ ಸಂಸದ ತೇಜಸ್ವಿ ಸೂರ್ಯ ಮನವಿಬೆಂಗಳೂರು ನಗರವನ್ನು ದೇಶದ ಮಹಾನಗರಗಳ ಪಟ್ಟಿಗೆ ಸೇರ್ಪಡೆಗೊಳಿಸುವ ಮೂಲಕ, ಮಧ್ಯಮ ವರ್ಗದ ಸಂಬಳದಾರರ ಹಿತಾಸಕ್ತಿ ಕಾಯುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ. |
![]() | ಅನಾರೋಗ್ಯ ಪೀಡಿತ ಮಗನ ಆರೈಕೆಗೆ ಹೆಚ್ಚುವರಿ ರಜೆ ಪಡೆದುಕೊಂಡಿದ್ದ ಮುಖ್ಯೋಪಾಧ್ಯಾಯಿನಿ: ವೇತನ ಮರುಪಾವತಿಗೆ ಸರ್ಕಾರ ಆದೇಶಅನಾರೋಗ್ಯ ಪೀಡಿತ ಮಗನ ಆರೈಕೆ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆ ಪಡೆದುಕೊಂಡಿದ್ದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯೋಪಾಧ್ಯಾಯಿನಿಗೆ ರಜೆಯಲ್ಲಿದ್ದಾಗ ಪಡೆದ ಸಂಬಳವನ್ನು ಮರುಪಾವತಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. |
![]() | 65 ವರ್ಷಗಳಲ್ಲೇ ಮೊದಲು: 1ನೇ ತಾರೀಖು ವೇತನ ಪಾವತಿ, ಕೆಎಸ್ಆರ್ಟಿಸಿ ದಾಖಲೆಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಚಾಲಕರು ಹಾಗೂ ನಿರ್ವಾಹಕರಿಗೆ 65 ವರ್ಷಗಳ ಬಳಿಕ ಮೊದಲ ಬಾರಿಗೆ ತಿಂಗಳ ಆರಂಭದ ದಿನದಂದೇ ವೇತನ ಪಾವತಿಸಲಾಗಿದೆ. |
![]() | 2023ರಲ್ಲಿ ಭಾರತೀಯರ ವೇತನ ಸರಾಸರಿ ಶೇ.10.4ರಷ್ಟು ಹೆಚ್ಚಳ: ಅಧ್ಯಯನ2023ರಲ್ಲಿ ಭಾರತೀಯರ ವೇತನ ಸರಾಸರಿ ಶೇ.10.4ರಷ್ಟು ಹೆಚ್ಚಳವಾಗಲಿದೆ ಎಂದು ಅಧ್ಯಯನವೊಂದು ಹೇಳಿದೆ. |
![]() | ಪೈಲಟ್ಗಳಿಗೆ ಶೇ.20ರಷ್ಟು ವೇತನ ಹೆಚ್ಚಳ ಘೋಷಿಸಿದ ಸ್ಪೈಸ್ ಜೆಟ್ಪೈಲಟ್ಗಳಿಗೆ ಅಕ್ಟೋಬರ್ ತಿಂಗಳಿನಿಂದ ಶೇ.20ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಗುರುವಾರ ಘೋಷಿಸಿದೆ. |
![]() | 32,159 ಅತಿಥಿ ಶಿಕ್ಷಕರ ವೇತನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 32,159 ಅತಿಥಿ ಶಿಕ್ಷಕರ ವೇತನಕ್ಕಾಗಿ ರಾಜ್ಯ ಸರ್ಕಾರ 17 ಸಾವಿರದ 505.23 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. |
![]() | ಕನಿಷ್ಠ ವೇತನ ನೀಡಿ, ಇಲ್ಲವೇ ಶಿಸ್ತುಕ್ರಮ ಎದುರಿಸಿ: ಇಲಾಖೆಗಳಿಗೆ ರಾಜ್ಯ ಸರ್ಕಾರದ ಆದೇಶಸರ್ಕಾರ ನಿಗದಿಪಡಿಸಿರುವ ಇತ್ತೀಚಿನ ಕನಿಷ್ಠ ವೇತನ ಪ್ರಕಾರ ಹೌಸ್ ಕೀಪಿಂಗ್, ಸೆಕ್ಯುರಿಟಿ ಗಾರ್ಡ್, ಮಲಗುಂಡಿ ಸ್ವಚ್ಛಗೊಳಿಸುವ ಸಫಾಯಿ ಕರ್ಮಚಾರಿಗಳು ಮತ್ತು ಇತರ ಗುತ್ತಿಗೆ ನೌಕರರಿಗೆ ವೇತನ ನೀಡಬೇಕೆಂದು ರಾಜ್ಯ ಕಾರ್ಮಿಕ ಇಲಾಖೆ ಎಲ್ಲಾ ಇಲಾಖೆಗಳು, ಸಾರ್ವಜನಿಕ ವಲಯಗಳು, ವಿಶ್ವ ವಿದ್ಯಾಲಯಗಳು, ನಿಗಮ ಮತ್ತು ಮಂಡಳಿಗಳಿಗೆ ಸುತ್ತೋಲೆ ಹೊರಡಿಸಿದೆ. |
![]() | ಪಿಯುಸಿ ಕಾಲೇಜು ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಸರ್ಕಾರಿ ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವ ಸಂಭಾವನೆಯನ್ನು ಪರಿಷ್ಕರಣೆ ಮಾಡಲಾಗಿದೆ. |
![]() | ದೆಹಲಿ ಶಾಸಕರ ವೇತನ ಶೇ.66 ರಷ್ಟು ಹೆಚ್ಚಳ, ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರದೇಶದಲ್ಲಿ ಅತ್ಯಂತ ಕಡಿಮೆ ಸಂಭಾವನೆ ಪಡೆಯುವ ಶಾಸಕರಲ್ಲಿ ಒಬ್ಬರಾಗಿದ್ದ ದೆಹಲಿ ಶಾಸಕರ ವೇತನ ಮತ್ತು ಭತ್ಯೆಗಳನ್ನು ಶೇಕಡಾ 66 ರಷ್ಟು ಹೆಚ್ಚಳ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಮಸೂದೆಗಳನ್ನು ದೆಹಲಿ ವಿಧಾನಸಭೆಯಲ್ಲಿ... |
![]() | ಆಕಸ್ಮಿಕವಾಗಿ ಖಾತೆಗೆ ಬಂತು 1.46 ಕೋಟಿ ರೂ. ಸಂಬಳ: ಕೆಲಸಕ್ಕೆ ರಾಜಿನಾಮೆ ನೀಡಿ ಉದ್ಯೋಗಿ ನಾಪತ್ತೆ!ಚಿಲಿಯಲ್ಲಿ ಉದ್ಯೋಗಿಯೊಬ್ಬರ ಖಾತೆಗೆ 43 ಸಾವಿರ ರೂ. ಸಂಬಳ ಬದಲಿಗೆ ಬರೋಬ್ಬರಿ 1.42 ಕೋಟಿ ರೂಪಾಯಿ ಬಂದಿದ್ದು ಇದರಿಂದ ಶಾಕ್ ಆದ ಆತ ಕಂಪನಿಗೆ ರಾಜಿನಾಮೆ ನೀಡಿ ನಾಪತ್ತೆಯಾಗಿದ್ದಾರೆ. |
![]() | ಜುಲೈ 1ರಿಂದ ಹೊಸ ಕಾರ್ಮಿಕ ನೀತಿ; ಏನೆಲ್ಲಾ ಬದಲಾಗಲಿದೆ?: ಇಲ್ಲಿದೆ ಮಾಹಿತಿ...ಜುಲೈ 1 ರಿಂದ ಹೊಸ ಕಾರ್ಮಿಕ ನೀತಿಯನ್ನ ಜಾರಿಗೆ ತರಲು ಕೇಂದ್ರವು ಮುಂದಾಗಿದೆ. ಹೀಗಾಗಿ ಕೈಯಲ್ಲಿರುವ ಸಂಬಳ, ಉದ್ಯೋಗಿಗಳ ಪಿಎಫ್ ಕೊಡುಗೆ ಮತ್ತು ಕೆಲಸದ ಸಮಯವು ಗಮನಾರ್ಹವಾಗಿ ಬದಲಾಗಬಹುದು. |
![]() | ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಸಂಬಳದಲ್ಲಿ ಶೇ.88 ರಷ್ಟು ಏರಿಕೆ, ವರ್ಷಕ್ಕೆ 79.75 ಕೋಟಿ ರೂ.!ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರ ಸಂಬಳದಲ್ಲಿ ಭಾರೀ ಏರಿಕೆಯಾಗಿದೆ. ಈ ವರ್ಷ ತಮ್ಮ ವೇತನವನ್ನು ಶೇ. 88 ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಇದರೊಂದಿಗೆ ಪರೇಖ್ ಇದೀಗ ವರ್ಷಕ್ಕೆ 79.75 ಕೋಟಿ ರೂ. ಪಡೆಯುತ್ತಾರೆ. |
![]() | ಟಿಸಿಎಸ್ ಸಿಇಒ ವೇತನ ಶೇ.27 ರಷ್ಟು ಏರಿಕೆ: 26 ಕೋಟಿ ರೂ.!!ಐಟಿ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸಿಇಒ ಎಂಡಿ ರಾಜೇಶ್ ಗೋಪಿನಾಥ್ 2022 ರಲ್ಲಿ ಬರೊಬ್ಬರಿ 25.76 ಕೋಟಿ ರೂಪಾಯಿ ವೇತನ ಪಡೆದಿದ್ದಾರೆ. |
![]() | ಈಗ ಕರ್ನಾಟಕದ ಶಾಸಕರ ಪರಿಷ್ಕೃತ ಮಾಸಿಕ ವೇತನವೆಷ್ಟು ಗೊತ್ತೇ?ರಾಜ್ಯ ವಿಧಾನಸಭೆಯ ಸದಸ್ಯರ ವೇತನ ಪರಿಷ್ಕರಣೆಯಾಗಿದ್ದು, ಮಾಸಿಕ 2.05 ಲಕ್ಷ ರೂಪಾಯಿ ಪಡೆಯಲಿದ್ದಾರೆ. |