ವಾಣಿಜ್ಯಜಾಗತಿಕ ಸವಾಲುಗಳು, ಸಾಮಾಜಿಕ ಮಾಧ್ಯಮಗಳ ಬಗ್ಗೆ ಜಾಗರೂಕರಾಗಿರಿ: ಬ್ಯಾಂಕ್ಗಳಿಗೆ RBI ಗವರ್ನರ್ ಸಲಹೆ
ಜಾಗತಿಕ ಸವಾಲುಗಳು ಮತ್ತು ಸಾಮಾಜಿಕ ಮಾಧ್ಯಮಗಳ ಬಗ್ಗೆ ಜಾಗರೂಕರಾಗಿರಬೇಕು. ಯಾವುದೇ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಲು ತಮ್ಮ ಲಿಕ್ವಿಡಿಟಿ ಬಫರ್ಗಳನ್ನು ಬಲಪಡಿಸಬೇಕು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸಲಹೆ ನೀಡಿದ್ದಾರೆ.