ರಾಜ್ಯಸ್ವಾವಲಂಬನೆಗೆ ದಾರಿಯಾಯ್ತು 'ಗೃಹಲಕ್ಷ್ಮಿ ಯೋಜನೆ' ಹಣ: ಜವಳಿ ಉದ್ಯಮ ಆರಂಭಿಸಿದ ಮಂಗಳೂರು ಮೂಲದ ಮಹಿಳೆ!
ಬಂಟ್ವಾಳದ ಮಾವಿನಕಟ್ಟೆ ನಿವಾಸಿ ಶಕುಂತಳಾ ಜೆ. ಕುಂದರ್ ಅವರು ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ದೊರೆಯುತ್ತಿದ್ದ 2,000 ರೂಪಾಯಿಗಳನ್ನು ಮೂರು ವರ್ಷಗಳಿಂದ ಉಳಿತಾಯ ಮಾಡಿಕೊಂಡು ಬಂದಿದ್ದರು. ಹೀಗೆ ಮೂರು ವರ್ಷಗಳಲ್ಲಿ 72,000 ರೂಪಾಯಿ ಉಳಿತಾಯ ಮಾಡಿಕೊಂಡಿದ್ದರು.