Saudi Arabia

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ 2018ರಿಂದ ವ್ಯಾಟ್ ತೆರಿಗೆ ಜಾರಿ!
ಸೌದಿ ಅರೇಬಿಯ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತೆರಿಗೆ ಮುಕ್ತ ಆರ್ಥಿಕತೆಯಿಂದ ಜಾಗತಿಕವಾಗಿ ನಾನಾ ದೇಶಗಳ ನೌಕರರನ್ನು ತನ್ನತ್ತ ಆಕರ್ಷಿಸಿತ್ತು.

ಸೌದಿ ಅರೇಬಿಯಾದಲ್ಲಿ 35 ಭಾರತೀಯರ ರಕ್ಷಣೆ
ಸೌದಿ ಅರೇಬಿಯಾದ ಅಲ್ ಕರ್ಜ್ ನಲ್ಲಿ 35 ಭಾರತೀಯರನ್ನು ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆಂದು ಭಾನುವಾರ ತಿಳಿದುಬಂದಿದೆ...

35 ವರ್ಷಗಳ ಬಳಿಕ ಸೌದಿಯಲ್ಲಿ ಸಿನಿಮಾ ಮೇಲಿನ ನಿಷೇಧ ತೆರವು: ಸರ್ಕಾರ
ಸಾಮಾಜಿಕ ಸುಧಾರಣೆಗಳಿಗೆ ಪಣ ತೊಟ್ಟಿರುವ ಸೌದಿ ರಾಜ ಇದೀಗ ಸಿನಿಮಾ ಮೇಲಿನ ಸುದೀರ್ಘ ನಿರ್ಬಂಧವನ್ನ...

ಮುಂದಿನ ವಾರ ನಿವೃತ್ತರಾಗಲಿರುವ ಸೌದಿ ಅರೇಬಿಯಾ ರಾಜ ಸಲ್ಮಾನ್, ಪುತ್ರನಿಗೆ ಸಂಪೂರ್ಣ ಅಧಿಕಾರ
ಸೌದಿ ಅರೇಬಿಯಾದ ರಾಜ ಸಲ್ಮಾನ್ ಮುಂದಿನ ವಾರ ನಿವೃತ್ತರಾಗಲಿದ್ದು, ಸಂಪೂರ್ಣ ಅಧಿಕಾರವನ್ನು ತಮ್ಮ ಮಗ ಮೊಹಮ್ಮದ್ ಬಿನ್ ಸಲ್ಮಾನ್ ಗೆ ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮುಸ್ಲಿಂ ದೇಶ ಸೌದಿಯಲ್ಲಿ ಯೋಗಾಭ್ಯಾಸಕ್ಕೆ ಮಾನ್ಯತೆ: ನಿರ್ಧಾರ ಸ್ವಾಗತಿಸಿದ ಮುಸ್ಲಿಂ ಮೌಲ್ವಿ
ಭಾರತದ ಪುರಾತನ ಮಾನಸಿಕ, ದೈಹಿಕ ಹಾಗೂ ಆಧ್ಯಾತ್ಮಿಕ ಕಸರತ್ತು ಯೋಗವನ್ನು ಕಟ್ಟರ್ ಮುಸ್ಲಿಮವಾದಿ ದೇಶವಾಗಿರುವ ಸೌದಿ ಅರೇಬಿಯಾ ಕ್ರೀಡಾ ಚಟುವಟಿಕೆ ಎಂದು ಪರಿಗಣಿಸಿ ಅಧಿಕೃತ ಮಾನ್ಯತೆ ನೀಡಿರುವುದನ್ನು ಮುಸ್ಲಿಂ ಮೌಲ್ವಿಗಳು...

ಯೋಗ ಕಲಿಕೆಗೆ ಮತ್ತು ಬೋಧನೆಗೆ ಮಾನ್ಯತೆ ನೀಡಿದ ಸೌದಿ ಅರೇಬಿಯಾ
ಯೋಗ ಕಲಿಕೆ ಮತ್ತು ಬೋಧನೆಗೆ ಸೌದಿ ಅರೇಬಿಯಾದ ಮಾನ್ಯತೆ ನೀಡಿದ್ದು ಇನ್ನುಂದೆ ಮಹಿಳೆಯರು ಅಥವಾ ಪುರುಷರು ಯೋಗವನ್ನು ಅಭ್ಯಾಸ ಮಾಡಬಹುದಾಗಿದೆ.

ಸೌದಿ ಅರೇಬಿಯಾ: ಭ್ರಷ್ಠಾಚಾರ ಆರೋಪ, ರಾಜಕುಮಾರನ ಪದಚ್ಯುತಿ-ಬಂಧನ, ಹಲವು ಮಾಜಿ ಸಚಿವರಿಗೂ ಸೆರೆವಾಸ
ಸೌದಿ ಅರೇಬಿಯ ದೊರೆ ಸಲ್ಮಾನ್, ರಾಷ್ಟ್ರೀಯ ಭದ್ರತಾ ಪಡೆಯ ನೇತೃತ್ವ ವಹಿಸಿದ್ದ ರಾಜಕುಮಾರನನ್ನು ಪದಚ್ಯುತಗೊಳಿಸಿದ್ದಾರೆ. ಜತೆಗೆ ನೂತನ ಭ್ರಷ್ಟಾಚಾರ ವಿರೋಧಿ ಸಮಿತಿಯನ್ನು ರಚಿಸಿ.......

ಸೌದಿ ಅರೇಬಿಯಾ: ಮಹಿಳೆಯರಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ಅನುಮತಿ
ಸೌದಿ ಅರೇಬಿಯಾ ಇತ್ತೀಚಿನ ದಿನಗಳಲ್ಲಿ ಬದಲಾವಣೆಗೆ ತೆರೆದುಕೊಳ್ಳುತ್ತಿದ್ದು, ಸ್ಟೇಡಿಯಂ ನಲ್ಲಿ ನಡೆಯುವ ಕ್ರೀಡೆಗಳಲ್ಲಿ ಭಾಗವಹಿಸಲು ಇದೇ ಮೊದಲ ಬಾರಿಗೆ ಮಹಿಳರಿಗೆ ಅವಕಾಶ ನೀಡಲು ಒಪ್ಪಿಗೆ ಸೂಚಿಸಿದೆ.

ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿ ಮಹಿಳೆಯ ರಕ್ಷಣೆ
ಕಳೆದ 15 ತಿಂಗಳ ಕಾಲ ಸೌದಿ ಅರೇಬಿಯಾದಲ್ಲಿ ಆಪತ್ತಿನಲ್ಲಿ ಸಿಲುಕಿದ್ದ ಕಾರ್ಕಳ ಮೂಲದ ಮಹಿಳೆ ಒಬ್ಬರನ್ನು ನೆನ್ನೆ ಅಂತಿಮವಾಗಿ ರಕ್ಷಿಸಿ ಭಾರತಕ್ಕೆ ಕರೆತರಲಾಯಿತು.

