Sunrisers Hyderabad, Mumbai Indians

'ಅಫ್ಘಾನಿಸ್ತಾನದ ಸ್ಪಿನ್ನರ್‌ ಕೈಬಿಟ್ಟಿದ್ದು ನನಗೆ ಆಶ್ಚರ್ಯವಾಗಿದೆ': ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್‌ ನಡೆಗೆ ಇರ್ಫಾನ್ ಪಠಾಣ್!
ಕ್ರಿಕೆಟ್

'ಅಫ್ಘಾನಿಸ್ತಾನದ ಸ್ಪಿನ್ನರ್‌ ಕೈಬಿಟ್ಟಿದ್ದು ನನಗೆ ಆಶ್ಚರ್ಯವಾಗಿದೆ': ಐಪಿಎಲ್ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್‌ ನಡೆಗೆ ಇರ್ಫಾನ್ ಪಠಾಣ್!

ಮುಂಬೈ ಇಂಡಿಯನ್ಸ್ ತಂಡದಲ್ಲಿ ಮಾಡಲಾದ ಬದಲಾವಣೆಗಳು ಗಮನ ಸೆಳೆದಿವೆ; ವಿಶೇಷವಾಗಿ, ವಿದೇಶಿ ಆಟಗಾರ ಬೌಲ್ಟ್ ಅವರ ಸ್ಥಾನಕ್ಕೆ ಅರ್ಶದೀಪ್ ಬಂದಿರುವುದು, ತಂಡಕ್ಕೆ ಭಾರತೀಯ ಎಡಗೈ ವೇಗದ ಬೌಲರ್‌ನ ಆಯ್ಕೆಯನ್ನು ಒದಗಿಸಿದೆ.

'ನಾವು ಸದ್ಯ ದುರ್ಬಲ ಸ್ಥಿತಿಯಲ್ಲಿದ್ದೇವೆ': IPL 2027ಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಬಗ್ಗೆ ರಾಬಿನ್ ಉತ್ತಪ್ಪ!
ಕ್ರಿಕೆಟ್

'ನಾವು ಸದ್ಯ ದುರ್ಬಲ ಸ್ಥಿತಿಯಲ್ಲಿದ್ದೇವೆ': IPL 2027ಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಬಗ್ಗೆ ರಾಬಿನ್ ಉತ್ತಪ್ಪ!

ಎರಡು ಬಾರಿ ಐಪಿಎಲ್ ವಿಜೇತ ತಂಡದ ಭಾಗವಾಗಿದ್ದ ರಾಬಿನ್ ಉತ್ತಪ್ಪ ಬ್ಯಾಟಿಂಗ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕೀರನ್ ಪೊಲಾರ್ಡ್ ಅವರಿಗೆ ಮುಖ್ಯ ಕೋಚ್ ಆಗಿ ಬಡ್ತಿ ನೀಡಲಾಗಿದೆ.

ಸನ್‌ರೈಸರ್ಸ್ ಹೈದರಾಬಾದ್‌ಗೆ ಕೈಕೊಟ್ಟ ಟ್ರಾವಿಸ್ ಹೆಡ್; IPL 2027ರಿಂದ ಆಸ್ಟ್ರೇಲಿಯಾ ಆಟಗಾರ ಔಟ್: ವರದಿ
ಕ್ರಿಕೆಟ್

ಸನ್‌ರೈಸರ್ಸ್ ಹೈದರಾಬಾದ್‌ಗೆ ಕೈಕೊಟ್ಟ ಟ್ರಾವಿಸ್ ಹೆಡ್; IPL 2027ರಿಂದ ಆಸ್ಟ್ರೇಲಿಯಾ ಆಟಗಾರ ಔಟ್: ವರದಿ

2025ರ ಮೆಗಾ ಹರಾಜಿಗೆ ಮುಂಚಿತವಾಗಿ ಹೆಡ್ ಅವರನ್ನು ₹14 ಕೋಟಿಗೆ ಉಳಿಸಿಕೊಳ್ಳಲಾಯಿತು. ಎಸ್ಆರ್‌ಎಚ್ ಉಳಿಸಿಕೊಂಡ ಐವರು ಆಟಗಾರರಲ್ಲಿ ಟ್ರಾವಿಸ್ ಹೆಡ್ ಕೂಡ ಒಬ್ಬರು.

ಕೊನೆಗೂ ಪಂಜಾಬ್ ಕಿಂಗ್ಸ್ ತಂಡ ಸೇರಿದ ಹಾರ್ದಿಕ್ ಪಾಂಡ್ಯ; ಮುಂಬೈ ಇಂಡಿಯನ್ಸ್‌ ಪಾಲಾದ ಅರ್ಶದೀಪ್ ಸಿಂಗ್!
ಕ್ರಿಕೆಟ್

ಕೊನೆಗೂ ಪಂಜಾಬ್ ಕಿಂಗ್ಸ್ ತಂಡ ಸೇರಿದ ಹಾರ್ದಿಕ್ ಪಾಂಡ್ಯ; ಮುಂಬೈ ಇಂಡಿಯನ್ಸ್‌ ಪಾಲಾದ ಅರ್ಶದೀಪ್ ಸಿಂಗ್!

ಈ ಒಪ್ಪಂದವು ಅಧಿಕೃತವಾಗಿ ಖಚಿತಗೊಳ್ಳುವ ಮೊದಲು ಬಿಸಿಸಿಐನಿಂದ (BCCI) ಅನುಮೋದನೆ ಪಡೆಯಬೇಕಾಗುತ್ತದೆ. ಐಪಿಎಲ್ ಮೂಲವೊಂದು ಈ ವಿನಿಮಯ ಪ್ರಕ್ರಿಯೆ ಪೂರ್ಣಗೊಂಡಿರುವುದನ್ನು ಖಚಿತಪಡಿಸಿದೆ.

IPL: 'ಹಾರ್ದಿಕ್ ಪಾಂಡ್ಯ ಮೂಲೆಗುಂಪಾಗಿದ್ದೇನೆ ಎಂದು ಭಾವಿಸಿದ್ದರು'; ಮುಂಬೈ ಇಂಡಿಯನ್ಸ್ ನಾಯಕನ ಭವಿಷ್ಯದ ಬಗ್ಗೆ CSK ಮಾಜಿ ಆಟಗಾರನ ಸ್ಫೋಟಕ ಹೇಳಿಕೆ!
ಕ್ರಿಕೆಟ್

IPL: 'ಹಾರ್ದಿಕ್ ಪಾಂಡ್ಯ ಮೂಲೆಗುಂಪಾಗಿದ್ದೇನೆ ಎಂದು ಭಾವಿಸಿದ್ದರು'; ಮುಂಬೈ ಇಂಡಿಯನ್ಸ್ ನಾಯಕನ ಭವಿಷ್ಯದ ಬಗ್ಗೆ CSK ಮಾಜಿ ಆಟಗಾರನ ಸ್ಫೋಟಕ ಹೇಳಿಕೆ!

2027ರ ಐಪಿಎಲ್ ಸೀಸನ್‌ಗೂ ಮುನ್ನ ಹಾರ್ದಿಕ್ ಪಾಂಡ್ಯ ಅವರನ್ನು ಬೇರೆ ತಂಡಕ್ಕೆ ವರ್ಗಾವಣೆ ಮಾಡುವ ಸಾಧ್ಯತೆಗಳ ಬಗ್ಗೆ ವರದಿಗಳು ಹರಿದಾಡುತ್ತಿವೆ. ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಅಂಬಟಿ ರಾಯುಡು..

'ಮುಂಬೈ ಇಂಡಿಯನ್ಸ್‌' ನಲ್ಲಿ ದೊಡ್ಡ ಬದಲಾವಣೆ! ಹಾರ್ದಿಕ್ ಪಾಂಡ್ಯ ಬದಲಿಗೆ ರೋಹಿತ್ ಶರ್ಮಾ ಮತ್ತೆ ಕ್ಯಾಪ್ಟನ್ ಸಾಧ್ಯತೆ
ಕ್ರಿಕೆಟ್

'ಮುಂಬೈ ಇಂಡಿಯನ್ಸ್‌' ನಲ್ಲಿ ದೊಡ್ಡ ಬದಲಾವಣೆ! ಹಾರ್ದಿಕ್ ಪಾಂಡ್ಯ ಬದಲಿಗೆ ರೋಹಿತ್ ಶರ್ಮಾ ಮತ್ತೆ ಕ್ಯಾಪ್ಟನ್ ಸಾಧ್ಯತೆ

'ದಿ ಇಂಡಿಯನ್ ಎಕ್ಸ್‌ಪ್ರೆಸ್' ವರದಿಯ ಪ್ರಕಾರ, ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವು ತಮ್ಮ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ಮತ್ತೆ ನಾಯಕತ್ವ ವಹಿಸಿಕೊಳ್ಳುವಂತೆ ಕೋರಿದ್ದು, ಅದಕ್ಕೆ ರೋಹಿತ್ ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.

ಹೊಸ ಕೋಚಿಂಗ್ ತಂಡ ಪ್ರಕಟಿಸಿದ MI: ಬ್ಯಾಟಿಂಗ್ ಕೋಚ್ ಆಗಿ ಕೀರನ್ ಪೊಲಾರ್ಡ್ ಜೊತೆ ರಾಬಿನ್ ಉತ್ತಪ್ಪ ಸೇರ್ಪಡೆ!
ಕ್ರಿಕೆಟ್

ಹೊಸ ಕೋಚಿಂಗ್ ತಂಡ ಪ್ರಕಟಿಸಿದ MI: ಬ್ಯಾಟಿಂಗ್ ಕೋಚ್ ಆಗಿ ಕೀರನ್ ಪೊಲಾರ್ಡ್ ಜೊತೆ ರಾಬಿನ್ ಉತ್ತಪ್ಪ ಸೇರ್ಪಡೆ!

2007ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ಉತ್ತಪ್ಪ, ಭಾರತೀಯ ಕ್ರಿಕೆಟ್ ಮತ್ತು ಫ್ರಾಂಚೈಸಿ ಕ್ರಿಕೆಟ್‌ನಲ್ಲಿನ ತಮ್ಮ ಸುದೀರ್ಘ ಹಾಗೂ ಯಶಸ್ವಿ ವೃತ್ತಿಜೀವನದ ಮೂಲಕ ಅಪಾರ ಅನುಭವ ಹೊಂದಿದ್ದಾರೆ.

IPL ಹಾಲಿ ಚಾಂಪಿಯನ್ RCBಯನ್ನೇ ಹಿಂದಿಕ್ಕಿದ ಮುಂಬೈ ಇಂಡಿಯನ್ಸ್; ಈಗ ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ!
ಕ್ರಿಕೆಟ್

IPL ಹಾಲಿ ಚಾಂಪಿಯನ್ RCBಯನ್ನೇ ಹಿಂದಿಕ್ಕಿದ ಮುಂಬೈ ಇಂಡಿಯನ್ಸ್; ಈಗ ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ!

ಮುಂಬೈ ಇಂಡಿಯನ್ಸ್ ತಂಡ 2.1 ಬಿಲಿಯನ್ ಡಾಲರ್( 20,008.8 ಕೋಟಿ ರೂ.) ಮೌಲ್ಯದೊಂದಿಗೆ, ವಿಶ್ವದ ಅತ್ಯಂತ ಮೌಲ್ಯಯುತ ಐಪಿಎಲ್ (IPL) ಫ್ರಾಂಚೈಸಿ ಎಂಬ ಸ್ಥಾನವನ್ನು ಪಡೆದುಕೊಂಡಿದೆ.

IPL 2027ಕ್ಕೂ ಮುನ್ನ ಮುಂಬೈ ಇಂಡಿಯನ್ಸ್‌ನಿಂದ ಹೊರನಡೆದ ಬೌಲಿಂಗ್ ಕೋಚ್‌ ಲಸಿತ್ ಮಲಿಂಗ; ಫೀಲ್ಡಿಂಗ್ ಕೋಚ್‌ ಕೂಡ ಔಟ್!
ಕ್ರಿಕೆಟ್

IPL 2027ಕ್ಕೂ ಮುನ್ನ ಮುಂಬೈ ಇಂಡಿಯನ್ಸ್‌ನಿಂದ ಹೊರನಡೆದ ಬೌಲಿಂಗ್ ಕೋಚ್‌ ಲಸಿತ್ ಮಲಿಂಗ; ಫೀಲ್ಡಿಂಗ್ ಕೋಚ್‌ ಕೂಡ ಔಟ್!

ಮೂರು ತರಬೇತುದಾರರ ನಿರ್ಗಮನವು ಐದು ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿರುವ ತಂಡದ ಕೋಚಿಂಗ್ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆಯಾಗಿರುವುದನ್ನು ಸೂಚಿಸುತ್ತದೆ.