ರಾಜ್ಯರೇಣುಕಾಸ್ವಾಮಿ ಕೊಲೆ ಪ್ರಕರಣ: ಕೋರ್ಟ್ನಲ್ಲಿ ಉಲ್ಟಾ ಹೊಡೆದ ಇಬ್ಬರು ಸಾಕ್ಷಿಗಳು! ದರ್ಶನ್ ಕೊಂಚ ನಿರಾಳ
ಇದೀಗ ಪ್ರಕರಣದ ಇಬ್ಬರು ಪ್ರಮುಖ ಸಾಕ್ಷಿಗಳು ನ್ಯಾಯಾಲಯದಲ್ಲಿ ತಮ್ಮ ಹಿಂದಿನ ಹೇಳಿಕೆಗಳಿಗೆ ತದ್ವಿರುದ್ಧವಾಗಿ ಸಾಕ್ಷ್ಯ ನುಡಿಯುವ ಮೂಲಕ ಪ್ರಾಸಿಕ್ಯೂಷನ್ಗೆ ಹಿನ್ನಡೆ ಉಂಟುಮಾಡಿದ್ದಾರೆ. ದರ್ಶನ್ ಗೆ ಕೊಂಚ ಸಮಾಧಾನ ತಂದಿದೆ.