SC panel

ಸಿಜೆಪಿ ಪ್ರತಿಭಟನೆ: ಪೆಲೆಟ್ ಗನ್ ಬಳಕೆ ಕುರಿತು ಸಾಕ್ಷ್ಯಗಳ ಮಾಹಿತಿ ಕಲೆಹಾಕಲಿರುವ ಸುಪ್ರೀಂ ಕೋರ್ಟ್ ಉನ್ನತ ಸಮಿತಿ!
ಸಮಿತಿಯು 17 ರೌಸ್ ಅವೆನ್ಯೂ ಸಂಸ್ಥೆಯ ಶಿಕ್ಷಾ ಸದನ್ನಲ್ಲಿರುವ ತನ್ನ ಕಚೇರಿಯಲ್ಲಿ ಬೆಳಿಗ್ಗೆ 11 ರಿಂದ ತನ್ನ ಸಭೆ ನಡೆಸಲಿದೆ ಎಂದು ಅವರು ಹೇಳಿದರು.

ಅಸ್ವಾಭಾವಿಕ ನಡವಳಿಕೆ, ಸರಿಯಾದ ವಿವರಣೆ ನೀಡಿಲ್ಲ: ನ್ಯಾಯಮೂರ್ತಿ ಯಶವಂತ ವರ್ಮಾ ಪದಚ್ಯುತಿಗೆ ಸುಪ್ರೀಂ ಕೋರ್ಟ್ ಸಮಿತಿ ಶಿಫಾರಸು!
55 ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿದ ಸಮಿತಿ, ಇಂದು ಬೆಳಗ್ಗೆ ಸಲ್ಲಿಸಿರುವ ತನ್ನ 64 ಪುಟಗಳ ವರದಿಯಲ್ಲಿ ನ್ಯಾಯಮೂರ್ತಿ ವರ್ಮಾ ದುರ್ವರ್ತನೆಗಾಗಿ ದೋಷಾರೋಪಣೆ ಮಾಡಿದೆ.

