Sara Ali Khan

'ಅವಳು ಎಲ್ಲವನ್ನೂ ಸುಲಭವಾಗಿಸುತ್ತಾಳೆ': ಸಾರಾ, ಇಬ್ರಾಹಿಂ ಜೊತೆಗೆ ಪತ್ನಿ ಕರೀನಾ ಬಾಂಧವ್ಯ ಶ್ಲಾಘಿಸಿದ ಸೈಫ್ ಅಲಿ ಖಾನ್!
ತಮ್ಮ ಪುತ್ರರಾದ ತೈಮೂರ್ ಅಲಿ ಖಾನ್ ಮತ್ತು ಜಹಾಂಗೀರ್ ಅಲಿ ಖಾನ್, ತಮ್ಮ ಹಿರಿಯ ಸಹೋದರ ಇಬ್ರಾಹಿಂ ಅವರನ್ನು ಬಹಳ ಇಷ್ಟಪಡುತ್ತಾರೆ ಮತ್ತು ಅವರನ್ನು ಗೌರವದಿಂದ ಕಾಣುತ್ತಾರೆ ಎಂದು ಕರೀನಾ ತಿಳಿಸಿದ್ದಾರೆ.

'ಸಾರಾ ಅಲಿ ಖಾನ್ ಫೇಕ್; ಅವರ ತಾಯಿ ನನ್ನನ್ನು ನಿಂದಿಸಿದರು': ಬೆಸ್ಟಿ ಜೊತೆಗಿನ ಮನಸ್ತಾಪ ಬಿಚ್ಚಿಟ್ಟ ಓರಿ!
ನಾವಿಬ್ಬರೂ ಒಟ್ಟಿಗೆ ಬೆಳೆದವರು ಎಂಬ ಕಾರಣಕ್ಕೆ ಸಾರಾ ಅಲಿ ಖಾನ್ ಅವರ ಜೀವನದ ಅತ್ಯಂತ ಕಠಿಣ ಹಂತದಲ್ಲಿ ನಾನು ಅವರಿಗೆ ಬೆಂಬಲವಾಗಿ ನಿಂತಿದ್ದೆ ಎಂದೂ ಓರಿ ಹೇಳಿಕೊಂಡಿದ್ದಾರೆ.

ಕೇದಾರನಾಥ ದೇವಾಲಯ ಭೇಟಿ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ವಿರುದ್ಧ ಫತ್ವಾ ಹೊರಡಿಸಿದ ಇಸ್ಲಾಂ ಧಾರ್ಮಿಕ ಮುಖಂಡ; ‘ಹರಾಮ್’ ಆಕ್ಷೇಪ
ಕೇದಾರನಾಥ ದೇವಾಲಯ ಮತ್ತು ಮಹಾಕಾಳೇಶ್ವರ ದೇವಾಲಯ ಸೇರಿದಂತೆ ವಿವಿಧ ಹಿಂದೂ ದೇವಾಲಯಗಳಿಗೆ ಸಾರಾ ಅಲಿ ಖಾನ್ ಭೇಟಿ ನೀಡುತ್ತಿರುವುದನ್ನು ಪ್ರಶ್ನಿಸಿರುವ ಧಾರ್ಮಿಕ ಮುಖಂಡರು, ಅವರ ಧಾರ್ಮಿಕ ನಂಬಿಕೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

ಹುಬ್ಬಳ್ಳಿಯ ಪುರಾತನ ಚಂದ್ರಮೌಳೇಶ್ವರ ದೇಗುಲಕ್ಕೆ ಬಾಲಿವುಡ್ ನಟಿ ಸಾರಾ ಅಲಿಖಾನ್ ಭೇಟಿ: ಫೋಟೋ ವೈರಲ್
ಚಂದ್ರಮೌಳೇಶ್ವರ ದೇವಸ್ಥಾನದ ಮೂರ್ತಿ ಮುಂದೆ ಕುಳಿತು ಪ್ರಾರ್ಥನೆ ಸಲ್ಲಿಸುತ್ತಿರುವ ಹಾಗೂ ಮುಖ್ಯದ್ವಾರ ಬಳಿಯ ಕಟ್ಟೆ – ಶಿಲ್ಪಕಲೆಯ ಎದುರು ನಿಂತಿರುವ ಫೋಟೋಗಳನ್ನು ತಮ್ಮ ಇನ್ಸ್ಟಾ ಗ್ರಾಮ್ ಪೇಜ್ನಲ್ಲಿ ಹಂಚಿಕೊಂಡಿದ್ದಾರೆ.

ಹುಂಡೈ ಇಂಡಿಯಾ ಕೌಚರ್ ವೀಕ್ 2023: ಶೋ-ಸ್ಟಾಪರ್ಸ್ ಆಗಿ ಮಿಚಿದ ಬಾಲಿವುಡ್ ತಾರೆಯರು
ಹುಂಡೈ ಇಂಡಿಯಾ ಕೌಚರ್ ವೀಕ್ 2023 ಫ್ಯಾಶನ್ ವಿಜಂಭಣೆಯಿಂದ ದೆಹಲಿಯಲ್ಲಿ ನಡೆಯುತ್ತಿದೆ. ಶೋನಲ್ಲಿ ಬಾಲಿವುಡ್ ನ ಖ್ಯಾತನಾಮ ತಾರೆಯರು ಶೋ ಸ್ಟಾಪರ್ಸ್ ಆಗಿ ವಿವಿಧ ವಸ್ತ್ರ ವಿನ್ಯಾಸಕಾರರ ವಸ್ತ್ರಗಳಿಗೆ ಮೆರುಗು ನೀಡಿದ್ದಾರೆ.
ಇಂಡಿಯಾ ಕೌಚರ್ ವೀಕ್ 2023: ದಿಶಾ ಪಟಾನಿ, ಸಾರಾ ಅಲಿ, ಆದಿತ್ಯ ರಾಯ್ ಕಪೂರ್ ರ್ಯಾಂಪ್ ವಾಕ್!
ಫ್ಯಾಷನ್ ಡಿಸೈನ್ ಕೌನ್ಸಿಲ್ ಆಫ್ ಇಂಡಿಯಾ (ಎಫ್ಡಿಸಿಐ) ಆಯೋಜಿಸಿದ ಇಂಡಿಯಾ ಕೌಚರ್ ವೀಕ್ ಶೋನ ಏಳನೇ ದಿನದಂದು ಬಾಲಿವುಡ್ ನಟಿ ದಿಶಾ ಪಟಾನಿ ಏಸ್ ಕೌಟೂರಿಯರ್ ಡಾಲಿ ಜೆ ಅವರು ವಿನ್ಯಾಸಗೊಳಿಸಿದ ವಿಶಿಷ್ಠ ಉಡುಪಿನಲ್ಲಿ ರ್ಯಾಂಪ್ ವಾಕ್ ಮಾಡಿ ನೆರೆದಿದ್ದವರ ಗಮನ ಸೆಳೆದರು.

ಮೊದಲ ದಿನವೇ 5.49 ಕೋಟಿ ರೂ. ಬಾಚಿದ 'ಜರಾ ಹಟ್ಕೆ ಜರಾ ಬಚ್ಕೆ'
ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿ ಖಾನ್ ಅಭಿನಯದ ಜರಾ ಹಟ್ಕೆ ಜರಾ ಬಚ್ಕೆ ಬಾಲಿವುಡ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಮೊದಲ ದಿನವೇ 5.49 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ಶನಿವಾರ...

ಜರಾ ಹಟ್ಕೆ ಜರಾ ಬಚ್ಕೇ ಚಿತ್ರದ ಟ್ರೈಲರ್
ನಟ ವಿಕ್ಕಿ ಕೌಶಲ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಜರಾ ಹಟ್ಕೆ ಜರಾ ಬಚ್ಕೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ.

ಗ್ಯಾಸ್ ಲೈಟ್ ಚಿತ್ರದ ಟ್ರೈಲರ್
ನಟಿ ಸಾರಾ ಅಲಿ ಖಾನ್ ಮತ್ತು ಚಿತ್ರಾಂಗದ ಸಿಂಗ್ ಅಭಿನಯದ ಗ್ಯಾಸ್ ಲೈಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

