Strait of Hormuz

ಹಾರ್ಮುಜ್ನಲ್ಲಿ LPG ಟ್ಯಾಂಕರ್ ಮೇಲಿನ ದಾಳಿ ಖಂಡಿಸಿದ ಭಾರತ; ಓರ್ವ ಭಾರತೀಯ ನಾಪತ್ತೆ, ಇಬ್ಬರಿಗೆ ಗಾಯ
ನವೆಂಬರ್ 16 ರಂದು ನಡೆದ ಈ ದಾಳಿಯಲ್ಲಿ ಇಬ್ಬರು ಭಾರತೀಯರು ಗಾಯಗೊಂಡಿದ್ದಾರೆ ಮತ್ತು ಒಬ್ಬ ಭಾರತೀಯ ಪ್ರಜೆ ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Hormuz ಜಲಸಂಧಿಯಲ್ಲಿ ಸ್ಫೋಟ: ನೌಕಾ ಮೈನ್ಗಳಿಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ತೈಲ ಟ್ಯಾಂಕರ್ಗಳು!
ಎರಡು ಹಡಗುಗಳಲ್ಲಿ ಒಂದು ಭಾರೀ ಸ್ಫೋಟದ ಬಳಿಕ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದೆ. ಎರಡೂ ಹಡಗುಗಳು ತಮ್ಮ ನೌಕಾಯಾನ ಮತ್ತು ಗುರುತಿನ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಿದ್ದವು. ನಿರ್ಬಂಧಿತ ಮಾರ್ಗಗಳಲ್ಲಿ ಸಂಚರಿಸದಂತೆ ಪದೇಪದೆ ಎಚ್ಚರಿಕೆ ನೀಡಿದರೂ ಅದನ್ನು ನಿರ್ಲಕ್ಷಿಸಿವೆ ಎಂದು ಇರಾನ್ ನೌಕಾಪಡೆ ಆರೋಪಿಸಿದೆ.

ಇರಾನ್ನ ಹೊರ್ಮುಸ್ ತಂತ್ರ: ಟ್ಯಾಂಕರ್ ದಾಳಿ, ಅಮೆರಿಕಾ ನಿರ್ಬಂಧ ಮತ್ತು ಏರುತ್ತಿರುವ ತೈಲ ಬೆಲೆಗಳ ನಡುವೆ ಗಲ್ಫ್ ಅಸ್ಥಿರ (ಜಾಗತಿಕ ಜಗಲಿ)
ಹೊರ್ಮುಸ್ ಜಲಸಂಧಿ ಮೇಲೆ ಇರಾನ್ನ ಹಿಡಿತ: ಟ್ಯಾಂಕರ್ ದಾಳಿ, ಅಮೆರಿಕಾ ನಿರ್ಬಂಧ ಮತ್ತು ಜಾಗತಿಕ ತೈಲ ಮಾರುಕಟ್ಟೆಗೆ ಹೊಸ ಆಘಾತ

ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ನ 7 ದಿನಗಳ ಕದನ ವಿರಾಮ ಪ್ರಸ್ತಾಪ: ಡೊನಾಲ್ಡ್ ಟ್ರಂಪ್ ತಿರಸ್ಕಾರ
ವಿಶ್ವದ ತೈಲ ಪೂರೈಕೆಗೆ ಪ್ರಮುಖವಾಗಿರುವ ಈ ಜಲಮಾರ್ಗವು ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಕೇಂದ್ರಬಿಂದುವಾಗಿದೆ. ಸುಮಾರು ಏಳು ತಿಂಗಳಿನಿಂದ ನಡೆಯುತ್ತಿರುವ ಈ ಸಂಘರ್ಷ ಸದ್ಯ ಸ್ಥಗಿತ ಸ್ಥಿತಿಯಲ್ಲಿದೆ.

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸೆಯ್ಯದ್ ಅಬ್ಬಾಸ್ ಅರಾಘ್ಚಿ, ಮಧ್ಯವರ್ತಿಗಳ ಮೂಲಕ ಈ ಪ್ರಸ್ತಾವನೆಯನ್ನು ಅಮೆರಿಕಕ್ಕೆ ತಿಳಿಸಲಾಗಿದೆ ಎಂದು ಹೇಳಿದರು.

Hormuz ಜಲಸಂಧಿ: ದಿಗ್ಬಂಧನ ಉಲ್ಲಂಘಿಸಿದ ಟ್ಯಾಂಕರ್ ಮೇಲೆ Iran ದಾಳಿ; ಸಮುದ್ರ ಮಧ್ಯದಲ್ಲೇ ಹೊತ್ತಿ ಉರಿದ ಹಡಗು!
ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ, ಟೆಹ್ರಾನ್ ಹಾರ್ಮುಜ್ ಜಲಸಂಧಿಯಲ್ಲಿ ಪರಿಣಾಮಕಾರಿ ರೀತಿಯಲ್ಲಿ ನೌಕಾಯಾನ ನಿರ್ಬಂಧ ಹೇರಿದೆ.

ಸಂಘರ್ಷ ಮತ್ತಷ್ಟು ತೀವ್ರ: ಇಂಧನ ಟ್ಯಾಂಕರ್ ಗಳ ಮೇಲಿನ ದಾಳಿಗೆ ಸೇಡು; ಅಮೆರಿಕದ Submarine ಸೀಜ್ ಮಾಡಿದ ಇರಾನ್!
ವಿಶ್ವದ ಅತ್ಯಾಧುನಿಕ ನೀರೊಳಗಿನ ತಂತ್ರಜ್ಞಾನವನ್ನು ಹೊಂದಿರುವ ಈ ವಾಹನವನ್ನು ಸಂಕೀರ್ಣ ಗುಪ್ತಚರ ಕಾರ್ಯಾಚರಣೆ ಮೂಲಕ ವಶಪಡಿಸಿಕೊಂಡಿರುವುದಾಗಿ ಇರಾನ್ ಹೇಳಿದೆ. ವಶಪಡಿಸಿಕೊಂಡ ವಾಹನದ ವಿಡಿಯೋವನ್ನೂ ಬಿಡುಗಡೆ ಮಾಡಲಾಗಿದೆ.

ಗಲ್ಫ್ ಆಫ್ ಮೆಕ್ಸಿಕೋ, ಒಂಟಾರಿಯೊ ಲೇಕ್ ಬಳಿಕ Strait of Hormuz ಗೆ ನನ್ನ ಹೆಸರು ಮರುನಾಮಕರಣ ಮಾಡಿ: ಅಮೆರಿಕ ಅಧ್ಯಕ್ಷ Trump ವಿಚಿತ್ರ ಬೇಡಿಕೆ!
ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಂದೇಶ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್, Strait of Hormuz ನ್ನು "Trump Strait" ಎಂದು ಮರುನಾಮಕರಣ ಮಾಡಬಹುದೆಂದು ಹೇಳಿದ್ದಾರೆ.

'ಟ್ವೀಟ್ ಮಾಡಿ ವಶಪಡಿಸಿಕೊಳ್ಳಲಾಗದು': ಹಾರ್ಮುಜ್ ಜಲಸಂಧಿ ಅಮೆರಿಕಾಗೆ ಸೇರಿದ್ದೆಂದು ಶೀಘ್ರವೇ ಘೋಷಣೆ; ಟ್ರಂಪ್ ಹೇಳಿಕೆಗೆ ಇರಾನ್ ತಿರುಗೇಟು
ಇರಾನ್ ಅನ್ನು ಸಂಪೂರ್ಣವಾಗಿ ಸೋಲಿಸಿದ ನಂತರ, ಹಾರ್ಮುಜ್ ಜಲಸಂಧಿಯನ್ನು 'ಶೀಘ್ರದಲ್ಲೇ' ಅಮೆರಿಕದ ಭೂಪ್ರದೇಶವೆಂದು ಘೋಷಿಸುವುದಾಗಿ ಟ್ರಂಪ್ ಹೇಳಿದ ಕೆಲವೇ ಗಂಟೆಗಳಲ್ಲಿ ಅವರ ಈ ಪ್ರತಿಕ್ರಿಯೆ ಹೊರಬಿದ್ದಿದೆ.

