• Tag results for trolled

ಧೋನಿ ಸ್ಥಾನ ತುಂಬಲು ಸಾಧ್ಯವಿಲ್ಲ: 'ಪಂತ್' ರನ್ನು ಟ್ರೋಲ್ ಮಾಡಿದ ಅಭಿಮಾನಿಗಳು!

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಬಾಂಗ್ಲಾ ದೇಶ ವಿರುದ್ಧದ ಮೊದಲ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ  ಟೀಂ ಇಂಡಿಯಾ ಸೋತ ಬಳಿಕ ಭಾರತದ ಅಭಿಮಾನಿಗಳು ವಿಕೆಟ್ ಕೀಪರ್ ರಿಷಬ್ ಪಂತ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದಾರೆ.

published on : 4th November 2019

ಸಂಸತ್ತು ಬಳಿ ಪೋಸ್ ಕೊಟ್ಟು ಟ್ರೋಲ್ ಗೆ ಗುರಿಯಾದ ಟಿಎಂಸಿ ಸಂಸದೆಯರು!

ಪಶ್ಚಿಮ ಬಂಗಾಳದಿಂದ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಬೆಂಗಾಳಿ ನಟಿಯರಾದ ಮಿಮಿ ಚಕ್ರಬೊರ್ತಿ ಹಾಗೂ ನುಶ್ರತ್ ಜಹಾನ್ ಮೊದಲ ದಿನ ಸಂಸತ್ ಬಳಿ ತೆಗೆದುಕೊಂಡಿರುವ ಪೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಟ್ವಿಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

published on : 28th May 2019

ತುಂಡುಡುಗೆಯಲ್ಲಿ ಮಾಳವಿಕಾ ಮೋಹನನ್, ನೆಟ್ಟಿಗರಿಂದ ಟ್ರೋಲ್!

ಕನ್ನಡದ ನಾನು ಮತ್ತು ವರಲಕ್ಷ್ಮಿ ಚಿತ್ರದ ನಾಯಕಿ ಮಾಳವಿಕಾ ಮೋಹನನ್ ಇತ್ತೀಚಿಗೆ ತುಂಡುಡುಗೆಯಲ್ಲಿ ಪೋಟೋ ಶೂಟ್ ಮಾಡಿಸಿಕೊಂಡಿದ್ದು, ಅದನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಅವರನ್ನು ಸಖತ್ತಾಗಿ ಟ್ರೋಲ್ ಮಾಡುತ್ತಿದ್ದಾರೆ

published on : 14th May 2019

ಭಾಷೆಯ ವ್ಯಾಕರಣದಲ್ಲಿ ದೋಷವಿರಬಹುದು ಭಾವನೆಯಲ್ಲಿ ಅಲ್ಲ: ಮತ್ತೆ ಎಲ್ಲರ ಮನಗೆಲ್ಲುತ್ತಿದೆ ಸುಷ್ಮಾ ಸ್ವರಾಜ್ ಟ್ವೀಟ್!

ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಅನಿವಾಸಿ ಭಾರತೀಯರು, ವಿದೇಶಿಗಳಲ್ಲಿರುವ ಭಾರತೀಯರ ಸಮಸ್ಯೆಗೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಮತ್ತೊಮ್ಮೆ ಪ್ರತ್ಯೇಕವಾಗಿ ಹೇಳಬೇಕಿಲ್ಲ.

published on : 14th March 2019

'ಅಭಿನಂದನ್ ಯುಪಿಎ ಅವಧಿಯಲ್ಲಿ ಪೈಲಟ್ ಆಗಿ ಸೇರ್ಪಡೆ: ಸುಲ್ಮಾನ್ ಖುರ್ಷಿದ್ ಕಾಲೆಳೆದ ಟ್ವಿಟಿಗರು

ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ವಿಚಾರವಾಗಿ ಯುಪಿಎ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಸಲ್ಮಾನ್ ಖುರ್ಷಿದ್ ಟ್ರೋಲ್ ಗೊಳಗಾಗಿದ್ದಾರೆ.

published on : 3rd March 2019

ಒರು ಆಡಾರ್ ಲವ್: ಲಿಪ್ ಲಾಕ್ ದೃಶ್ಯದಿಂದ ಕಣ್ಸನೆ ಬೆಡಗಿ ಪ್ರಿಯಾ ಪ್ರಕಾಶ್ ಟ್ರೋಲ್ ಗೆ ಗುರಿ!

ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಲಿಪ್ ಲಾಕ್ ದೃಶ್ಯದಿಂದಾಗಿ ಟ್ರೋಲಾಗುತ್ತಿದ್ದಾರೆ.

published on : 9th February 2019

ಶ್ರೀನಗರದಲ್ಲಿ ಮೋದಿ ಅಲೆ? 'ಖಾಲಿ' ದಾಲ್ ಲೇಕ್ ನಲ್ಲಿ ಕೈಬಿಸಿ ಟ್ರೋಲ್ ಆದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಜಮ್ಮು ಮತ್ತು ಕಾಶ್ಮೀರದ ದಾಲ್ ಸರೋವರದಲ್ಲಿ ವಿಹಾರ ನಡೆಸಿದ್ದು, ಈ ವೇಳೆ ಲೇಕ್ ನಲ್ಲಿ ಯಾರೂ ಇಲ್ಲದಿದ್ದರೂ....

published on : 5th February 2019