ಅಡುಗೆಆರೋಗ್ಯಕ್ಕೂ ಒಳ್ಳೆಯದು, ರುಚಿಯೂ ಅದ್ಭುತ; ಮನೆಯಲ್ಲೇ ಮಾಡಿ ಸ್ವೀಟ್ ಕಾರ್ನ್ ಕೋಸಂಬರಿ..!
ಸ್ವೀಟ್ ಕಾರ್ನ್ ಕೋಸಂಬರಿ ರುಚಿಕರವಾಗಿರುವುದರ ಜೊತೆಗೆ ತಯಾರಿಸಲು ತುಂಬಾ ಸುಲಭ. ಸ್ವೀಟ್ ಕಾರ್ನ್, ಸೌತೆಕಾಯಿ, ಕ್ಯಾರೆಟ್ ಮತ್ತು ತೆಂಗಿನಕಾಯಿ ಸೇರಿಸಿ ಮಾಡುವ ಈ ಕೋಸಂಬರಿಯನ್ನು ಊಟದ ಜೊತೆಗೆ ಅಥವಾ ಸಂಜೆ ಲಘು ಆಹಾರವಾಗಿಯೂ ಸವಿಯಬಹುದು.