• Tag results for stress

ಒತ್ತಡ ಅಥವಾ Stress: ಆರೋಗ್ಯದ ಮೇಲೆ ಪರಿಣಾಮ ಹೇಗೆ? (ಕುಶಲವೇ ಕ್ಷೇಮವೇ)

ರೋಗಕ್ಕೆ ಕಾರಣವಾದ ಅಂಶಗಳ ಕುರಿತ ಕುತೂಹಲ ಪ್ರತಿ ವ್ಯಕ್ತಿಗೆ ಇರುತ್ತದೆ. ನಾವು ವೈದ್ಯರನ್ನು 'ಸರ್ ನನಗೇಕೆ ಈ ತೊಂದರೆಯುಂಟು ಎಂದು ಪ್ರಶ್ನಿಸಿದಾಗ ಅವರಿಂದ ಸಾಮಾನ್ಯವಾಗಿ ಒಂದು ಉತ್ತರ ದೊರೆಯುತ್ತದೆ. "ಜಾಸ್ತಿ ಟೆನ್ಶನ್ ಮಾಡ್ಕೊಬೇಡಿ."

published on : 28th May 2022

ಅಸ್ಸಾಂ: ಸರ್ಕಾರಿ ಶಾಲೆಗೆ ಬೀಫ್ ತೆಗೆದುಕೊಂಡು ಬಂದಿದ್ದ ಮುಖ್ಯ ಶಿಕ್ಷಕರಿಗೆ ಜೈಲು

ಅಸ್ಸಾಂ ನ ಸರ್ಕಾರಿ ಶಾಲೆಗೆ ಬೀಫ್ ತೆಗೆದುಕೊಂಡುಬಂದಿದ್ದ ಮುಖ್ಯಶಿಕ್ಷಕರನ್ನು ಜೈಲಿಗೆ ಕಳಿಸಲಾಗಿದೆ. 

published on : 19th May 2022

ಓಲ್ಡ್ ಮಾಂಕ್ ಸ್ಟ್ರೆಸ್ ಬಸ್ಟರ್ ಸಿನಿಮಾ: ನಟ, ನಿರ್ದೇಶಕ ಶ್ರೀನಿ

ಬಹುಮುಖ ಪ್ರತಿಭೆಯ ನಟ ಶ್ರೀನಿ ಈ ಹಿಂದೆ ಬ್ಯಾಕ್ ಗ್ರೌಂಡ್ ಡ್ಯಾನ್ಸರ್ ಆಗಿದ್ದವರು, ನಂತರ 5 ವರ್ಷ ರೇಡಿಯೋ ಜಾಕಿಯಾಗಿ ಕೆಲಸ ಮಾಡಿ ಕಿರುಚಿತ್ರಗಳನ್ನು ನಿರ್ದೇಶಿಸಿದ್ದರು.

published on : 24th February 2022

ಪುರುಷರ ಮಾನಸಿಕ ಸಮಸ್ಯೆಗಳು (ಚಿತ್ತ ಮಂದಿರ)

ಡಾ. ಸಿ.ಆರ್. ಚಂದ್ರಶೇಖರ್ ಹಲವು ಪುರುಷರು ಸದಾ ಒತ್ತಡಕ್ಕೆ ಒಳಗಾಗಿರುತ್ತಾರೆ ದುಃಖ ಭಯದಿಂದ ಬಳಲುತ್ತಿರುತ್ತಾರೆ. ಗಂಡು ಅಥವಾ ಪುರುಷರ ಮೇಲೆ ಸಮಾಜ, ಕುಟುಂಬದ ನಿರೀಕ್ಷೆ ಅಪಾರ. ಕೆಲವು ಸಲ ಈ ನಿರೀಕ್ಷೆಗಳು ಅವಾಸ್ತವಿಕವಾಗಿರುತ್ತವೆ.

published on : 14th January 2022

ಪತ್ನಿ, ಪ್ರೇಯಸಿಯಿಂದ ಮಾತ್ರ ಒತ್ತಡ: ಸೌರವ್ ಗಂಗೂಲಿ ವಿವಾದಾತ್ಮಕ ಹೇಳಿಕೆ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

published on : 22nd December 2021

ಸಪ್ಲೈ ಚೈನ್ ನಲ್ಲಿ ಕುಸಿತ; ಜಗತ್ತಿನ ಆರ್ಥಿಕ ಚೇತರಿಕೆ ವೇಗ ಇಳಿತ! (ಹಣಕ್ಲಾಸು)

ಹಣಕ್ಲಾಸು-279 -ರಂಗಸ್ವಾಮಿ ಮೂಕನಹಳ್ಳಿ

published on : 14th October 2021

ಪ್ರಕ್ಷುಬ್ದ ಕಡಲಲ್ಲಿ ಅಪಾಯಕ್ಕೆ ಸಿಲುಕಿದ್ದ 9 ನಾವಿಕರ ರಕ್ಷಣೆಗೆ ನೆರವಾದ ಇಸ್ರೊ ತಂತ್ರಜ್ಞಾನ

ತೂತುಕುಡಿಯಿಂದ ಮಾಲ್ಡೀವ್ಸ್ ಗೆ ಪ್ರಯಾಣ ಬೆಳೆಸಿದ್ದ ಹಡಗು ಸಮುದ್ರಮಧ್ಯದಲ್ಲಿ ಅಪಾಯಕ್ಕೆ ಸಿಲುಕಿಕೊಂಡಿತ್ತು. ಈ ಸಂದರ್ಭದಲ್ಲಿ ಹಡಗಿನಲ್ಲಿದ್ದವರು ಡಿಸ್ಟ್ರೆಸ್ ಅಲರ್ಟ್ ಟ್ರಾನ್ಸ್ ಮೀಟರ್ ಬಳಸಿ ಅಪಾಯದ ಸಂದೇಶವನ್ನು ರವಾನಿಸಿದ್ದರು. 

published on : 7th October 2021

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕ ನಡುವೆ ಕೈದಿಗಳಲ್ಲಿ ಮಾನಸಿಕ ಒತ್ತಡ ನಿವಾರಣೆಗೆ ನಿಮ್ಹಾನ್ಸ್ ನೆರವು

ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಅನೇಕ ಜನರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದರೆ, ಈ ವಿಚಾರದಲ್ಲಿ ಅತ್ಯಂತ ದುರ್ಬಲ ಗುಂಪು ಕೈದಿಗಳಾಗಿದ್ದಾರೆ. ಇವರಿಗೆ ನೆರವು ನೀಡುವ ನಿಟ್ಟಿನಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ರಾಷ್ಟ್ರೀಯ ಸಂಸ್ಥೆ (ನಿಮ್ಹಾನ್ಸ್) ದೇಶಾದ್ಯಂತ ಜೈಲುಗಳಿಗೆ ಮಾಡ್ಯೂಲ್ ಒಂದನ್ನು ಹೊರತಂದಿದೆ.

published on : 24th September 2021

ಸ್ಟ್ರೆಸ್ ಟೆಂಶನ್ ಕಿರಿಕಿರಿ: ಪಾರಾಗುವುದು ಹೇಗೆ? (ಚಿತ್ತ ಮಂದಿರ)

ಡಾ. ಸಿ.ಆರ್. ಚಂದ್ರಶೇಖರ್ ದೇಹದಲ್ಲಿ ಎರಡು ಹಾರ್ಮೋನುಗಳು ಅಡ್ರಿನಾಲಿನ್-ಕಾರ್ಟಿಸಾಲ್ ಗಳು ಹೆಚ್ಚಾಗಿ ಉತ್ಪತ್ತಿಯಾಗಿ ದೇಹದ ಅಂಗಾಂಗಗಳ ಮೇಲೆ ದುಷ್ಟ ಪರಿಣಾಮವನ್ನುಂಟು ಮಾಡಿ ಅವು ರೋಗಗ್ರಸ್ತವಾಗುವಂತೆ ಮಾಡುತ್ತವೆ.

published on : 17th September 2021

ಶೌಚಾಲಯ ಸೌಲಭ್ಯ ದೊರೆಯದೇ, ಶಿವಮೊಗ್ಗದ ಯುವತಿಗೆ ಒತ್ತಡ, ಅಪೌಷ್ಟಿಕತೆ

ಕೋವಿಡ್-19 ಸೃಷ್ಟಿಸಿದ ಲಾಕ್ ಡೌನ್ ಪರಿಣಾಮವಾಗಿ ಹಲವು ಮಂದಿ ಹಲವು ವಿಧದ ಸಮಸ್ಯೆಗಳನ್ನು ಎದುರಿಸಿದ್ದಾರೆ. ಶಿವಮೊಗ್ಗದ 7 ನೇ ತರಗತಿ ವಿದ್ಯಾರ್ಥಿನಿಗೆ ಲಾಕ್ ಡೌನ್ ಪರಿಣಾಮದಿಂದ ಒತ್ತಡ, ಅಪೌಷ್ಟಿಕತೆ ಉಂಟಾಗಿದೆ.    

published on : 11th August 2021

ಕೊರೋನಾದಿಂದ ಖರ್ಚು ಹೆಚ್ಚಳ; ಕೌಟುಂಬಿಕ ಉಳಿತಾಯದಲ್ಲಿ ಭಾರೀ ಇಳಿಕೆ: ಆರ್‌ಬಿಐ

ಸಾಂಕ್ರಾಮಿಕ ಸಮಯದಲ್ಲಿ ವೇತನ ಕಡಿತ ಮತ್ತು ಉದ್ಯೋಗ ನಷ್ಟದಿಂದ ಉಂಟಾದ ಆರ್ಥಿಕ ತೊಂದರೆಯ ಕಾರಣಕ್ಕೆ ದೇಶದಲ್ಲಿನ ಅನೇಕ ಕುಟುಂಬಗಳು ತಮ್ಮ ಉಳಿತಾಯವನ್ನು ಬಳಸಿಕೊಳ್ಳಲು, ಖರ್ಚುಗಳನ್ನು ಪೂರೈಸಲು ಹೆಚ್ಚು ಸಾಲ ಪಡೆಯಲು ಒತ್ತಾಯಿಸಲ್ಪಡುತ್ತಾರೆ. 

published on : 20th March 2021

ಹೆಚ್ಚಿದ ಪರೀಕ್ಷಾ ಒತ್ತಡ: ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣದಲ್ಲಿ ಏರಿಕೆ!

ತಮ್ಮ ಸ್ನೇಹಿತರು ಹೆಚ್ಚು ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ಬಗ್ಗೆ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. 

published on : 18th March 2021

ರಾಶಿ ಭವಿಷ್ಯ