ದೇಶ160 ವರ್ಷಗಳ ಹೋರಾಟಕ್ಕೆ ಜಯ, ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ಬೆಳಗಿದ ಕಾರ್ತಿಕ ದೀಪ; ಭಕ್ತರಿಗೆ ಧನ್ಯವಾದ ತಿಳಿಸಿದ CRPF
ಬಿಗಿ ಸಿಆರ್ಪಿಎಫ್ ಯೋಧರ ಭದ್ರತೆಯ ನಡುವೆ ಸಂಜೆ 5 ಗಂಟೆಗೆ ಬೆಟ್ಟದ ಮೇಲಿರುವ 'ದೀಪತ್ತೂಣ್' (ಕಲ್ಲಿನ ಸ್ತಂಭ) ಮೇಲೆ ದೀಪ ಬೆಳಗಿಸಲಾಯಿತು. ಈ ಐತಿಹಾಸಿಕ ಕ್ಷಣಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.