ವಿದೇಶಖಾಯಂ ಅಲ್ಲದ ಸದಸ್ಯ ದೇಶಗಳ ಆಯ್ಕೆಗೆ ಚುನಾವಣೆ: ಭದ್ರತಾ ಮಂಡಳಿ ಸೇರುವ ಭಾರತದ ಕನಸು ನನಸಿಗೆ ಒಂದೇ ಹೆಜ್ಜೆ ಬಾಕಿ!
ದಶಕಗಳಿಂದಲೂ ಮರೀಚಿಕೆಯಾಗಿದ್ದ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸೇರುವ ಭಾರತದ ಕನಸು ನನಸಾಗುವ ಮತ್ತೊಂದು ಅಪೂರ್ವ ಅವಕಾಶ ಒದಗಿ ಬಂದಿದ್ದು, 2021–22ನೇ ಸಾಲಿನ ಖಾಯಂ ಅಲ್ಲದ ಸದಸ್ಯ ದೇಶಗಳ ಆಯ್ಕೆಗೆ ಚುನಾವಣೆ ಘೋಷಣೆಯಾಗಿದೆ.