ಅಂಕಣಗಳುಸೌದಿ-ಪಾಕಿಸ್ತಾನ ಒಪ್ಪಂದದ ಹಿನ್ನೋಟ: ಆತಂಕ, ಆರ್ಥಿಕತೆ ಮತ್ತು ಮಹತ್ವಾಕಾಂಕ್ಷೆಯ ಆಟ (ಜಾಗತಿಕ ಜಗಲಿ)
ಸೌದಿ ಮತ್ತು ಪಾಕಿಸ್ತಾನಗಳ ನಡುವಿನ ಭದ್ರತಾ ಸಂಬಂಧಗಳು ಬಹಳ ಹಳೆಯವಾಗಿವೆ. 1947ರಲ್ಲಿ ಪಾಕಿಸ್ತಾನವನ್ನು ನೂತನ ದೇಶವೆಂದು ಅಧಿಕೃತವಾಗಿ ಗುರುತಿಸಿದ ಆರಂಭಿಕ ದೇಶಗಳಲ್ಲಿ ಸೌದಿ ಅರೇಬಿಯಾವೂ ಒಂದಾಗಿತ್ತು.