US, UK, France

ರಾಸಾಯನಿಕ ದಾಳಿಗೆ ಪ್ರತಿಯಾಗಿ ಸಿರಿಯಾ ಮೇಲೆ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಮಿಲಿಟರಿ ದಾಳಿ: ಟ್ರಂಪ್
ವಿದೇಶ

ರಾಸಾಯನಿಕ ದಾಳಿಗೆ ಪ್ರತಿಯಾಗಿ ಸಿರಿಯಾ ಮೇಲೆ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಮಿಲಿಟರಿ ದಾಳಿ: ಟ್ರಂಪ್

ಸಿರಿಯಾದ ಮುಗ್ಧ ಜನರ ಮೇಲೆ ಅಧ್ಯಕ್ಷ ಬಶರ್ ಅಸಾದ್ ರಾಸಾಯನಿಕ ದಾಳಿ ನಡೆಸಿದ್ದು ಇದಕ್ಕೆ ಪ್ರತಿಯಾಗಿ ಸಿರಿಯಾ ಮೇಲೆ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್...

ವೈಮಾನಿಕ ದಾಳಿಯಲ್ಲಿ ಸಿರಿಯಾದ ಶಸ್ತ್ರಾಗಾರಕ್ಕೆ ಹಾನಿ: ಫ್ರಾನ್ಸ್
ದೇಶ

ವೈಮಾನಿಕ ದಾಳಿಯಲ್ಲಿ ಸಿರಿಯಾದ ಶಸ್ತ್ರಾಗಾರಕ್ಕೆ ಹಾನಿ: ಫ್ರಾನ್ಸ್

ಅಮೆರಿಕ ಸಿರಿಯಾ ಮೇಲೆ ನಡೆಸಿರುವ ವೈಮಾನಿಕ ದಾಳಿಯಲ್ಲಿ ಸಿರಿಯಾದ ರಾಸಯನಿಕ ಶಸ್ತ್ರಾಗಾರಕ್ಕೆ ಅಪಾರ ಪ್ರಮಾಣದ ಹಾನಿ ಉಂಟಾಗಿದೆ ಎಂದು ಫ್ರಾನ್ಸ್ ಹೇಳಿದೆ.

ನಮ್ಮ ದಾಳಿಗೆ ಸಿರಿಯಾ 'ರಾಸಾಯನಿಕ ಶಸ್ತ್ರಾಸ್ತ್ರ ಸಾಮರ್ಥ್ಯ'ವೇ ಗುರಿ: ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್
ವಿದೇಶ

ನಮ್ಮ ದಾಳಿಗೆ ಸಿರಿಯಾ 'ರಾಸಾಯನಿಕ ಶಸ್ತ್ರಾಸ್ತ್ರ ಸಾಮರ್ಥ್ಯ'ವೇ ಗುರಿ: ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್

ರಾಸಾಯನಿಕ ದಾಳಿಗೆ ಪ್ರತಿಯಾಗಿ ಸಿರಿಯಾ ಮೇಲೆ ಯುದ್ಧ ಘೋಷಣೆ ಮಾಡಿದ್ದ ಅಮೆರಿಕಾ ಹಾಗೂ ಬ್ರಿಟನ್ ದೇಶಗಳೊಂದಿಗೆ ಫ್ರಾನ್ಸ್ ಕೂಡ ಕೈಜೋಡಿಸಿದ್ದು, ಸಿರಿಯಾದಲ್ಲಿರುವ ರಾಸಾಯನಿಕ ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗುತ್ತಿದೆ...

ಸಿರಿಯಾ ಮೇಲೆ ಅಮೆರಿಕ ವೈಮಾನಿಕ ದಾಳಿ ಆಕ್ರಮಣಶೀಲತೆಯ ಕ್ರಿಯೆ: ವ್ಲಾದಿಮಿರ್ ಪುಟಿನ್
ವಿದೇಶ

ಸಿರಿಯಾ ಮೇಲೆ ಅಮೆರಿಕ ವೈಮಾನಿಕ ದಾಳಿ ಆಕ್ರಮಣಶೀಲತೆಯ ಕ್ರಿಯೆ: ವ್ಲಾದಿಮಿರ್ ಪುಟಿನ್

ಅಮೆರಿಕ ಸಿರಿಯಾ ಮೇಲೆ ನಡೆಸಿರುವ ವೈಮಾನಿಕ ದಾಳಿಯನ್ನು ಖಂಡಿಸಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಅಮೆರಿಕ ದಾಳಿಯನ್ನು ಆಕ್ರಮಣಶೀಲತೆಯ ಕ್ರಿಯೆ ಎಂದು ಹೇಳಿದ್ದಾರೆ.

ಅಮೆರಿಕ, ಇಸ್ರೇಲ್ ಉಗ್ರವಾದ ಅಹರಡುತ್ತಿವೆ: ಇರಾನ್
ವಿದೇಶ

ಅಮೆರಿಕ, ಇಸ್ರೇಲ್ ಉಗ್ರವಾದ ಅಹರಡುತ್ತಿವೆ: ಇರಾನ್

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅಮೆರಿಕ ಹಾಗೂ ಇಸ್ರೇಲ್ ಉಗ್ರವಾದ ಹರಡುತ್ತಿದೆ ಎಂದು ಇರಾನ್ ಆರೋಪಿಸಿದೆ.

ಎಫ್-16, 18 ಪೂರೈಕೆಗೆ ಒಪ್ಪಿದರೆ ಭಾರತ 5ನೇ ತಲೆಮಾರಿನ ಫೈಟರ್ ಜೆಟ್ ಗಳನ್ನು ಹೊಂದಲಿದೆ : ಅಮೆರಿಕ
ದೇಶ

ಎಫ್-16, 18 ಪೂರೈಕೆಗೆ ಒಪ್ಪಿದರೆ ಭಾರತ 5ನೇ ತಲೆಮಾರಿನ ಫೈಟರ್ ಜೆಟ್ ಗಳನ್ನು ಹೊಂದಲಿದೆ : ಅಮೆರಿಕ

ಫೈಟರ್ ಜೆಟ್ ವಿಭಾಗದಲ್ಲಿ ಭಾರತ-ಅಮೆರಿಕದ ದ್ವಿಪಕ್ಷೀಯ ಸಂಬಂಧ ಎಫ್-16, ಎಫ್-18 ಬಗ್ಗೆ ಭಾರತ ಕೈಗೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹಫೀಜ್ ಸಯ್ಯೀದ್ ನೇತೃತ್ವದ ಎಂಎಂಎಲ್ ಉಗ್ರ ಸಂಘಟನೆ ಎಂದು ಅಮೆರಿಕ ಘೋಷಣೆ
ವಿದೇಶ

ಹಫೀಜ್ ಸಯ್ಯೀದ್ ನೇತೃತ್ವದ ಎಂಎಂಎಲ್ ಉಗ್ರ ಸಂಘಟನೆ ಎಂದು ಅಮೆರಿಕ ಘೋಷಣೆ

ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವ ಉಗ್ರ ಹಫೀಜ್ ಸಯ್ಯೀದ್ ಗೆ ಭಾರಿ ಹಿನ್ನಡೆಯಾಗಿದ್ದು, ಸಯ್ಯೀದ್ ನೇತೃತ್ವದ ಮಿಲ್ಲಿ ಮುಸ್ಲಿಂ ಲೀಗ್ ಸಂಘಟನೆಯನ್ನು ಅಮೆರಿಕ ವಿದೇಶಿ ಉಗ್ರ ಸಂಘಟನೆ ಎಂದು ಘೋಷಣೆ ಮಾಡಿದೆ.

ವೀಸಾ ಅರ್ಜಿದಾರರು ಫೋನ್, ಇಮೇಲ್, ಸಾಮಾಜಿಕ ತಾಣದ ಮಾಹಿತಿ ನೀಡಬೇಕು: ಅಮೆರಿಕ
ವಿದೇಶ

ವೀಸಾ ಅರ್ಜಿದಾರರು ಫೋನ್, ಇಮೇಲ್, ಸಾಮಾಜಿಕ ತಾಣದ ಮಾಹಿತಿ ನೀಡಬೇಕು: ಅಮೆರಿಕ

ತಪಾಸಣೆ ಪ್ರಕ್ರಿಯೆಯ ಭಾಗವಾಗಿ ಮತ್ತು ದೇಶಕ್ಕೆ ಬೆದರಿಕೆಯನ್ನುಂಟು ಮಾಡುವ ವ್ಯಕ್ತಿಗಳನ್ನು....

ಅಮೆರಿಕ ಏರ್​ಪೋರ್ಟ್​ನಲ್ಲಿ ಪಾಕ್​ ಪ್ರಧಾನಿ ಅಬ್ಬಾಸಿಗೆ ಅಪಮಾನ
ವಿದೇಶ

ಅಮೆರಿಕ ಏರ್​ಪೋರ್ಟ್​ನಲ್ಲಿ ಪಾಕ್​ ಪ್ರಧಾನಿ ಅಬ್ಬಾಸಿಗೆ ಅಪಮಾನ

ಪಾಕಿಸ್ತಾನ ಪ್ರಧಾನಿ ಶಾಹಿದ್​ ಖಾನ್​ ಅಬ್ಬಾಸಿ ಅವರು ಅಮೆರಿಕದ ನ್ಯೂಯಾರ್ತ್ ವಿಮಾನ ನಿಲ್ದಾಣದಲ್ಲಿ ಅಪಮಾನಕ್ಕೀಡಾದ ಘಟನೆ ವರದಿಯಾಗಿದೆ.