Tamil Nadu

'ಏಕವ್ಯಕ್ತಿ ಪ್ರದರ್ಶನ' ಸಿನಿಮಾಗೆ ಮಾತ್ರ ಸೀಮಿತ, ಮೇಕೆದಾಟು ವಿಷಯಕ್ಕಲ್ಲ': CM ವಿಜಯ್, ಡಿ.ಕೆ ಶಿವಕುಮಾರ್ ವಿರುದ್ಧ DMK ವಾಗ್ದಾಳಿ
ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮೇಕೆದಾಟು ಅಣೆಕಟ್ಟೆಯನ್ನು ನಿರ್ಮಿಸುವುದನ್ನೇ ತಮ್ಮ 'ಜೀವಮಾನದ ಗುರಿ' ಎಂಬಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದೆ.

ಮೇಕೆದಾಟು ವಿವಾದವು ಕೇಂದ್ರ, ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ವಿಷಯವೇ ಹೊರತು, ರಾಜಕೀಯ ಪಕ್ಷಗಳದ್ದಲ್ಲ: VCK ಮುಖ್ಯಸ್ಥ
'ಆದರೆ ಸತ್ಯವೆಂದರೆ ಕರ್ನಾಟಕದ ರೈತರು ಸ್ವತಃ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಒಪ್ಪಿಲ್ಲ. ಹೊಸ ಅಣೆಕಟ್ಟು ನಿರ್ಮಿಸುವ ಅಗತ್ಯವಿಲ್ಲ. ತಮಿಳುನಾಡು ಸರ್ಕಾರದ ಒಪ್ಪಿಗೆ ಮತ್ತು ಅನುಮೋದನೆ ಇಲ್ಲದೆ ಅಣೆಕಟ್ಟು ನಿರ್ಮಿಸಲಾಗುವುದಿಲ್ಲ' ಎಂದರು.

ಹವಾಮಾನ: ನವೆಂಬರ್ 17ರ ವೇಳೆಗೆ ಬಂಗಾಳ ಕೊಲ್ಲಿಯಲ್ಲಿ ತೀವ್ರ ಚಂಡಮಾರುತ ಸಾಧ್ಯತೆ; ಭಾರಿ ಮಳೆಯ ಎಚ್ಚರಿಕೆ
ತಮಿಳುನಾಡಿನ ಉತ್ತರ ಕರಾವಳಿ ಜಿಲ್ಲೆಗಳು, ಪುದುಚೇರಿ ಮತ್ತು ಕಾರೈಕಾಲ್ ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಇಲಾಖೆ ಹೇಳಿದೆ.

'ಯಾರೇ ಟೀಕಿಸಲಿ, ತಮಿಳುನಾಡು ನಿಯೋಗ ಬರಲಿ, ನನ್ನ ರಾಜ್ಯ-ನನ್ನ ಹಕ್ಕು, ಮೇಕೆದಾಟು ಅವರಿಗೂ ಹೇಗೆ ಅನುಕೂಲ ಎಂದು ತೋರಿಸುತ್ತೇನೆ': ಸಿಎಂ; Video
ತಮಿಳುನಾಡಿನ ನಾಯಕರ ಟೀಕೆಗೆ ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿ ನಿಗದಿತ ಪ್ರಮಾಣದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡುವ ಜವಾಬ್ದಾರಿಯನ್ನು ನಿಭಾಯಿಸುವುದರ ಜತೆಗೆ ಅಣೆಕಟ್ಟು ನಿರ್ಮಿಸುವ ಹಕ್ಕು ಕರ್ನಾಟಕಕ್ಕಿದೆ ಎಂದು ಹೇಳಿದರು.

Irumudi ನಟಿ ಪ್ರಿಯಾ ಭವಾನಿ ದಾಂಪತ್ಯ ಜೀವನಕ್ಕೆ ಪ್ರವೇಶ; ಹುಡುಗ ಯಾರು? ಫೋಟೋಗಳು ವೈರಲ್!
ತಮ್ಮ ಬಹುಕಾಲದ ಗೆಳೆಯ ರಾಜ್ ವೇಲು ಅವರನ್ನು ಪ್ರಿಯಾ ಮದುವೆಯಾಗಿದ್ದು, ತಮಿಳುನಾಡಿನ ಚೆನ್ನೈನಲ್ಲಿ ಬುಧವಾರ ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವಿವಾಹ ಸಮಾರಂಭ ನಡೆದಿದೆ.

'ರಸ್ತೆ ಮೇಲೆ ಪಟಾಕಿ ಹೊಡಿಬೇಡ' ಎಂದಿದ್ದಕ್ಕೇ ಪೊಲೀಸ್ ಅಧಿಕಾರಿಯನ್ನೇ ಹೊಡೆದು ಕೊಂದ ದುಷ್ಕರ್ಮಿಗಳು, ದೀಪಾವಳಿ ದಿನವೇ 3 ಕೊಲೆ!
ತಮಿಳುನಾಡಿನ ತೇಣಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕ ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದ ಯುವಕರನ್ನು ಪ್ರಶ್ನಿಸಿದ ಪೊಲೀಸ್ ಅಧಿಕಾರಿಯೊಬ್ಬರು ಹಲ್ಲೆಗೊಳಗಾಗಿ ಮೃತಪಟ್ಟಿದ್ದಾರೆ.

'ಕಿತ್ತಾಡುವ ದಿನಗಳು ಮುಗಿದಿವೆ': ಮೇಕೆದಾಟು ವಿಷಯದಲ್ಲಿ ಒಗ್ಗಟ್ಟಾಗುವಂತೆ ತಮಿಳುನಾಡು CM ವಿಜಯ್ಗೆ ಡಿ.ಕೆ ಶಿವಕುಮಾರ್ ಮನವಿ
ಕರ್ನಾಟಕವು ತನ್ನ ಬದ್ಧತೆಯನ್ನು ಗೌರವಿಸುತ್ತದೆ ಮತ್ತು ಜಲ ಸಂಗ್ರಹವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ಶಿವಕುಮಾರ್ ಅವರು ತಮಿಳುನಾಡು ಮುಖ್ಯಮಂತ್ರಿಗೆ ಭರವಸೆ ನೀಡಿದರು.

ಕಾಲೇಜು ವಿದ್ಯಾರ್ಥಿಗಳಿಗೆ ದೀಪಾವಳಿ ಗಿಫ್ಟ್: ಉಚಿತ ಲ್ಯಾಪ್ಟಾಪ್ ವಿತರಿಸಲು ತಮಿಳುನಾಡು CM ವಿಜಯ್ ಆದೇಶ
ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡುವ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು, ಮುಖ್ಯಮಂತ್ರಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗುವುದು.
AI ಬರಹ, ನಕಲಿ ಲೇಖಕರು: ಕೊಯಮತ್ತೂರಿನ ಗ್ರಂಥಾಲಯದಲ್ಲಿ ನಕಲಿ ಪುಸ್ತಕಗಳ ಜಾಲ! ಸಾಹಿತ್ಯ ಲೋಕವನ್ನು ಬೆಚ್ಚಿಬೀಳಿಸಿದ ಪೆರಿಯಾರ್ ಅರಿವುಳಗಂ ಗ್ರಂಥಾಲಯ ಹಗರಣ
ಕೊಯಮತ್ತೂರಿನ ಪೆರಿಯಾರ್ ಅರಿವುಲಗಂ (ಪೆರಿಯಾರ್ ಜ್ಞಾನ ಕೇಂದ್ರ) ಗ್ರಂಥಾಲಯದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಮೊತ್ತದ ನಕಲಿ ಪುಸ್ತಕ ಖರೀದಿ ಹಗರಣ ತಮಿಳುನಾಡು ರಾಜಕೀಯ ಮತ್ತು ಸಾಹಿತ್ಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ:

