ಸಿನಿಮಾ ಸುದ್ದಿ'ವೀರಮದಕರಿಯಲ್ಲಿ ನನ್ನ ಮುಖಕ್ಕಿಂತ ಹೊಕ್ಕಳನ್ನೇ ಹೆಚ್ಚು ತೋರ್ಸಿದ್ರು, ಅದಕ್ಕಾಗಿಯೇ ನನ್ನ ಆಯ್ಕೆ ಮಾಡಿದ್ರಾ ಗೊತ್ತಿಲ್ಲ': ರಾಗಿಣಿ ದ್ವಿವೇದಿ
ಇತ್ತೀಚೆಗೆ ಕೆಲವು ಚಿತ್ರಗಳಲ್ಲಿ ನಟಿಸುತ್ತಿರುವ ಅವರು ವಿವಿಧ ರೀತಿಯ ಫೋಟೋಶೂಟ್ ಮಾಡಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ.