• Tag results for seat

'ಪರಿಷತ್ ಮೇಲೆ ಹಲವರ ಕಣ್ಣು; ಬಿಜೆಪಿಗೆ ಬಂಪರ್, ಕೈಗೆ ಖೋತಾ, ಜೆಡಿಎಸ್‍ ಗೆ ನೋ ಲಾಸ್'

ಜೂನ್‍ನಲ್ಲಿ ಖಾಲಿಯಾಗುವ ವಿಧಾನ ಪರಿಷತ್ ಸ್ಥಾನದ ಮೇಲೆ ಮೂರು ಪಕ್ಷಗಳ ಆಕಾಂಕ್ಷಿಗಳು ಈಗಿನಿಂದಲೇ ತೆರೆ ಮರೆಯಲ್ಲಿ ಕಸರತ್ತು ಆರಂಭಿಸಿದ್ದು, ಕಾಂಗ್ರೆಸ್ ಹತ್ತು ಸ್ಥಾನಗಳನ್ನು ಕಳೆದುಕೊಳ್ಳಲಿದ್ದು, ಆಡಳಿತ ಪಕ್ಷ ಬಿಜೆಪಿಗೆ 9 ಸ್ಥಾನಗಳು ಅನಾಯಾಸವಾಗಿ  ಬರುವುದರಿಂದ ಜೂನ್ ನಂತರ ಮೇಲ್ಮನೆ ಲೆಕ್ಕಾಚಾರವೂ ಬದಲಾಗುವ ಸಾಧ್ಯತೆ ಇದೆ.

published on : 24th February 2020

ಜೂನ್ ನಲ್ಲಿ ನಾಲ್ಕು ರಾಜ್ಯಸಭಾ ಸ್ಥಾನಗಳ ತೆರವು: ಮೂರೂ ಪಕ್ಷಗಳಲ್ಲಿ ತೀವ್ರಗೊಂಡ ಲಾಬಿ 

ಮುಂಬರುವ ಜೂನ್ ನಲ್ಲಿ ಕರ್ನಾಟಕದಿಂದ ನಾಲ್ಕು ರಾಜ್ಯಸಭಾ ಸದಸ್ಯರ ಅವಧಿ ಮುಗಿಯಲಿದ್ದು, ಆ ಸ್ಥಾನಕ್ಕಾಗಿ ಮೂರೂ ಪಕ್ಷಗಳಿಂದ ಲಾಬಿ ತೀವ್ರವಾಗಿದೆ. 

published on : 23rd February 2020

ಪರಶಿವನಿಗಾಗಿ ಟಿಕೆಟ್ ರಿಸರ್ವ್ ಮಾಡಿ, ವಿವಾದದ ಕಿಡಿ ಹೊತ್ತಿಸಿದ ರೈಲ್ವೆ ಇಲಾಖೆ

ರೈಲಿನಲ್ಲಿ ಸೀಟನ್ನು ಮೀಸಲು ಪಡೆಯುವುದು ಹರಸಾಹಸವೇ ಸರಿ, ಕೆಲವೊಮ್ಮೆ ವಾರಗಟ್ಟಲೆ ಸೀಟಿಗಾಗಿ ಕಾಯಬೇಕಾಗುತ್ತದೆ. 

published on : 18th February 2020

ಬೆಂಗಳೂರು-ಸೀಟೆಲ್ ನಡುವೆ ನೇರ ವಿಮಾನ ಸಂಚಾರ

ಅಮೆರಿಕನ್ ಏರ್ ಲೈನ್ಸ್  ಸಂಸ್ಥೆಯು ಇದೇ ಅಕ್ಟೋಬರ್ ನಿಂದ  ಬೆಂಗಳೂರು-ಸೀಟೆಲ್ ನಗರಗಳ ನಡುವೆ ನೇರ ವಿಮಾನ ಸಂಚಾರ ಸೇವೆ ಆರಂಭಿಸುವುದಾಗಿ ಪ್ರಕಟಿಸಿದೆ

published on : 18th February 2020

ಶಾಹೀನ್ ಬಾಗ್ ಎಫೆಕ್ಟ್? ಶೇ. 80 ರಷ್ಟು ಮತ ಗಳಿಸಿದ ಅಮಾನತುಲ್ಲಾ ಖಾನ್

ದೆಹಲಿ ವಿಧಾನಸಭೆ ಚುನಾವಣೆ ವೇಳೆ ಅತಿ ಹೆಚ್ಚು ಸುದ್ದಿ ಮಾಡಿದ ಶಾಹೀನ್ ಬಾಗ್, ಓಕ್ಲಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಿದ್ದು, ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅಮಾನತುಲ್ಲಾ ಖಾನ್ ಅವರು ಶೇ.80 ರಷ್ಟು ಮತ ಗಳಿಸುವ ಮೂಲಕ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

published on : 11th February 2020

ದೆಹಲಿ ಚುನಾವಣೆ ಫಲಿತಾಂಶ: ಎಲ್ಲಾ 7 ಲೋಕಸಭಾ ಕ್ಷೇತ್ರಗಳಲ್ಲಿ 'ಆಪ್' ಹೆಜ್ಜೆಗುರುತು ಪ್ರಬಲ 

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಪ್ರಚಾರ ಮತ್ತು ಸ್ಪರ್ಧೆಯಲ್ಲಿ ತೀವ್ರ ಪೈಪೋಟಿ ಎದುರಿಸಿದರೂ ಕೂಡ ದೆಹಲಿಯ ಎಲ್ಲಾ 7 ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯ ಮೆರೆಯುವಲ್ಲಿ ಆಮ್ ಆದ್ಮಿ ಪಾರ್ಟಿ ಮುಂಚೂಣಿಯಲ್ಲಿದೆ.

published on : 11th February 2020

ನೂತನ ಸಂಸತ್ ಭವನದಲ್ಲಿ 1,350 ಸದಸ್ಯರಿಗೆ ಆಸನದ ವ್ಯವಸ್ಥೆ ಇರುವ ಸಾಧ್ಯತೆ 

ಜಂಟಿ ಸಂಸತ್ ಅಧಿವೇಶನದ ಪ್ರಮುಖ ಕೇಂದ್ರವಾಗಲಿರುವ ನೂತನ ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ 1350 ಸದಸ್ಯರಿಗೆ ಆಸನದ ವ್ಯವಸ್ಥೆ ಹೊಂದುವಂತೆ ಸೆಂಟ್ರಲ್ ವಿಸ್ತಾ ಪುನರ್ ನವೀಕರಣ ಯೋಜನೆ ಹಾಕಿಕೊಳ್ಳಲಾಗಿದೆ. ಈ ಯೋಜನೆ 2024ರೊಳಗೆ ಮುಕ್ತಾಯಗೊಳ್ಳಲಿದೆ.

published on : 19th January 2020

ವಿಂಡೋ ಸೀಟ್ ನಲ್ಲಿ ಸಂಜನಾ ಆನಂದ್ ಮತ್ತು ಅಮೃತಾ ಅಯ್ಯಂಗಾರ್

ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಸಿನಿಮಾಗೆ  'ರಂಗಿತರಂಗ' ನಿರೂಪ್ ಭಂಡಾರಿ ನಾಯಕನಟರಾಗಿದ್ದು, ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

published on : 9th January 2020

ಶೀತಲ್ ಶೆಟ್ಟಿ 'ವಿಂಡೋ ಸೀಟ್' ಏರಿದ ನಿರೂಪ್ ಭಂಡಾರಿ

ಸಂಗಾತಿ, ಕಾರ್ ನಂತಹಾ ಕಿರುಚಿತ್ರಗಳನ್ನು ನಿರ್ದೇಶಿಸಿದ ನಂತರ, ನಿರ್ದೇಶಕಿಯಾಗಿ ಬದಲಾದ ಆಂಕರ್ ಶೀತಲ್ ಶೆಟ್ಟಿ ಈಗ ಹಿರಿತೆರೆಯತ್ತ ಹೊರಳಲು ಸಿದ್ದವಾಗಿದ್ದಾರೆ. ಶೀತಲ್ ತಾವು ನಿರ್ದೇಶಿಸುವ ಚೊಚ್ಚಲ ಚಿತ್ರಕ್ಕೆ "ವಿಂಡೋ ಸೀಟ್" ಎಂದು ಣಾಮಕರಣ ಂಆಡಿದ್ದು ಇದರಲ್ಲಿ "ರಂಗಿತರಂಗ" ಖ್ಯಾತಿಯ ನಿರೂಪ್ ಭಂಡಾರಿ ಮುಖ್ಯ ಪಾತ್ರದಲ್ಲಿದ್ದಾರೆ.

published on : 25th December 2019

ಉಪ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ದಾಖಲೆ, ಮುಂದಿನ ಗುರಿ‌ 150: ಸಿಎಂ ಯಡಿಯೂರಪ್ಪ

ಉಪಚುನಾವಣೆ ಫಲಿತಾಂಶದಿಂದ ಬಿಜೆಪಿ ರಾಜ್ಯದಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದು, ಮುಂದಿನ ದಿನಗಳಲ್ಲಿ 150 ಸ್ಥಾನ ಗೆಲ್ಲುವ ಗುರಿಯ ಸಾಕಾರಕ್ಕೆ ಈಗಿನಿಂದಲೇ  ಹೆಜ್ಜೆ ಇಡಬೇಕು...

published on : 9th December 2019

ಒಂದು ವೇಳೆ ಅನರ್ಹ ಶಾಸಕರು ಸೋತರೇ ಮಂತ್ರಿಯಾಗಲ್ಲ: ಈಶ್ವರಪ್ಪ ಸ್ಪಷ್ಟನೆ

ರಾಜ್ಯದ ಅತಂತ್ರ ರಾಜಕಾರಣಕ್ಕೆ ಡಿಸೆಂಬರ್ 9ರಂದು ಮುಕ್ತಿ ಸಿಗಲಿದೆ. ಅಭಿವೃದ್ಧಿ ದೃಷ್ಟಿಯಿಂದ ಮೂರೂವರೇ ವರ್ಷ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್....

published on : 6th December 2019

ಕಳೆದುಕೊಂಡದ್ದಕ್ಕಿಂತ ಹೆಚ್ಚು ಸೀಟು ಗೆಲ್ಲುತ್ತೇವೆ: ಜೆಡಿಎಸ್ ವಿಶ್ವಾಸ

ಕೆಲ ತಿಂಗಳ ಹಿಂದೆ ರಾಜಿನಾಮೆ ನೀಡಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣವಾಗಿದ್ದರು, ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಳೆದುಕೊಂಡದ್ದಕ್ಕಿಂತ ಹೆಚ್ಚಿನ ಸೀಟು ಗೆಲ್ಲುತ್ತೇವೆ ಎಂದು ಜೆಡಿಎಸ್ ವಿಶ್ವಾಸ ವ್ಯಕ್ತ ಪಡಿಸಿದೆ.

published on : 4th December 2019

ಸಿಲಿಕಾನ್ ಸಿಟಿಯ ಪ್ರತಿಷ್ಠಿತ ನಾಲ್ಕು ಕ್ಷೇತ್ರಗಳಿಗಾಗಿ ಹೋರಾಟ: ಹಾಲಿ-ಮಾಜಿ ಸಿಎಂಗಳ ಪ್ರಚಾರ

ಪಕ್ಷಗಳನ್ನು ಹೊರತುಪಡಿಸಿ ಎಲ್ಲಾ  ಹಿರಿಯ ನಾಯಕರು ಹಾಗೂ ಮಾಜಿ ಸಿಎಂ ಮತ್ತು ಮಾಜಿ ಪ್ರದಾನಿಗಳು ಬೆಂಗಳೂರಿನ ನಾಲ್ಕು ವಿಧಾನಸಭೆ ಕ್ಷೇತ್ರಗಳನ್ನು ತಮ್ಮದಾಗಿಸಿಕೊಳ್ಳಲು ವಿಶೇಷ ಗಮನ ಹರಿಸುತ್ತಿವೆ. 

published on : 23rd November 2019

ಸಂಸತ್ತಿನ ಉಭಯ ಸದನಗಳಲ್ಲಿ ಶಿವಸೇನೆಗೆ ಪ್ರತಿಪಕ್ಷಗಳ ಸಾಲಿನಲ್ಲಿ ಆಸನಗಳ ವ್ಯವಸ್ಥೆ- ಪ್ರಹ್ಲಾದ್ ಜೋಷಿ

ಸಂಸತ್ತಿನ ಉಭಯ ಸದನಗಳಲ್ಲಿ ಆ ಪಕ್ಷದ ಸದಸ್ಯರುಗಳಿಗೆ ಪ್ರತಿಪಕ್ಷಗಳ ಸಾಲಿನಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲೋದ್ ಜೋಷಿ ತಿಳಿಸಿದ್ದಾರೆ. 

published on : 17th November 2019

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಕೇವಲ ಮೂರರಿಂದ ನಾಲ್ಕು ಸ್ಥಾನ ಮಾತ್ರ: ಆಂತರಿಕ ಸಮೀಕ್ಷೆ!

ಮುಂಬರುವ ರಾಜ್ಯ ವಿಧಾನಸಭೆ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 15 ರಲ್ಲಿ ಕೇವಲ 3ರಿಂದ 4 ಸ್ಥಾನಗಳನ್ನು ಮಾತ್ರ ಗೆಲ್ಲಲಿದೆ ಎಂದು ಖಾಸಗಿ ಎಜೆನ್ಸಿಯೊಂದು ಸರ್ವೆಯಲ್ಲಿ ತಿಳಿಸಿದೆ.

published on : 14th October 2019
1 2 3 4 >