ಅಡುಗೆಪ್ರೋಟೀನ್ಯುಕ್ತ ಸೋಯಾಬೀನ್ನಿಂದ ಮಾಡಿ ರುಚಿಕರ ಕುರ್ಮಾ; ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತೆ..!
ಪ್ರತಿದಿನ ಒಂದೇ ರೀತಿಯ ಸಾರು, ಪಲ್ಯ ತಿಂದು ಬೇಸರವಾಗಿದ್ದರೆ ಒಮ್ಮೆ ಸೋಯಾಬೀನ್ ಕುರ್ಮಾ ತಯಾರಿಸಿ ನೋಡಿ. ಪ್ರೋಟೀನ್ಯುಕ್ತ ಸೋಯಾ ಮತ್ತು ಮಸಾಲೆಗಳ ಮಿಶ್ರಣದಿಂದ ತಯಾರಿಸುವ ಈ ಕುರ್ಮಾ ರುಚಿಯಲ್ಲೂ ವಿಭಿನ್ನವಾಗಿರುತ್ತದೆ.